Breaking News
Home / Featured / ತಾಯಿಗಿಂತ ದೇವರಿಲ್ಲ ಅನ್ನೋದು ಸತ್ಯ, ತಾಯಿಯ ಹಾಲೇ ಸಂಜೀವಿನಿ..!

ತಾಯಿಗಿಂತ ದೇವರಿಲ್ಲ ಅನ್ನೋದು ಸತ್ಯ, ತಾಯಿಯ ಹಾಲೇ ಸಂಜೀವಿನಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ತಾಯಿಯ ಹಾಲನ್ನು ಅಮೃತ ಎಂದು ವರ್ಣಿಸುತ್ತಾರೆ.ಆದರೆ ಇದು ಕೇವಲ ವರ್ಣನೆಯಾಗಿ ಉಳಿದಿಲ್ಲ ಕಾರಣ ತಾಯಿಯ ಹಾಲಿನಲ್ಲಿರುವ ಸತ್ವಗಳು. ಹಾಗದರೆ ಎದೆ ಹಾಲಿನ ಪ್ರಯೋಜನಗಳೇನು…..

1)ಎದೆ ಹಾಲು ಕುಡಿದು ಬೆಳೆದ ಮಕ್ಕಳಲ್ಲಿ ಕ್ಯಾನ್ಸರ್ ನ ಅಪಾಯ ಕಡಿಮೆ.ಮತ್ತು ಎದೆ ಹಾಲುಣಿಸುವ ಹೆಂಗಸರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಕಡಿಮೆ.

2)ಲ್ಯಾಕ್ಟೋಸ್ ಮಗುವಿಗೆ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ.


3)ಎಂಜೈಮ್ ಗಳು ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ ಮತ್ತು ಮಗುವಿಗೆ ಕರಳು ಪೂರ್ಣವಾಗಿ ಬೆಳೆಯಲು ಸಹಾಯ ಮಡುತ್ತದೆ.

4)ವಿಟಮಿನ್ ಗಳು ಮಗುವಿಗೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
5)ರೋಗನಿರೋಧಕ ಅಂಶಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,ಜೊತೆಗೆ ಶ್ವಾಸಕೋಶದ ಸಮಸ್ಯೆ,ಸಕ್ಕರೆ ಕಾಯಿಲೆ,ಆಮಶಂಕೆ ಮುಂತಾದ ರೋಗಗಳು ಬಾರದಂತೆ ತಡೆಗಟ್ಟುತ್ತದೆ.

6)ಕೊಲೆಸ್ಟರಾಲ್ ಮೆದಳು ಮತ್ತು ನರಮಂಡಲವನ್ನು ಶಕ್ತಿಯುತವನ್ನಾಗಿ ಮಾಡುತ್ತದೆ.

ಹಾಲು ಕುಡಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬ ಭಾವನೆ ಕೆಲವರಲ್ಲಿದೆ ಆದರೆ ಇದು ಸತ್ಯಕ್ಕೆ ದೂರವಾದ ವಿಷಯ ಇನ್ನೂ ಇದರಿಂದ ಗರ್ಭವತಿಯಾಗುವ ಸಾದ್ಯತೆ ಬಹಳ ಕಡಿಮೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *