Breaking News
Home / Featured / ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

ಮಂಗಳವಾರದ ನಿಮ್ಮ ರಾಶಿ ಭವಿಷ್ಯ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೇಷ:
ಬಂಧುಗಳಿಂದ ಸಹಾಯ ಕೇಳುವಿರಿ, ಚರ್ಮ ತುರಿಕೆ, ನರ ದೌರ್ಬಲ್ಯ,ತಲೆ ನೋವು, ತಾಯಿಯ ಆರೋಗ್ಯದಲ್ಲಿ ಏರುಪೇರು, ಸಾಲ ಮಾಡುವ ಪರಿಸ್ಥಿತಿ.

ವೃಷಭ:
ಆತ್ಮೀಯರಿಂದ ಹಣ ಸಹಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾರಾಟ ಕ್ಷೇತ್ರದವರಿಗೆ ಅನುಕೂಲ, ಗೌರವಕ್ಕೆ ಧಕ್ಕೆ.

ಮಿಥುನ:
ಕೆಲಸ ಕಾರ್ಯಗಳಲ್ಲಿ ಅಡೆತಡೆ, ಹೆಣ್ಣು ಮಕ್ಕಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ಮಾಟ-ಮಂತ್ರದ ಭೀತಿ.

ಕಟಕ:
ಬಂಧುಗಳಿಂದ ಮೋಸ, ಕಾರ್ಯ ಕರ್ತವ್ಯಗಳಲ್ಲಿ ವಿಳಂಬ, ಮಾಡುವ ಕೆಲಸದಲ್ಲಿ ಅಡೆತಡೆ, ಸರ್ಕಾರಿ ಕಾರ್ಯದಲ್ಲಿ ಜಯ.

ಸಿಂಹ:
ಅನಗತ್ಯ ಖರ್ಚಿಗೆ ತಡೆ, ಕುಟುಂಬದಲ್ಲಿ ಆತಂಕ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

ಕನ್ಯಾ:
ದೂರ ಪ್ರದೇಶದಲ್ಲಿ ಉದ್ಯೋಗ,ಸ್ವಯಂಕೃತ ಅಪರಾಧಗಳಿಂದ ನಷ್ಟ,ಅವಕಾಶ ಕೈ ತಪ್ಪುವುದು,ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ತುಲಾ:
ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಸ್ತ್ರೀಯರಿಂದ ಕಿರಿಕಿರಿ, ತಂದೆಯಿಂದ ತೊಂದನೆ, ಆಕಸ್ಮಿಕ ಕಲಹ ನಷ್ಟ ಸಾಧ್ಯತೆ.

ವೃಶ್ಚಿಕ:
ಕಮಿಷನ್ ಏಜೆಂಟ್‍ಗಳಿಗೆ ಲಾಭ, ಚೀಟಿ ವ್ಯವಹಾರದಲ್ಲಿ ಅನುಕೂಲ, ಕಾನೂನು ಬಾಹಿರ ಹಣ ಸಂಪಾದನೆ, ಮೇಲಾಧಿಕಾರಿಗಳಿಂದ ತೊಂದರೆ, ಆತುರ ಸ್ವಭಾವ, ಅಹಂಭಾವದಿಂದ ದಾಂಪತ್ಯದಲ್ಲಿ ಕಲಹ.

ಧನಸ್ಸು:
ಸಂಗಾತಿಯಿಂದ ಆಕಸ್ಮಿಕ ಲಾಭ, ಸ್ನೇಹಿತರು ಶತ್ರುಗಳಾಗುವರು, ಸಣ್ಣ ತಪ್ಪುಗಳಿಂದ ಸಂಕಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ.

ಮಕರ:
ತಂದೆ-ಸ್ನೇಹಿತರಿಂದ ಸಾಲ ಕೇಳುವಿರಿ, ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಶತ್ರುತ್ವ ಹೆಚ್ಚಾಗುವುದು.

ಕುಂಭ:
ಮಕ್ಕಳಿಗಾಗಿ ಸಾಲ ಮಾಡುವಿರಿ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಕಲ್ಪನಾ ಲೋಕದಲ್ಲಿ ವಿಹಾರ, ಆಕಸ್ಮಿಕ ತೊಂದರೆ ಎದುರಾಗುವುದು.

ಮೀನ:
ದಾಂಪತ್ಯದಲ್ಲಿ ಕಲಹ, ಸ್ನೇಹಿತರ ನಡುವೆ ಸಂಶಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಗತ್ಯ ಸಂಕಷ್ಟಕ್ಕೆ ಸಿಲುಕುವಿರಿ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *