Breaking News
Home / Featured / ಬಿಜೆಪಿಯ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆ ಹುಟ್ಟು ಹಬ್ಬಕ್ಕೆ ಶುಭ ಕೋರಿದ ರಾಮನಗರ ಬಿಜೆಪಿ ಮುಖಂಡ ಜಗದೀಶ್ ಗೌಡ..!

ಬಿಜೆಪಿಯ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆ ಹುಟ್ಟು ಹಬ್ಬಕ್ಕೆ ಶುಭ ಕೋರಿದ ರಾಮನಗರ ಬಿಜೆಪಿ ಮುಖಂಡ ಜಗದೀಶ್ ಗೌಡ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬಿಜೆಪಿಯ ಪ್ರಭಾವಿ ಮಹಿಳಾ ನಾಯಕಿ ಅಂದ್ರೆ ಅದು ಶೋಭಾ ಕರಂದ್ಲಾಜೆ ಅನ್ನೋದು ಮಾತ್ರ ನಿಜ. ಪಕ್ಷಕ್ಕಾಗಿ ಸಾಕಷ್ಟು ದುಡಿಯುತ್ತಿರುವ ಮಹಿಳೆ. ಪಕ್ಷದ ಸಂಘಟನೆ ವಿಚಾರ ಬಂದಾಗ ಯಾವ ದಿನವನ್ನು ನೋಡದೆ ಕೆಲಸ ಮಾಡುತ್ತಾರೆ ಅನ್ನೋದಕ್ಕೆ ಈ ದಿನವೇ ಸಾಕ್ಷಿ.

ಹೌದು ಶೋಭಾ ಕರಂದ್ಲಾಜೆ ಇಂದು ತಮ್ಮ ಹುಟ್ಟು ಹಬ್ಬವಿದ್ದರೂ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೆ. ತುಂಬ ಸರಳತೆಗೆ ಹೆಸರು ಆಗಿರುವ ಶೋಭಾ ಕರಂದ್ಲಾಜೆ ಅವರು ತುಂಬ ಸಾಮಾನ್ಯವಾದ ವ್ಯಕ್ತಿ ಮತ್ತು ಬಹು ಬೇಗನೆ ಜನಸಾಮಾನ್ಯರ ಕೈಗೆ ಸಿಗುವಂತ ನಾಯಕಿಯಾಗಿದ್ದಾರೆ.

ಚಿಕ್ಕವಯಸ್ಸಿನಿಂದಲ್ಲೇ ಪ್ರತಿಭಟನೆ ಹೋರಾಟದ ಮನೋಭಾವ ಹೊಂದಿದ್ದ ಶೋಭಾ ಕರಂದ್ಲಾಜೆ ತಮ್ಮ ಒಂದು ನಾಯಕತ್ವದ ಗುಣಗಳಿಂದ ಮತ್ತು ಜನರ ಪ್ರೀತಿ ವಿಶ್ವಾಸದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆಹಾರ ಸರಬರಾಜು ಮಂತ್ರಿಯಾಗಿ ಮತ್ತು ಇಂಧನ ಮಂತ್ರಿಯಾಗಿ ಸಾಕಷ್ಟು ಹೆಸರು ಮಾಡಿದ್ರು.

ಇಂದು ತಮ್ಮ ಹುಟುಹಬ್ಬಕ್ಕೆ ಶುಭಾಶಯ ತಿಳಿಸಲು ಬಂದಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಬಿಜೆಪಿ ಮುಖಂಡ ಜಗದೀಶ್ ಗೌಡ ಅವರು ಬಿಜೆಪಿ ಕಚೇರಿಗೆ ಆಗಮಿಸಿ ಶೋಭಾ ಕರಂದ್ಲಾಜೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಯಿತು. ಇದೆ ವೇಳೆ ತಮ್ಮ ಪಕ್ಷದ ಸಂಘಟನೆಗಾಗಿ ಶ್ರಮಪಡುತ್ತಿರು ಶೋಭಾ ಕರಂದ್ಲಾಜೆ ರಾಮನಗರ ವಿದಾನಸಭಾ ಕ್ಷೇತ್ರ ಪಕ್ಷದ ಸಂಘಟನೆ ವಿಚಾರವಾಗಿ ಜಗದೀಶ್ ಗೌಡ ಮತ್ತು ಅವರ ಬೆಂಬಲಿಗರೊಂದಿಗೆ ಸಾಕಷ್ಟು ಸಮಯ ಚರ್ಚೆ ಮಾಡಲಾಯಿತು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *