Breaking News
Home / Featured / ಕಷ್ಟಪಟ್ಟು ದುಡಿಮೆ ಮಾಡಿದ್ರೆ ಏನ್ ಬೇಕಾದರೂ ಸಾದಿಸಬಹುದು ಅನ್ನೋದಕ್ಕೆ ಈ ವ್ಯಕ್ತಿ ಸಾಕ್ಷಿ ಒಬ್ಬ ಬಸ್ ಕಂಡಕ್ಟರ್ ಇಂದು 30 ಕೋಟಿಯ ಒಡೆಯ..!

ಕಷ್ಟಪಟ್ಟು ದುಡಿಮೆ ಮಾಡಿದ್ರೆ ಏನ್ ಬೇಕಾದರೂ ಸಾದಿಸಬಹುದು ಅನ್ನೋದಕ್ಕೆ ಈ ವ್ಯಕ್ತಿ ಸಾಕ್ಷಿ ಒಬ್ಬ ಬಸ್ ಕಂಡಕ್ಟರ್ ಇಂದು 30 ಕೋಟಿಯ ಒಡೆಯ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬಸ್ ನಲ್ಲಿ ಟಿಕೆಟ್ ಬುಕ್ ಮಾಡುತಿದ್ದ ವ್ಯಕ್ತಿ ಇಂದು ಹಲವು ಬಸ್ ಗಳ ಮಾಲೀಕ ಮತ್ತು 30 ಕೋಟಿಯ ಒಡೆಯ ಇದೆಲ್ಲ ಹೇಗೆ ಅಂತೀರಾ ಒಬ್ಬ ಒಬ್ಬ ವ್ಯಕ್ತಿಯ ಹಿಂದೆ ಒಂದೊಂದು ಕಥೆ ಇರುತ್ತೆ ಅನ್ನೋದು ಸತ್ಯ.

ಹೌದು ನಾವು ಈಗ ಹೇಳುತ್ತಿರುವ ಕಥೆಯ ವ್ಯಕ್ತಿಯ ಹೆಸರು ಕೃಷ್ಣ ಮೋಹನ ಸಿಂಗ್ ಅಂತ ಯಶಸ್ಸು ಅನ್ನೋದು ಯಾರಿಗೂ ಸುಲಭವಾಗಿ ಸಿಗುವುದಿಲ್ಲ ಹಾಗೆಯೆ ಈ ವ್ಯಕ್ತಿಗೂ ಸುಲಭವಾಗಿ ಸಿಗಲಿಲ್ಲ ಇವರ ಕೆಲಸ ಯಾವಾಗಲು ಕಷ್ಟದಾಯಕವಾಗಿತ್ತು 24 ವರ್ಷಗಳ ಹಿಂದೆ, ಆಗಸ್ಟ್ 1993 ರಲ್ಲಿ ಕೃಷ್ಣ ಮೋಹನ್ ತಮ್ಮ ಮೊದಲ ಬಸ್ ಅನ್ನು ಖರೀದಿಸಿದರು.

ಈಗ ಅವರು ರಾಜ್ಯದಾದ್ಯಂತ 15 ಬಸ್ಗಳನ್ನು ನಡೆಸುತ್ತಿದ್ದಾರೆ ಮತ್ತು ಕೋಟಿ ಮೌಲ್ಯದ ಗುಣಗಳನ್ನು ಹೊಂದಿರುವ ಪೆಟ್ರೋಲ್ ಪಂಪ್ ಗಳನ್ನು ರಾಂಚಿಯಲ್ಲಿ ಹೊಂದಿದ್ದಾರೆ ಸುಮಾರು 60 ಜನರನ್ನು ನೇಮಿಸಿಕೊಂಡಿದ್ದಾರೆ.

ಕೃಷ್ಣ ಮೋಹನ ಸಿಂಗ್ ಬೆಳೆದು ಬಂದ ದಾರಿ:
ಫೆಬ್ರವರಿ 3, 1966 ರಂದು ರಾಂಚಿಯಲ್ಲಿರುವ ಧುರ್ವಾದಲ್ಲಿ ಜನಿಸಿದ ಕೃಷ್ಣ ಮೋಹನ್ ಅವರು ಆರು ಒಡಹುಟ್ಟಿದವರಲ್ಲಿ ಎರಡನೆಯವರಾಗಿದ್ದಾರೆ. ಅವರ ತಂದೆ ಜನಾರ್ದನ್ ಪ್ರಸಾದ್ ಸಿಂಗ್ ರಾಂಚಿಯಲ್ಲಿನ ಕೇಂದ್ರ ಸರ್ಕಾರದ ಕೈಗೊಂಡ ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ (ಹೆಚ್ಇಸಿ) ದಲ್ಲಿ ಕ್ಲಾಸ್ ನೌಕರರಾಗಿದ್ದರು.

ಆದ್ರೆ ಇವರ ತಂದೆಯ ಸಂಬಳ ಕೇವಲ ೨೦೦ ರೂಪಾಯಿಗಳಾಗಿತ್ತು ಇದು ಇವರ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ ಮತ್ತು ಅವರ ತಂದೆ ಸಾಕಷ್ಟು ಕಷ್ಟಪಟ್ಟು ದುಡಿಮೆ ಮಾಡುತಿದ್ದರು. ಆದರೂ ಕಷ್ಟ ಪಟ್ಟು ನ್ನನ ವಿದ್ಯಾಭ್ಯಾಸ ಮಾಡುತಿದ್ದೆ ಮತ್ತು ನಮ್ಮ ಮನೆಯಲ್ಲಿ ಎರಡು ಹಸು ಇದ್ದವು ಅವುಗಳಿಂದ ಬರುವ ಆದಾಯ ನಮ್ಮ ಮನೆಗೆ ಸಾಕಷ್ಟು ರೀತಿಯಲ್ಲಿ ಸಹಾಯವಾಗುತ್ತಿತ್ತು ಅಂತ ಕೃಷ್ಣ ಮೋಹನ ಸಿಂಗ್ ಹೇಳಿಕೊಂಡಿದ್ದಾರೆ.

ಆದರೂ ಜೀವನ ನಡೆಸಲು ಕಷ್ಟವಾಗುತಿತ್ತು ಆ ಸಮಯದಲ್ಲಿ ನಾನು ಅಂದ್ರೆ ೧೯೮೮ ರಲ್ಲಿ ನನ್ನ ಹಿರಿಯ ಸಹೋದರ ಬಸ್ ಟಿಕೆಟ್ ಬುಕಿಂಗ್ ಕೆಲಸದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತಿದ್ದ ಆಗ ನಾನು ಸಹ ಅಲ್ಲೇ ಕೆಲಸಕ್ಕೆ ಸೇರಿಕೊಂಡೆ ನಂತರ ನಾವು ಬುಕ್ ಮಾಡಿದ ಟಿಕೆಟ್ ನಿಂದ ನಮಗೆ ಕಮಿಷನ್ ಬರುತಿತ್ತು ಅಂತ ಹೇಳುತ್ತಾರೆ ಮೋಹನ ಸಿಂಗ್.

ಹೀಗೆ ಕೆಲಸ ಮಾಡಿಕೊಂಡು ನಾನು ಈ ವಿಭಾಗದಲ್ಲಿ ಅಂದ್ರೆ ಸಾರಿಗೆ ವಿಭಾಗದಲ್ಲಿ ಹೆಚ್ಚು ತಿಳಿದುಕೊಂಡು ಕೆಲ ವರ್ಷಗಳ ನಂತರ ನಾನು ನನ್ನ ಗೆಳೆಯರ ಹತ್ತಿರ ಸಾಲ ಮಾಡಿ ಮತ್ತು ನಾನು ದುಡಿದ ಹಣದಿಂದ ಒಂದು ಚಿಕ್ಕ ಬಸ್ ತೆಗೆದುಕೊಂಡು ನನ್ನ ಕಾಯಕ ಶುರು ಮಾಡಿದೆ ಅದೃಷ್ಟ ಅನ್ನೋದು ನನ್ನ ಪಾಲಿಗೆ ಅಂದು ಸಿಕ್ಕಿತು ಯಾಕೆ ಅಂದ್ರೆ ನಾನು ಮಾಡುವ ಕೆಲ್ಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇತ್ತು ಅದರಿಂದ ನಂಗೆ ಹೆಚ್ಚು ಆದಾಯ ಬಂತು ಅಂತ ಹೇಳುತ್ತಾರೆ ಕೃಷ್ಣ ಮೋಹನ ಸಿಂಗ್.ಇಂದು ಇವರು ರಾಂಚಿಯಲ್ಲಿ ೧೫ ಬಸ್ ಗಳನ್ನು ಹೊಂದಿದ್ದಾರೆ ಮತ್ತು ಪೆಟ್ರೋಲ್ ಪಂಪ್ ಹಾಗು ಸುಮಾರು ೬೦ ಜನಗಳಿಗೆ ಕೆಲಸ ನೀಡಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

10 comments

 1. You need to improve ur content writing skills…. Interesting story but your article made it dull… ಆದ್ರೆ, ನಂಗೆ, ಅಂದ್ರೆ ಪದಗಳ ಪ್ರಯೋಗ ಅಂಕಣ ಬರಹಗಳಿಗೆ ಸೂಕ್ತವಲ್ಲ

 2. Good post. I be taught one thing more difficult on completely different blogs everyday. It will always be stimulating to read content material from other writers and apply a little something from their store. Id desire to use some with the content on my weblog whether or not you dont mind. Natually Ill provide you with a link in your internet blog. Thanks for sharing.
  rogelio

 3. Wow! After all I got a website from where I be able to truly obtain helpful data regarding my study and knowledge.
  Sexy teenage chick is pouring oil on her very big boobies

 4. What’s up mates, its great paragraph regarding educationand fully explained, keep it up all the time.
  Anonymous links

 5. Non riesco a ricordare quando ho letto su di esso.
  Fresh Erotic clips

 6. C’est la rГ©ponse prГ©cieuse
  Anonymous links

 7. When I saw this website having remarkable quality YouTube videos, I decided to watch out these all video clips.
  Rexuiz FPS

Leave a Reply

Your email address will not be published. Required fields are marked *