Breaking News
Home / Featured / ಬುಧವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ..!

ಬುಧವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೇಷ
ನಿಮ್ಮನ್ನು ದುರಾಸೆಗೆ ಹಚ್ಚುವ ಪ್ರಯತ್ನಗಳಿಗೆ ಹೆಡೆ ಎತ್ತುವ ಹಿತಶತ್ರುಗಳಿದ್ದಾರೆ. ಭವಾನಿಯನ್ನು ಸ್ತುತಿಸಿ. ರಕ್ಷೆ ಸಾಧ್ಯವಾಗಲಿದೆ.

ವೃಷಭ
ನಿಮ್ಮ ವಾಹನಗಳನ್ನು ಜತನದಿಂದ ಒಡಿಸಿ. ಏರುತಗ್ಗುಗಳು ರಸ್ತೆಗಳಲ್ಲಿ ಸಾಮಾನ್ಯ. ಮೈಯೆಲ್ಲ ಕಣ್ಣಾಗಿರಲಿ.

ಮಿಥುನ
ನೀವು ಉದಾರಹೃದಯಿಗಳಾಗಿದ್ದೀರಿ. ಕಷ್ಟಸಹಿಷ್ಣುಗಳಾಗಿದ್ದೀರಿ. ಆದರೆ ಯಾರನ್ನೂ ಹೆಗಲಿಗೇರಿಸಿಕೊಳ್ಳದಿರಿ.

ಕಟಕ
ಹೋಟೆಲ್ ಉದ್ಯಮಿಗಳಿಗೆ ಇಂದು ಸಂತೋಷದ ವಿಚಾರಗಳಿಗೆ ಅವಕಾಶವಿಲ್ಲ. ನಷ್ಟ ತಪ್ಪಿಸಿಕೊಳ್ಳಲು ರಾಹುಕವಚವನ್ನು ಓದಿ.

ಸಿಂಹ
ನಿಮ್ಮ ವಹಿವಾಟುಗಳನ್ನು ಬಲಯುತವಾಗಿ ಮುಚ್ಚಿಸುವ ಹಂಬಲದಿಂದ ಜನ ಬಂದಾರು. ನಿಮ್ಮ ಮಾತೇ ನಿಮಗಿಂದು ರಕ್ಷೆ.

ಕನ್ಯಾ
ವ್ಯಾಜ್ಯಗಳನ್ನು ಗೆಲ್ಲಲು ಇಂದು ಸುಸಮಯ. ನಿಮ್ಮ ಪಾಲಿಗೆ ನ್ಯಾಯದೇವತೆ ಒಲಿಯಲಿದ್ದಾಳೆ.ಮಾರುತಿ ಅಷ್ಟಕವನ್ನು ಓದಿ.

ತುಲಾ
ನಿಮ್ಮ ಸಂಕಟಗಳನ್ನು ಪರಿಹರಿಸುವ ಸುಲಭೋಪಾಯ ಕಷ್ಟ. ತಂದೆ-ತಾಯಿಯ ಬಳಿ ಮಾತನಾಡಿ. ವಿನಯವೇ ರಕ್ಷೆ.

ವೃಶ್ಚಿಕ
ಅನಿರೀಕ್ಷಿತವಾಗಿ ಪರವೂರಿನ ಪ್ರವಾಸ ಬಂದೀತು. ಪ್ರವಾಸದಲ್ಲಿ ಹೊಸ ವಿಷಯ ಕಲಿಯಲು ಹೊಸ ಅವಕಾಶ ಕೂಡಿಬರುತ್ತದೆ.

ಧನುಸ್ಸು
ವಿವಾಹಾಪೇಕ್ಷಿಗಳಿಗೆ ಸಿದ್ಧಿಯ ದಿನ. ಪ್ರೀತಿಪಾತ್ರರ ಜತೆ ಪ್ರಪೋಸ್ ಮಾಡುವ ದಿಟ್ಟ ಅವಕಾಶಗಳು ಇಂದು ಲಭ್ಯವಾಗಲಿವೆ.

ಮಕರ
ಹೊಸ ವ್ಯಾಜ್ಯವು ಹುಟ್ಟಲು ಅವಕಾಶ ನೀಡಬೇಡಿ. ಶ್ರೀದೇವಿ ಸಮನ್ವಿತಾ ಸಿದ್ಧಿ ಇದೆ. ಮಾತುಕತೆಗಳಿಂದ ಪರಿಹಾರ ಪಡೆದುಕೊಳ್ಳಿ.

ಕುಂಭ
ಕೆಲಸದ ಸ್ಥಳದಲ್ಲಿ ಒಳಿತಿನ ಸಿದ್ಧಿಗೆ ಇಂದು ಅವಕಾಶ ಜಾಸ್ತಿ. ಹೊಸ ಕೆಲಸ ಒಪ್ಪಿಕೊಳ್ಳಿ. ವಿನಯದ ಮಾತುಗಳಿಂದ ಎಲ್ಲವನ್ನೂ ಗೆಲ್ಲಿ.

ಮೀನ
ರಾಜಕಾರಣಿಗಳಿಗೆ ಎಲ್ಲವೂ ವೈಯಕ್ತಿಕವಾಗಿ ಸಿದ್ಧಿಯ ವಿಷಯವಾಗಿಯೇ ಕಾಣಬಹುದು. ಆದರೆ ಕೊಂಚ ಎಚ್ಚರ ಇರಲಿ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *