Breaking News
Home / Featured / ವ್ಯಾಯಾಮ ಕಡಿಮೆ ಕಡಿಮೆ ಮಾಡಿ ಹೆಚ್ಚು ಸಮಯ ಟಿವಿ ನೋಡಿದ್ರೆ ಅಪಾಯ ಅಂತೇ ಯಾಕೆ ಗೊತ್ತಾ..!

ವ್ಯಾಯಾಮ ಕಡಿಮೆ ಕಡಿಮೆ ಮಾಡಿ ಹೆಚ್ಚು ಸಮಯ ಟಿವಿ ನೋಡಿದ್ರೆ ಅಪಾಯ ಅಂತೇ ಯಾಕೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ವ್ಯಾಯಾಮ ಕಡಿಮೆ ಮಾಡಿದ್ರೆ ಮತ್ತು ಹೆಚ್ಚು ಸಮಯ ಟಿವಿ ನೋಡಿದ್ರೆ ಅಪಾಯ ಎಂದು ಓದು ಸಂಶೋಧನಾ ವರದಿ ಬಿಡುಗಡೆ ಮಾಡಿದೆ. ಏನು ಅಂತೀರಾ ಇಲ್ಲಿದೆ ನೋಡಿ.

ವಯಸ್ಸಾದವರು 5 ಗಂಟೆಗಿಂತ ಹೆಚ್ಚು ಟಿವಿ ವೀಕ್ಷಿಸುವುದು ಹಾಗೂ ಕಡಿಮೆ ಸಮಯ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಡೆದಾಡಲು ಸಮಸ್ಯೆ ಎದುರಿಸುವ ಅಪಾಯ ಇರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ಅತಿ ಹೆಚ್ಚು ಸಮಯ ಟಿವಿ ವೀಕ್ಷಿಸುವುದು ವಯಸ್ಸಾದ ನಂತರ ಅಂಗವೈಕಲ್ಯಕ್ಕೆ ಕಾರಣವಾಗುವ ಅಪಾಯ ಹೆಚ್ಚಿದೆ, ಸಂಜೆ ವೇಳೆ ದೈಹಿಕ ಚಟುವಟಿಕೆಯೇ ಇಲ್ಲದೇ ಗಂಟೆಗಟ್ಟಲೆ ಟಿವಿ ವೀಕ್ಷಣೆಯಿಂದ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಎದುರಾಗುವ ಸಾಧ್ಯತೆ ಇದೆ ಎಂದು ವಾಷಿಂಗ್ ಟನ್ ವಿಶ್ವವಿದ್ಯಾನಿಲಯದ ಲೊರೆಟ್ಟಾ ಡಿಪಿಯೆಟ್ರೊ ಹೇಳಿದ್ದಾರೆ.

50-71 ವರ್ಷದ ವಯಸ್ಸಿನ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅಧ್ಯಯನ ಪ್ರಾರಂಭವಾದ ವೇಳೆ ಎಲ್ಲರೂ ಆರೋಗ್ಯವಂತರಾಗಿದ್ದರು, ನಂತರದ ದಿನಗಳಲ್ಲಿ ಪ್ರತಿಯೊಬ್ಬರೂ ಎಷ್ಟು ಸಮಯ ಟಿವಿ ವೀಕ್ಷಿಸುತ್ತಾರೆ ಎಂಬುದನ್ನು ಸಂಶೋಧಕರು ಸುಮಾರು 10 ವರ್ಷಗಳ ಕಾಲ ಗಮನಿಸಿದ್ದಾರೆ.

ಸಮೀಕ್ಷೆ ಮುಕ್ತಾಯಗೊಳ್ಳುವ ವೇಳೆಗೆ ಶೇ.30 ರಷ್ಟು ಜನರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು, ಪ್ರಮುಖವಾಗಿ ನಡೆದಾಡುವ ಸಮಸ್ಯೆ ಎದುರಾಗಿತ್ತು ಎಂದು ಸಂಶೋಧಕರು ವರದಿ ನೀಡಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *