Breaking News
Home / ಭಕ್ತಿ / ಜ್ಯೋತಿಷ್ಯ / ಇವತ್ತಿನ ದಿನ ನಿಮ್ಮ ಭವಿಷ್ಯ ಹೇಗೆ ಅಂತ ನೋಡ್ರಪ್ಪಾ ಇಲ್ಲಿದೆ..!

ಇವತ್ತಿನ ದಿನ ನಿಮ್ಮ ಭವಿಷ್ಯ ಹೇಗೆ ಅಂತ ನೋಡ್ರಪ್ಪಾ ಇಲ್ಲಿದೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೇಷ: ವಿಶಿಷ್ಟವಾದ ಜನರು ಸಿಕ್ಕು ನಿಮ್ಮ ಕಿರಿಕಿರಿಗೆ ಕಾರಣರಾದರೂ ತಿಳಿದಿರದ ಮಹತ್ವದ ಸಂಗತಿಗಳನ್ನು ತಿಳಿಸಿಕೊಡಲಿದ್ದಾರೆ.

ವೃಷಭ :ವಿರೋಧಿಗಳು ನಿಮ್ಮನ್ನು ಅಣಕಿಸುವ ಕಿರು ಅವಕಾಶವನ್ನೂ ವ್ಯರ್ಥಗೊಳಿಸಲಾರರು. ವ್ಯವಧಾನದಿಂದಲೇ ವರ್ತಿಸಿ.

ಮಿಥುನ: ಬಹು ನಿರೀಕ್ಷೆಯ ಚುನಾವಣಾ ಕಾಲಘಟ್ಟ ಸನಿಹವೇ ಇದ್ದು ತಯಾರಿಗಾಗಿನ ಉತ್ತಮ ಪ್ರಾರಂಭ ಶುರುವಾಗಲಿ.

ಕಟಕ: ಬೆಲೆಬಾಳುವ ವಸ್ತುಗಳ ಬಗ್ಗೆ ವಿಶೇಷವಾದ ನಿಗಾ ಇರಲಿ. ದೈನಂದಿನ ಒತ್ತಡಗಳ ಸಮಯದಲ್ಲಿ ನಿರ್ಲಕ್ಷ್ಯನ್ನು ತೋರಿಸದಿರಿ.

ಸಿಂಹ :ಅನ್ಯಲಿಂಗಿಗಳೊಡನೆ ಹರಟೆ ಹೊಡೆಯುವುದು ಬೇಡ. ಸೂಕ್ಷ್ಮವಾದ ಕಾಲಘಟ್ಟದ ಈ ವರ್ತಮಾನದಲ್ಲಿ ವಿವೇಚನೆ ಇರಲಿ.

ತುಲಾ:
ಉನ್ನತ ವಿದ್ಯಾವ್ಯಾಸಂಗದ ವಿಚಾರವಾಗಿ ಆರ್ಥಿಕ ಬೆಂಬಲಗಳನ್ನು ಪಡೆಯುವಂತಹ ದಾರಿಯೊಂದು ಗೋಚರಿಸಲಿದೆ.

ಕನ್ಯಾ: ಡೈವಿಂಗ್ ಅಥವಾ ಈಜುವ ಸಮಯ ಇಲ್ಲವೇ ವಿದ್ಯುತ್ ಉಪಕರಣಗಳ ಸಂದರ್ಭವನ್ನು ಎಚ್ಚರದಿಂದ ನಿರ್ವಹಿಸಿ. ತುಲಾಉನ್ನತ ವಿದ್ಯಾವ್ಯಾಸಂಗದ ವಿಚಾರವಾಗಿ ಆರ್ಥಿಕ ಬೆಂಬಲಗಳನ್ನು ಪಡೆಯುವಂತಹ ದಾರಿಯೊಂದು ಗೋಚರಿಸಲಿದೆ.

ವೃಶ್ಚಿಕ: ನಿಮ್ಮ ಬಂಧುಗಳಿಂದ ಹಿರಿಯರ ಆಸ್ತಿಗೆ ಸಂಬಂಧಿಸಿದ ಕೆಲವು ಕಡತಗಳು ನಿಮಗೆ ಸಿಗುವ ಸಾಧ್ಯತೆಗಳು ಜಾಸ್ತಿ ಇವೆ.

ಧನುಸ್ಸು: ಅನಪೇಕ್ಷಿತವಾದ ಖರ್ಚುವೆಚ್ಚಗಳನ್ನು ನಿಯಂತ್ರಿಸಿ. ಬಾಳಸಂಗಾತಿಯ ಜೊತೆಗೆ ಚರ್ಚೆ ನಡೆಸಿ. ಬೆಂಬಲ ಸಿಗಲಿದೆ.

ಮಕರ  : ಜನರು ನಿಮ್ಮ ದೌರ್ಬಲ್ಯವನ್ನು ಅರಿತು ಬಲೆ ಬೀಸಲು ತಯಾರಾಗಿದ್ದಾರೆ. ವಿವೇಕವೇ ನಿಮ್ಮ ವಜ್ರಾಯುಧವಾಗಲಿ.

ಕುಂಭ: ಅಪರೂಪದ ಸಿದ್ಧಿಯೋಗವು ಉತ್ತಮವಾದ ಸೂಚನೆ ನೀಡಲಿದೆ. ಅದನ್ನು ಜಾಣತನದಿಂದಲೇ ಅರಿತುಕೊಳ್ಳಿ.

ಮೀನ: ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿಯುವಂತಹ ಸಾಹಸ ಬೇಡ. ವೃಥಾ ಟೀಕೆಗೆ ದಾರಿ ಮಾಡಿಕೊಳ್ಳದಿರಿ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ …

Leave a Reply

Your email address will not be published. Required fields are marked *