Breaking News
Home / Featured / ಬುಧವಾರದ ರಾಶಿ ಭವಿಷ್ಯ..!

ಬುಧವಾರದ ರಾಶಿ ಭವಿಷ್ಯ..!

ಮೇಷ:
ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ದಾಯಾದಿಗಳ ಕಲಹ, ಪುಣ್ಯಕ್ಷೇತ್ರ ದರ್ಶನ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ, ಉದರ ಬಾಧೆ,ನಿವೇಶನ ಪ್ರಾಪ್ತಿ.

ವೃಷಭ:
ಅನಿರೀಕ್ಷಿತ ದ್ರವ್ಯ ಲಾಭ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಅನಾರೋಗ್ಯ, ಸ್ತ್ರೀಯರಿಗೆ ಲಾಭ, ವೈದ್ಯರಿಗೆ ಲಾಭ, ಅಧಿಕಾರಿಗಳಲ್ಲಿ ಕಲಹ, ನಂಬಿದ ಜನರಿಂದ ಮೋಸ, ಪರಸ್ಥಳ ವಾಸ.

ಮಿಥುನ:
ಅತಿಯಾದ ಆತ್ಮವಿಶ್ವಾಸದಿಂದ ಸಂಕಷ್ಟ, ಕೃಷಿಯಲ್ಲಿ ನಷ್ಟ, ಮಂಗಳ ಕಾರ್ಯಗಳಲ್ಲಿ ಭಾಗಿ, ತಂಪಾದ ಪಾನೀಯಗಳಿಂದ ರೋಗಬಾಧೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಪರರಿಂದ ತೊಂದರೆ, ಮನಃಕ್ಲೇಷ.

ಕಟಕ:
ಬದುಕಿಗೆ ಉತ್ತಮ ತಿರುವು, ದ್ರವ ರೂಪದ ವಸ್ತುಗಳಿಂದ ಲಾಭ, ಶತ್ರುಗಳ ಬಾಧೆ, ಮನಃಕ್ಲೇಷ, ಶರೀರದಲ್ಲಿ ತಳಮಳ, ಅನ್ಯರ ಮಾತನ್ನ ಕೇಳಿ ಸಂಕಷ್ಟಕ್ಕೆ ಸಿಲುಕುವಿರಿ, ತಾಳ್ಮೆ ಅತ್ಯಗತ್ಯ.

ಸಿಂಹ:
ನಾನಾ ವಿಚಾರಗಳಲ್ಲಿ ಗೊಂದಲ, ದೂರ ಪ್ರಯಾಣ, ಪ್ರಿಯ ಜನರ ಭೇಟಿ, ಮಾನಸಿಕ ವ್ಯಥೆ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.

ಕನ್ಯಾ:
ರಾಜಕೀಯ ವ್ಯಕ್ತಿಗಳಲ್ಲಿ ವೈಮನಸ್ಸು, ಸ್ವಲ್ಪ ಹಣ ಬಂದರೂ ಉಳಿಯವುದಿಲ್ಲ, ದುಷ್ಟರಿಂದ ದೂರವಿರಿ, ಮಾತಿನ ಚಕಮಕಿ, ಹಿರಿಯರಲ್ಲಿ ಭಕ್ತಿ ಗೌರವ, ಕಾರ್ಯ ಸಿದ್ಧಿ.

ತುಲಾ:
ಪ್ರಯತ್ನದಿಂದ ಉತ್ತಮ ಫಲ, ಷೇರು ವ್ಯವಹಾರಗಳಲ್ಲಿ ಲಾಭ, ಸಕಾಲದಲ್ಲಿ ಕಾರ್ಯ ಸಿದ್ದಿ, ವಾಹನದಿಂದ ಕಂಟಕ, ಆಕಸ್ಮಿಕ ಧನ ಲಾಭ.

ವೃಶ್ಚಿಕ:
ಯಂತ್ರೋಪಕರಣ ಮಾರಾಟದಿಂದ ಲಾಭ, ಅಧಿಕ ಕೋಪ, ಹಿತ ಶತ್ರುಗಳ ಬಾಧೆ, ಕೋರ್ಟ್ ಕೇಸ್‍ ಗಳಲ್ಲಿ ವಿಳಂಬ, ಪರರಿಂದ ಸಹಾಯ, ಶ್ರಮಕ್ಕೆ ತಕ್ಕ ಫಲ, ಕುಟುಂಬ ಸೌಖ್ಯ.

ಧನಸ್ಸು:
ಈ ವಾರ ಯಾವುದೇ ನಿರ್ಧಾರ ಕೈಗೊಳ್ಳಬೇಡಿ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ವಿಪರೀತ ಸಾಲ ಬಾಧೆ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಆತ್ಮೀಯರಿಂದ ಹಿತನುಡಿ, ಸುಖ ಭೋಜನ.

ಮಕರ:
ತಾಳ್ಮೆ ಇಲ್ಲದಂತೆ ಮಾತನಾಡುವಿರಿ, ಆದಾಯ ಹೆಚ್ಚಳ, ಋಣ ಬಾಧೆಯಿಂದ ಮುಕ್ತಿ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಅನಗತ್ಯ ದ್ವೇಷ ಸಾಧಿಸುವಿರಿ.

ಕುಂಭ:
ಉತ್ತಮ ಬುದ್ಧಿಶಕ್ತಿ, ದಾನ ಧರ್ಮದಲ್ಲಿ ಆಸಕ್ತಿ, ಸ್ತ್ರೀಯರಿಗೆ ಲಾಭ, ಮಿತ್ರರಲ್ಲಿ ದ್ವೇಷ, ವಿವಾಹ ಯೋಗ, ಮಕ್ಕಳಿಂದ ಸಹಾಯ, ವಾಹನ ಅಪಘಾತ, ಹಣಕಾಸು ತೊಂದರೆ, ಕೃಷಿಯಲ್ಲಿ ಲಾಭ.

ಮೀನ:
ನಗದು ವ್ಯವಹಾರಗಳಲ್ಲಿ ಎಚ್ಚರ, ಪ್ರವಾಸ ಸಾಧ್ಯತೆ, ಅಧಿಕ ಲಾಭ, ಹಣಕಾಸು ಪರಿಸ್ಥಿತಿ ಉತ್ತಮ, ಚಂಚಲ ಮನಸ್ಸು, ಆರೋಗ್ಯದಲ್ಲಿ ಸುಧಾರಣೆ.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!