Breaking News
Home / Featured / ಮಣ್ಣಿನ ಮಡಿಕೆಯ ನೀರಿನಲ್ಲಿದೆ ಸನ್‌ಸ್ಟ್ರೋಕ್‌ ತಡೆಯುವ ಸಾಮರ್ಥ್ಯ ಗೊತ್ತಾ

ಮಣ್ಣಿನ ಮಡಿಕೆಯ ನೀರಿನಲ್ಲಿದೆ ಸನ್‌ಸ್ಟ್ರೋಕ್‌ ತಡೆಯುವ ಸಾಮರ್ಥ್ಯ ಗೊತ್ತಾ

ಮಣ್ಣಿನ ಮಡಿಕೆಯ ನೀರಿನಲ್ಲಿದೆ ಸನ್‌ಸ್ಟ್ರೋಕ್‌ ತಡೆಯುವ ಸಾಮರ್ಥ್ಯ ಗೊತ್ತಾ

ಹೌದು ಮಣ್ಣಿನ ಮಡಿಕೆ ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯ ಯಾಕೆ ಅಂದ್ರೆ ಅದರಲ್ಲಿನ ಕೆಲ ಅಂಶಗಳು ನಿಮ್ಮ ಆರೋಗ್ಯವನ್ನು ಕಾಪಾಡುತ್ತವೆ.

ಮಣ್ಣಿನ ಮಡಿಕೆಯಲ್ಲಿರುವ ನೀರು, ಮಜ್ಜಿಗೆ ತಂಪಾಗಿರುವುದರ ಜತೆಗೆ ತುಂಬಾ ರುಚಿಕರವಾಗಿರುತ್ತದೆ.

ಮಣ್ಣಿನ ಮಡಿಕೆಯಲ್ಲಿರುವ ನೀರಿನಲ್ಲಿರುವ ಈ ಆರೋಗ್ಯಕರ ಗುಣಗಳು ಫ್ರಿಜ್‌ನಲ್ಲಿಟ್ಟ ನೀರಿನಲ್ಲಿ ಇರುವುದಿಲ್ಲ ನೋಡಿ.

ಬೇಸಿಗೆಗಾಲದಲ್ಲಿ ಮಣ್ಣಿನ ಮಡಿಕೆಯಲ್ಲಿ ಇರುವ ನೀರು ಕುಡಿದು ದೇಹವನ್ನು ತಂಪಾಗಿ ಇಡಬಹುದು. ಮಣ್ಣಿನ ಮಡಿಕೆ ವಾತಾವರಣಕ್ಕೆ ಅನುಗುಣವಾಗಿ ನೀರನ್ನು ತಂಪಾಗಿ ಇಡುತ್ತದೆ.

ಆಧುನಿಕ ಜೀವನ ಶ್ಶಲಿಗೆ ಮರುಳಾಗದೆ ಆದಷ್ಟು ನಮ್ಮ ಹಿರಿಯರು ಹಾಕಿ ಕೊಟ್ಟ ಮಾರ್ಗವನ್ನು ಅನುಸರಿಸಿದರೆ ಆರೋಗ್ಯ ಕ್ಕೆ ಅನುಕೂಲ. ಕೆ ಎಸ್ ಪಿ


ಈ ನೀರಿನಲ್ಲಿ ಖನಿಜಾಂಶಗಳಿರುತ್ತದೆ.

ಸನ್‌ಸ್ಟ್ರೋಕ್‌ ಆಗದಂತೆ ತಡೆಯುತ್ತದೆ.

pH ಪ್ರಮಾಣ ಸಮತೋಲನದಲ್ಲಿಟ್ಟು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆ ತಡೆಗಟ್ಟಬಹುದು.

ಅಸ್ತಮಾ, ಶೀತ, ಗಂಟಲು ಕೆರೆತ ಈ ರೀತಿಯ ಸಮಸ್ಯೆ ಇರುವವರು ಮಣ್ಣಿನ ಮಡಿಕೆಯಲ್ಲಿ ಇರುವ ನೀರು ಕುಡಿದರೆ ಒಳ್ಳೆಯದು.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!