Breaking News
Home / Featured / ಅಮೆರಿಕಾದ ಪತ್ರಿಕೆಯಲ್ಲಿಯೂ ಸುದ್ದಿಯಾದ ಸಿಎಂ ಸಿದ್ದರಾಮಯ್ಯ ದಕ್ಷಿಣ ಭಾರತದಲ್ಲಿ ಮೋದಿಯನ್ನು ತಡೆದು ನಿಲ್ಲಿಸುವರೇ ಕುರಿಗಾಹಿಯ ಮಗ.

ಅಮೆರಿಕಾದ ಪತ್ರಿಕೆಯಲ್ಲಿಯೂ ಸುದ್ದಿಯಾದ ಸಿಎಂ ಸಿದ್ದರಾಮಯ್ಯ ದಕ್ಷಿಣ ಭಾರತದಲ್ಲಿ ಮೋದಿಯನ್ನು ತಡೆದು ನಿಲ್ಲಿಸುವರೇ ಕುರಿಗಾಹಿಯ ಮಗ.

ಹೌದು ಕರ್ನಾಟಕ ಚುನಾವಣೆ ದಿನದಿಂದ ದಿನಕ್ಕೆ ಹೆಚ್ಚು ಕಾವು ಪಡೆದುಕೊಳ್ಳುತ್ತಿದೆ ಇದರ ಮದ್ಯೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶ ಮಾತ್ರವಲ್ಲ ವಿದೇಶದಲ್ಲೂ ಇದೀಗ ಸುದ್ದಿ ಆಗಿದ್ದಾರೆ.

ಮೇ 12ರಂದು ಕರ್ನಾಟಕ ಚುನಾವಣೆ ನಡೆಯುತ್ತಿದ್ದು, ಪಕ್ಷಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಮೋದಿಯನ್ನು ತಡೆದು ನಿಲ್ಲಿಸುವರೇ ಕುರಿಗಾಹಿಯ ಮಗ ಎಂಬ ಲೇಖನವೊಂದು ಪತ್ರಕರ್ತೆ ಬರ್ಕಾ ದತ್ ವಾಷಿಂಗ್ಟನ್ ಪೋಸ್ಟ್‍ನಲ್ಲಿ ಬರೆದಿದ್ದಾರೆ.

ಈ ಲೇಖನಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ನಿಮ್ಮ ಪ್ರಶ್ನೆಗೆ ಕರ್ನಾಟಕದ ಜನತೆ ಮೇ 12ರಂದು ಉತ್ತರ ಕೊಡುವುದರ ಜೊತೆಗೆ ಪ್ರಜ್ಞಾಪೂವರ್ಕವಾಗಿ ನಿರ್ಣಯಿಸ್ತಾರೆ.

ಹಾಲಿ ಸರ್ಕಾರಗಳು ಮರು ಆಯ್ಕೆಯಾದ ಇತಿಹಾಸವಿದೆ ಎಂದು ನಾನು ಪದೇ-ಪದೇ ಹೇಳಿದ್ದೇನೆ. ಆದ್ರೆ ನಾವು ಇರೋದು ಇತಿಹಾಸ ಸೃಷ್ಟಿಸುವುದಕ್ಕೆ, ಇತಿಹಾಸಕ್ಕೆ ಶರಣಾಗಲು ಅಲ್ಲ ಅಂತ ಹೇಳಿದ್ದಾರೆ.
ಸಂಗ್ರಹ:ಪಬ್ಲಿಕ್

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!