Breaking News
Home / Featured / ಮನೆ ಮನೆಗೂ ತಿರುಗಾಡಿದರೂ ನಮ್ಮ ಕೈಗೆ ಸಿಗದ ರಾಜಕಾರಣಿಗಳು ಇಂದು ಬೀದಿ ಬೀದಿಯಲ್ಲಿ ತಿರುಗಾಡುತ್ತಿದ್ದಾರೆ..!

ಮನೆ ಮನೆಗೂ ತಿರುಗಾಡಿದರೂ ನಮ್ಮ ಕೈಗೆ ಸಿಗದ ರಾಜಕಾರಣಿಗಳು ಇಂದು ಬೀದಿ ಬೀದಿಯಲ್ಲಿ ತಿರುಗಾಡುತ್ತಿದ್ದಾರೆ..!

ಹೌದು ಸಾಮಾನ್ಯವಾಗಿ ಜನಪ್ರತಿನಿಧಿಗಳನ್ನ ನಮ್ಮ ಸಾಮಾನ್ಯ ಜನ ಕೆಲವೊಮ್ಮೆ ತಮ್ಮ ಕಷ್ಟ ಅಥವಾ ತಮ್ಮ ಕೆಲಸ ಮಾಡಿಸಿಕೊಳ್ಳಲು ಅವರ ಮನೆಗೆ ಹೋದ್ರೆ ಯಾರು ಸಿಗುವುದಿಲ್ಲ. ಕೆಲವೊಮ್ಮೆ ಜನರು ಹುಡ್ಕೊಂಡು ಹೋದ್ರು ನಮ್ಮ ಕೈಗೆ ಸಿಗೋದು ಕಷ್ಟ ಆದ್ರೆ ಇಂದು ಅದೇ ಜನ ಪ್ರತಿನಿಧಿಗಳು ಇಂದು ಬೀದಿ ಬೀದಿಯಲ್ಲಿ ತಿರುಗಾಡುತ್ತಿದ್ದಾರೆ.

ಆದ್ರೆ ನಮ್ಮ ಜನ ಇಂತಹ ಜನ ಪ್ರತಿನಿಧಿಗಳಿಗೆ ನಾವು ನೀವು ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಹಾಗಾಗಿ ನಿಮ್ಮ ಕಷ್ಟಗಳಿಗೆ ಮತ್ತು ನಿಮ್ಮ ಕೆಲಸಗಳಿಗೆ ಸ್ಪಂದಿಸುವ ಜನ ಪ್ರತಿನಿಧಿಗಳಿಗೆ ಹಾಗು ಉತ್ತಮರಲ್ಲಿ ಉತ್ತಮ ನಾಯಕನ್ನು ಆರಿಸಿ.

ಮತದಾನ ಮಾಡುವುದು ನಮ್ಮ ನಿಮ್ಮೆಲರ ಹಕ್ಕು ಹಾಗಾಗಿ ಯಾವುದೇ ಕಾರಣಕ್ಕೂ ಮತದಾನ ಮಾಡುವುದನ್ನು ಮರೆಯಬೇಡಿ. ಇದೇ ತಿಂಗಳು ಶನಿವಾರ ೧೨ಕ್ಕೆ ನಿಮ್ಮ ಮತ ಹಾಕಿ.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!