Breaking News
Home / Featured / ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಬೇಕೇ ಮತ್ತು ನಿಮ್ಮ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ ಇಲ್ಲಿದೆ ನೋಡಿ ಸುವರ್ಣಾವಕಾಶ..!

ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಬೇಕೇ ಮತ್ತು ನಿಮ್ಮ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ ಇಲ್ಲಿದೆ ನೋಡಿ ಸುವರ್ಣಾವಕಾಶ..!

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದೆಯೇ? ಅಥವಾ ಹೊಸದಾಗಿ ನಿಮ್ಮ ಹೆಸರು ಸೇರಿಸಬೇಕೇ? ಹಾಗಾದರೆ ತಪ್ಪದೆ ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಿ.

ಭಾನುವಾರವಾದ ಏಪ್ರಿಲ್ 8, 2018 ರಂದು, ಬೆಳ್ಳಿಗೆ 9 ರಿಂದ ಸಂಜೆ 5 ರವರೆಗೆ, ನಿಮ್ಮ ಸಮೀಪದ ಮತಗಟ್ಟೆಗೆ, 2 ಪಾಸ್ಪೋರ್ಟ್ ಫೋಟೋ, ಗುರುತು ಮತ್ತು ವಿಳಾಸದ ಪುರಾವೆಗಳೊಂದಿಗೆ ಭೇಟಿ ನೀಡಿ,

ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಮತದಾನ ಎಲ್ಲರ ಹಕ್ಕು. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೇ 12 ರಂದು ಮತ ಚಲಾಯಿಸಲು ಈ ಅವಕಾಶವನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ. ಹಾಗೆಯೆ ಈ ಮಾಹಿತಿಯನ್ನು ಇತರರಿಗೂ ಶೇರ್ ಮಾಡಿ.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!