Breaking News
Home / Featured / ದರ್ಶನ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ ಈ ಫೋಟೋ,ಈ ವಿಚಾರ ನಿಜಾನಾ? ಇಲ್ಲಿದೆ ನೋಡಿ ಇದರ ಮಾಹಿತಿ..!

ದರ್ಶನ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ ಈ ಫೋಟೋ,ಈ ವಿಚಾರ ನಿಜಾನಾ? ಇಲ್ಲಿದೆ ನೋಡಿ ಇದರ ಮಾಹಿತಿ..!

ಹೌದು ದರ್ಶನ್ ಒಂದಲ್ಲ ಒಂದು ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುವ ನಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಒಳ್ಳೆ ಸುದ್ದಿಗಳಿಂದಲ್ಲೇ ಹೆಚ್ಚು ಸುದ್ದಿಯಲ್ಲಿದ್ದುರು ಆದರೆ ಕೆಲವೊಂದು ವಿಚಾರಗಳು ಅವರನ್ನು ಬಿಡುವಂತೆ ಕಾಣುತ್ತಿಲ್ಲ.

ಈ ಹಿಂದೆ ಪವಿತ್ರ ಗೌಡ ಕೆಲವೊಂದು ಫೋಟೋಗಳನ್ನು ತಮ್ಮ ಟ್ವಿಟರ್ ನಲ್ಲಿ ಹಾಕಿಕೊಂಡು ಹೆಚ್ಚು ಸುದ್ದಿ ಮಾಡಿದ್ದದು. ಈಗ ಮತ್ತೆ ಅಂತದ್ದೇ ಒಂದು ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.

https://twitter.com/pavithragowda77/status/965264344517771264

ಪವಿತ್ರ ಗೌಡ ಅವರ ತಾಯಿ ಮೀನಾ ತೂಗುದೀಪ್ ಮತ್ತು ದರ್ಶನ್ ಅಕ್ಕ ನೊಂದಿಗೆ ಆಪ್ತವಾಗಿರುವ ಪೋಟೋನ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರನ್ನ ಮದುವೆ ಆಗಿದ್ದೀರಾ ಅಂತ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬಂದಿವೆ.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!