Breaking News
Home / Featured / ಜಂತು ಹುಳು ನಿವಾರಣೆಗೆ ಹೀಗೆ ಮಾಡಿ..!

ಜಂತು ಹುಳು ನಿವಾರಣೆಗೆ ಹೀಗೆ ಮಾಡಿ..!

ಜಂತುಹುಳುವಿನ ನಿವಾರಣೆಗೆ ಸ್ವಚ್ಛತೆ ತುಂಬ ಮುಖ್ಯ. ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಮಾಡಬೇಕಿರುವುದು:

* ಶೌಚಾಲಯಕ್ಕೆ ಹೋಗುವ ಮೊದಲು ಹಾಗೂ ಹೋಗಿ ಬಂದ ಮೇಲೆ ಶುದ್ಧವಾಗಿ ಕೈ ತೊಳೆದುಕೊಳ್ಳಬೇಕು.

* ಊಟ ಮಾಡುವ ಮೊದಲು ಎರೆಡೆರಡು ಬಾರಿ ಕೈ ತೊಳೆದುಕೊಳ್ಳಬೇಕು.

* ತಿನ್ನುವ ಆಹಾರವನ್ನು ಮುಚ್ಚಿ ಇಡುವ ಅಭ್ಯಾಸ ಮಾಡಿಕೊಳ್ಳಿ.

* ಬಯಲಿನಲ್ಲಿ ಶೌಚ ಮಾಡುವುದನ್ನು ಆದಷ್ಟು ತಪ್ಪಿಸಿ.

* ತೆರೆದ ಶೌಚಾಲಯಕ್ಕಿಂತ ಮುಚ್ಚಿದ ಶೌಚಲಯಕ್ಕೆ ಹೆಚ್ಚು ಒತ್ತು ನೀಡಿ.

* ಹೊರಗೆ ಹೋಗುವಾಗ ಚಪ್ಪಲಿ ಧರಿಸದೆ ಹೋಗಬೇಡಿ.

* ಕುಡಿಯುವ ನೀರಿನ ಡ್ರಮ್‌ ಒಳಗೆ ಕೈ ಹೋಗದಂತೆ ಎಚ್ಚರ ವಹಿಸಿ.

* ಮಣ್ಣಿನಲ್ಲಿ ಆಟವಾಡಿ ಬಂದ ಮಕ್ಕಳು ನೇರವಾಗಿ ಮನೆಯೊಳಗೆ ಬರದಂತೆ ತಡೆಯಿರಿ.

ಜಂತು ಹುಳು ನಿವಾರಣೆ:
ಪರಂಗಿ ಕಾಯಿಯನ್ನು ಸಣ್ಣಗೆ ಹೋಳು ಮಾಡಿ, ಹೊಳುಗಳಿಗೆ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಸೇವಿಸುವುದರಿಂದ ಜಂತು ಹುಳು ನಾಶವಾಗುವವು.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!