Breaking News
Home / Featured / ಐಪಿಎಲ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಕರೆ ಕೊಟ್ಟ ಯಜಮಾನ..!

ಐಪಿಎಲ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಕರೆ ಕೊಟ್ಟ ಯಜಮಾನ..!

ಹೌದು ಇನ್ನು ಕೆಲವು ದಿನಗಳಲ್ಲಿ ಐಪಿಎಲ್ ಆರಂಭ ಆಗೋದಕ್ಕೆ ಕ್ಷಣಗಣನೆ ಇದ್ದು. ಯುವಕರಲ್ಲಿ ಕ್ರಿಕೆಟ್ ಕ್ರೇಜ್ ಹೆಚ್ಚಾಗಿದ್ದು. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳು ಬಾರಿ ಉತ್ಸಾಹದಿಂದ ಕಾಯುತಿದ್ದರೆ.
ಅದರಲ್ಲೂ ಬೆಂಗಳೂರು ತಂಡಕ್ಕೆ ಪ್ರತಿ ಬಾರಿಯಂತೆ ಈ ಬಾರಿಸಹ ಹೆಚ್ಚು ಬೆಂಬಲವಿದೆ.

ಈ ಐಪಿಎಲ್ ವಿಚಾರಕ್ಕೆ ಸಂಬಂಧಿಸಿದಂತೆ ದಾಸ್ ದರ್ಶನ್ ತನ್ನ ಎಲ್ಲ ಅಭಿಮಾನಿಗಳಿಗೆ ಹಾಗು ಎಲ್ಲ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಕರೆ ಕೊಟ್ಟಿದ್ದಾರೆ. ಕ್ರಿಕೆಟ್ ಅನ್ನೋದಿ ಒಂದು ಅಭಿಮಾನದ ಮೇಲೆ ನೋಡುವ ಆಟವಾಗಿದೆ ಅದನ್ನು ನೀವು ಅಭಿಮಾನದಿಂದ ಮಾತ್ರ ನೋಡಿ. ಅದುಬಿಟ್ಟು ಬೆಟ್ಟಿಂಗ್ ಅಂತ ಲಕ್ಷ ಲಕ್ಷ ಸಾಲ ಮಾಡಿಕೊಂಡು ಬೆಟ್ಟಿಂಗ್ ಬಿಟ್ಟು ಸಾಲ ಮಾಡಿ ನೋಡುವ ಅಸೆ ಯಾಕೆ ಅಂತ ಹೇಳಿದ್ದಾರೆ.

ಹಾಗೆ ಎಲ್ಲ ತಂಡಗಳು ಅವರ ಅವರ ವ್ಯಾವರಕ್ಕೆ ಮತ್ತು ಬಿಸೆನ್ಸ್ ಮಾಡಿಕೊಂಡು ಆಡುತ್ತಾರೆ ಹಾಗಾಗಿ ನೀವು ಅಭಿಮಾನದಿಂದ ನೋಡಿ ಯಾವುದೇ ಕಾರಣಕ್ಕೂ ಬೇರೆ ರೀತಿಯಾಗಿ ನೋಡಬೇಡಿ ಅಂತ ದಾಸ್ ದರ್ಶನ್ ಕರೆ ಕೊಟ್ಟಿದ್ದಾರೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *