Breaking News
Home / Featured / ಮನೆಯಲ್ಲಿ ಮಣ್ಣಿನ ದೀಪವನ್ನು ಈ ಜಾಗದಲ್ಲಿ ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆಯಂತೆ..!

ಮನೆಯಲ್ಲಿ ಮಣ್ಣಿನ ದೀಪವನ್ನು ಈ ಜಾಗದಲ್ಲಿ ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆಯಂತೆ..!

ಕೆಲವೊಂದು ವಿಚಾರಗಳು ನಂಬಲು ಅಸಾಧ್ಯವೆನಿಸಿದರು ಸತ್ಯವಾಗಿರುತ್ತವೆ,ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರಗಳು ಹೇಳುವ ಪ್ರಕಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ, ಅಶಾಂತಿ, ಮನೆಯಲ್ಲಿ ಗೊಂದಲ, ಕಲಹ, ಸುಖ ಇಲ್ಲದೆ ಇರುವುದು ಹಾಗು ಮನೆಯಲ್ಲಿ ಯಾವಾಗಲು ನಕಾರಾತ್ಮಕ ವಾತಾವರಣ ನಿರ್ಮಾಣವಾಗಿರುತ್ತದೆ ಅಂದ್ರೆ ಈ ಮಣ್ಣಿನ ಮೂರ್ತಿಯನ್ನು ಮನೆಯ ಆ ಜಾಗದಲ್ಲಿ ಇಟ್ಟರೆ ಎಲ್ಲವು ನಿವಾರಣೆಯಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಅಷ್ಟಕ್ಕೂ ಈ ವಿಧಾನವನ್ನು ಹೇಗೆ ಅನುಸರಿಸಬೇಕು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ: ಹಿಂದೂ ಧರ್ಮದಲ್ಲಿ ಮಣ್ಣಿಗೆ ವಿಶಿಷ್ಟವಾದ ಸ್ಥಾನವಿದೆ ಮಣ್ಣನ್ನು ಪೂಜಿಸುತ್ತಾರೆ, ಹಾಗು ಮಣ್ಣಿನಿಂದ ಹಲವು ಉಪಯೋಗಗಳನ್ನು ಪಡೆದುಕೊಳ್ಳುತ್ತಾರೆ. ಪ್ರಕೃತಿದತ್ತವಾಗಿ ಸಿಗುವಂತ ಈ ಮಣ್ಣನ್ನು ಭೂತಾಯಿ ಎಂಬುದಾಗಿ ಪೂಜಿಸಲಾಗುತ್ತದೆ, ಹಾಗಾಗಿ ಮಣ್ಣಿನಿಂದ ಮನೆಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿ ಇರುತ್ತದೆ ಎಂದು ಹೇಳಲಾಗುತ್ತದೆ.

ಮೊದಲನೆಯದಾಗಿ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಯಾವುದೇ ತರಹದ ಹಣಕಾಸಿನ ಸಮಸ್ಯೆ ಬರೋದಿಲ್ಲ, ಹಬ್ಬ ಹರೆದಿನಗಳಲ್ಲಿ ಮಣ್ಣಿನಿಂದ ಮಾಡಿದ ದೀಪವನ್ನು ದೇವರ ಮುಂದೆ ಹಚ್ಚಿ ಪೂಜಿಸುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ನಿವಾರಣೆಯಾಗುತ್ತದೆ.

ಕುಟುಂಬದಲ್ಲಿ ಜಗಳ -ಕಲಹ ಸಮಸ್ಯೆ ಬರಬಾರದು ಅಂದ್ರೆ ತುಳಸಿ ಪೂಜೆ ಮಾಡುವಾಗ ಮಣ್ಣಿನ ದೀಪದ ಎರಡನೇ ಮಾಡುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿ ಇರಬೇಕು ಅಂದ್ರೆ ಮಣ್ಣಿನಿಂದ ಮಾಡಿದ ಪಕ್ಷಿಯ ಮೂರ್ತಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಅಷ್ಟೇ ಅಲ್ಲದೆ ಮಣ್ಣಿನಿಂದ ಮಾಡಿದ ವಸ್ತುಗಳಲ್ಲಿ ಟಿ, ಮಜ್ಜಿಗೆ, ನೀರು, ರಾಗಿ ಹಂಬಲಿ ಇತ್ಯಾದಿಗಳನ್ನು ಸೇವಿಸುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *