Breaking News
Home / Featured / ಲೋಕ ಸಮರದ ಅಧಿಕೃತ ಬಿಜೆಪಿ ಅಭ್ಯರ್ಥಿಗಳ ಅಂತಿಮ ಸಂಭಾವ್ಯ ಪಟ್ಟಿ..!

ಲೋಕ ಸಮರದ ಅಧಿಕೃತ ಬಿಜೆಪಿ ಅಭ್ಯರ್ಥಿಗಳ ಅಂತಿಮ ಸಂಭಾವ್ಯ ಪಟ್ಟಿ..!

ಬೆಂಗಳೂರು ಉತ್ತರ – ಡಾ. ಎಚ್.ಎಂ ಚಂದ್ರಶೇಖರ್​
ಕೊಪ್ಪಳ – ಸಿಂಗನಾಳ್ ವಿರೂಪಾಕ್ಷಪ್ಪ / ಸಿ.ವಿ. ಚಂದ್ರಶೇಖರ್​
ತುಮಕೂರು- ಎಚ್.ಎನ್ ಚಂದ್ರಶೇಖರ್​
ಬಾಗಲಕೋಟೆ – ಪಿ.ಸಿ ಪೂಜಾರ್/ ಸಂಗಮೇಶ ನಿರಾಣಿ
ಬಳ್ಳಾರಿ – ವೆಂಕಟೇಶ್ ಪ್ರಸಾದ್ (ನಾಗೇಂದ್ರ ಸೋದರ )

ಬೆಂಗಳೂರು ದಕ್ಷಿಣ : ತೇಜಸ್ವಿನಿ ಅನಂತ್​​ ಕುಮಾರ್​
ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್
ಬೆಂಗಳೂರು ಉತ್ತರ : ಡಾ. ಎಚ್.ಎಂ ಚಂದ್ರಶೇಖರ್ / ಡಿ.ವಿ. ಸದಾನಂದಗೌಡ
ಬೆಂಗಳೂರು ಗ್ರಾಮಾಂತರ: ಸಿ.ಪಿ ಯೋಗೇಶ್ವರ್/ ಅಶ್ವಥ್​ನಾರಾಯಣ್ ಗೌಡ / ತುಳಸಿ ಮುನಿರಾಜು ಗೌಡ/ ಎಂ.ಆರ್ ರುದ್ರೇಶ್

ಚಿಕ್ಕಬಳ್ಳಾಪುರ :ಬಿ.ಎನ್ ಬಚ್ಚೇಗೌಡ / ಶರತ್ ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು
ಕೋಲಾರ: ಡಿ.ಎಸ್ ವೀರಯ್ಯ/ ಚಿ.ನಾ ರೌ / ಚಲವಾದಿ ನಾರಾಯಣ ಸ್ವಾಮಿ
ಮೈಸೂರು- ಕೊಡಗು : ಪ್ರತಾಪ್ ಸಿಂಹ/ಡಾ. ಮಂಜುನಾಥ್/ ಡಿ ಮಾದೇಗೌಡ
ತುಮಕೂರು – ಎಚ್.ಎನ್ ಚಂದ್ರಶೇಖರ್ / ಸೊಗಡು ಶಿವಣ್ಣ / ಜಿ.ಎಸ್ ಬಸವರಾಜ್

ಚಾಮರಾಜನಗರ:ಎಂ.ಶಿವಣ್ಣ/ ವಿ ಶ್ರೀನಿವಾಸ ಪ್ರಸಾದ್
ಶಿವಮೊಗ್ಗ : ಬಿ.ವೈ. ರಾಘವೇಂದ್ರ
ಉಡುಪಿ, ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ / ಡಿ.ಎನ್ ಜೀವರಾಜ್/ ಜಯಪ್ರಕಾಶ್ ಹೆಗ್ಡೆ
ಚಿತ್ರದುರ್ಗ : ಜನಾರ್ದನ ಸ್ವಾಮಿ / ಡಾ. ಲಕ್ಷ್ಮೀನಾರಾಯಣ್
ದಾವಣಗೆರೆ : ಜಿ.ಎಂ. ಸಿದ್ದೇಶ್ವರ

ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್
ಉತ್ತರ ಕನ್ನಡ : ಅನಂತ್ ಕುಮಾರ್ ಹೆಗಡೆ
ಚಿಕ್ಕೋಡಿ : ರಮೇಶ್ ಕತ್ತಿ
ಧಾರವಾಡ : ಪ್ರಹ್ಲಾದ್ ಜೋಶಿ / ವಿಜಯ್ ಸಂಕೇಶ್ವರ

ಕೊಪ್ಪಳ :ಸಿ.ವಿ. ಚಂದ್ರಶೇಖರ್/ ಸಿಂಗನಾಳ್ ವಿರೂಪಾಕ್ಷಪ್ಪ/ ಸಂಗಣ್ಣ ಕರಡಿ
ಬೀದರ್ : ಭಗವಂತ ಖೂಬಾ / ಮಲ್ಲಿಕಾರ್ಜುನ ಖೂಬಾ
ಹಾವೇರಿ/ ಗದಗ : ಶಿವಕುಮಾರ್ ಉದಾಸಿ
ಬೆಳಗಾವಿ : ಸುರೇಶ್ ಅಂಗಡಿ / ಪ್ರಭಾಕರ್ ಕೋರೆ

ಬಾಗಲಕೋಟೆ : ಪಿ.ಎಚ್ ಪೂಜಾರ್/ ಸಂಗಮೇಶ ನಿರಾಣಿ/ ಪಿ.ಸಿ ಗದ್ದಿಗೌಡರ್
ವಿಜಯಪುರ : ರಮೇಶ್ ಜಿಗಜಣಗಿ
ಹಾಸನ : ಯೋಗಾ ರಮೇಶ್/ ಎ ಮಂಜು
ಮಂಡ್ಯ – ಸಿದ್ದರಾಮಯ್ಯ / ಸುಮಲತಾ(ಬಿಜೆಪಿಗೆ ಸೇರಿದರೆ ಅಥವಾ ಬಾಹ್ಯ ಬೆಂಬಲ)

ಬಳ್ಳಾರಿ – ವೆಂಕಟೇಶ್ (ನಾಗೇಂದ್ರ ಸೋದರ )/ ಜೆ.ಶಾಂತಾ
ರಾಯಚೂರು – ಸಣ್ಣ ಪಕ್ಕೀರಪ್ಪ/ ತಿಪ್ಪರಾಜ ಹವಾಲ್ದಾರ್
ಕಲಬುರಗಿ – ಉಮೇಶ್ ಜಾಧವ್

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *