Breaking News
Home / Featured / ಕನ್ನಡ ಭಾಷೆ ಒಂದು ಸುಂದರವಾದ ಭಾಷೆ ಮೋದಿ..!

ಕನ್ನಡ ಭಾಷೆ ಒಂದು ಸುಂದರವಾದ ಭಾಷೆ ಮೋದಿ..!

ಕನ್ನಡ ಭಾಷೆ ಎಂದರೆ ಕನ್ನಡಿಗರಿಗೆ ಮಾತ್ರ ಅಲ್ಲ, ಬೇರೆಯವರನ್ನು ತನ್ನತ್ತ ಸೆಳೆಯುವ ಭಾವನತ್ಮಕ ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ವ್ಯಾಪಕವಾಗಿ ಬೆಳೆಯುತ್ತಿದೆ. ಅದೇ ರೀತಿ ಕರ್ನಾಟಕಕ್ಕೆ ಯಾರೇ ಬಂದರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಅದೇ ಕನ್ನಡ ಭಾಷೆಗೆ ಇರುವ ತಾಕತ್ತು.

ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದಾಗ ಕನ್ನಡಲ್ಲಿ ಆರಂಭದಲ್ಲಿ ಮಾತಾಡುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಅವರ ಕನ್ನಡ ಮಾತನಾಡುವುದನ್ನು ಕೇಳಿದ ಮೋದಿ ಅವರ ಅಭಿಮಾನಿ ಸಹನಾ (ರೇಣುಕಾ) ಹೊಳಿಮಠ ಅವರು ಮೋದೀಜೀ ಕನ್ನಡದಲ್ಲಿ ಭಾಷಣ ಮಾತನಾಡಿದಾಗ ಎಷ್ಟುಖುಷಿ ಆಗುತ್ತೆ ಅಲ್ವಾ? ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್ ಗೆ ಸೋಮವಾರ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಮೋದಿಯವರು ಕನ್ನಡ ಒಂದು ಸುಂದರವದ ಭಾಷೆ (kannada is a beauitiful ) ಎಂದು ಬಣ್ಣಿಸಿದ್ದಾರೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *