Breaking News
Home / Featured / ಮತ್ತೊಮ್ಮೆ ದರ್ಶನ್ ರವರ ದೊಡ್ಡ ಮುಖ ಅನಾವರಣ ಇಂತಹ ಕೆಲಸಗಳಿಂದಲೇ ದಾಸ ಇಂದು ಅಗ್ರಸ್ಥಾನದಲ್ಲಿದ್ದಾರೆ..!

ಮತ್ತೊಮ್ಮೆ ದರ್ಶನ್ ರವರ ದೊಡ್ಡ ಮುಖ ಅನಾವರಣ ಇಂತಹ ಕೆಲಸಗಳಿಂದಲೇ ದಾಸ ಇಂದು ಅಗ್ರಸ್ಥಾನದಲ್ಲಿದ್ದಾರೆ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಷ್ಟೋ ಅನೇಕ ಬಡವರಿಗೆ, ನೊಂದವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅದೇ ರೀತಿ ಈಗ ಅಂತಹ ಮಗದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ಅದೇನು ಗೊತ್ತಾ.

ದರ್ಶನ್ ಅವರು ಇತ್ತೀಚಿಗೆ ಕರ್ನಾಟಕದ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ ಅನ್ನೋದು ಎಲ್ಲರಿಗು ಗೊತ್ತಿರೋ ವಿಚಾರ. ಈಗ ಅವರು ಅರಣ್ಯ ಮತ್ತು ವನ್ಯ ಜೀವಿ ಸಂಪತ್ತಿನ ಉಳಿಯುವಿಕೆಗಾಗಿ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳಾದ ಅರಣ್ಯ ವಾಚಕರ ಕಷ್ಟಗಳಿಗೆ ನೆರವಾಗುವ ಉದ್ದೇಶದಿಂದ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ಅವರು ಅರಣ್ಯದಲ್ಲಿ ತೆಗೆದಂತಹ ಸುಂದರವಾದ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲು ನಿರ್ಧರಿಸಿದ್ದಾರೆ. ಅದರಿಂದ ಬಂದಂತಹ ಹಣವನ್ನು ಅವರ ಮಕ್ಕಳ ಶಿಕ್ಷಣ ಮತ್ತು ಅವರ ಕಲ್ಯಾಣಕ್ಕಾಗಿ ಬಳಸಲು ನಿರ್ಧರಿಸಿದ್ದಾರೆ.

ಮೈಸೂರಿನಲ್ಲಿ ಪ್ರದರ್ಶನಕ್ಕೆ ಇಡಲಿದ್ದಾರೆ.ಪ್ರದರ್ಶನ ದಿನಾಂಕ: ಮಾರ್ಚ್ 01 ರಿಂದ 03 ರ ವರೆಗೆ ನೆಡೆಯಲಿದೆ. 16 *24 ಪ್ರೇಮ್ ನ ಫೋಟೋ ಗೆ 2000 ರು ಇದೆ ಮತ್ತು ಇದೆ ಸೈಜ್ ನ ಫೋಟೋ ಜೊತೆಗೆ ದರ್ಶನ್ ಅವರ ಆಟೋಗ್ರಾಫ್ ಇದ್ದರೆ 2500 ಇದೆ. ನೆಡೆಯುವ ಸ್ಥಳ: ಹೋಟೆಲ್ ಸಂದೇಶ್ ದಿ ಪ್ರಿನ್ಸ್, ಮೈಸೂರು.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *