Breaking News
Home / Featured / ಅಬ್ಬಾ 850 ರೂ.ಗೆ ಉಂಗುರ ತಗೊಂಡ ಮಹಿಳೆಗೆ ಸಿಕ್ತು ಬರೋಬ್ಬರಿ 6.5 ಕೋಟಿ ರೂ ಹೇಗೆ ಗೊತ್ತಾ..!

ಅಬ್ಬಾ 850 ರೂ.ಗೆ ಉಂಗುರ ತಗೊಂಡ ಮಹಿಳೆಗೆ ಸಿಕ್ತು ಬರೋಬ್ಬರಿ 6.5 ಕೋಟಿ ರೂ ಹೇಗೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಈ ಮಹಿಳೆಯರಿಗೆ ವಜ್ರ ಬಂಗಾರ ಬೆಳ್ಳಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ ಪ್ರತಿಯೊಬ್ಬರಿಗೂ ಅಸೆ ಉಂಟು. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರುಕ್ಕೆ ಸಿಕ್ಕಿದೆ ಬರೋಬ್ಬರಿ 6.5 ಕೋಟಿ ರೂ. ಹೇಗೆ ಗೊತ್ತಾ ಇಲ್ಲಿದೆ ನೋಡಿ ಈ ಉಂಗರದ ರಹಸ್ಯ.

ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850 ರೂ. ನೀಡಿ ರಿಂಗ್ ಖರೀದಿಸಿದ್ದರು. ಹೀಗೆ ಹಲವು ವರ್ಷ ಉಂಗುರವನ್ನು ಧರಿಸಿದ್ದ ಡೆಬ್ರಾ ಇತ್ತೀಚೆಗೆ ಅದನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಸಮೀಪದ ಅಂಗಡಿಗೆ ತೆರಳಿದಾಗ ಅದು ನಕಲಿ ಅಲ್ಲ ಅಸಲಿ ಎಂಬುದಾಗಿ ಗೊತ್ತಾಗಿದೆ.

ಅಂಗಡಿಯವನ ಮಾತು ನಂಬದ ಡೆಬ್ರಾ ನಗರದ ಪ್ರಸಿದ್ಧ ವಜ್ರ ವ್ಯಾಪಾರಿ ಬಳಿ ತೆರಳಿ ಉಂಗುರದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ವ್ಯಾಪಾರಿ ನಿಮ್ಮ ಉಂಗುರ 26.27 ಕ್ಯಾರಟ್ ವಜ್ರದ ಹರಳನ್ನು ಹೊಂದಿದೆ. ಪ್ರಾಚೀನ ಕಾಲದ ಉಂಗುರ ಇದಾಗಿದ್ದು, ಪ್ರದರ್ಶನಕ್ಕಿರಿಸಿ ಮಾರುವುದರಿಂದ ಹೆಚ್ಚಿನ ಹಣ ನಿಮ್ಮದಾಗಲಿದೆ ಎಂದು ಸಲಹೆ ನೀಡಿದ್ದರು.

ವ್ಯಾಪಾರಿಯ ಸಲಹೆ ಮೇರೆಗೆ ಉಂಗುರವನ್ನು ಡೆಬ್ರಾ ಪ್ರದರ್ಶನಕ್ಕೆ ಇರಿಸಿದ್ದರು. ಈ ವೇಳೆ ನಗರದ ಖ್ಯಾತ ವ್ಯಕ್ತಿಯೊಬ್ಬರು ಹರಾಜಿನಲ್ಲಿ 6 ಕೋಟಿ 86 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *