Breaking News
Home / Featured / ಎಚ್ಡಿಕೆ ವಿರುದ್ಧ ಬಿಜೆಪಿಯಿಂದ 25 ಕೋಟಿಯ ವಿಡಿಯೋ ಬಾಂಬ್ ಹಿನ್ನೆಲೆ ಯೂಟರ್ನ್ ಹೊಡೆದ ಸಿಎಂ ಬಿಗ್ ಬ್ರೇಕಿಂಗ್..!

ಎಚ್ಡಿಕೆ ವಿರುದ್ಧ ಬಿಜೆಪಿಯಿಂದ 25 ಕೋಟಿಯ ವಿಡಿಯೋ ಬಾಂಬ್ ಹಿನ್ನೆಲೆ ಯೂಟರ್ನ್ ಹೊಡೆದ ಸಿಎಂ ಬಿಗ್ ಬ್ರೇಕಿಂಗ್..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಆರೋಪ ಕಮಲ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ್ದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ವಿಡಿಯೋ ಆಸ್ತ್ರ ಬಿಡುಗಡೆ ಮಾಡಿದ್ದಾರೆ.

2014 ರಲ್ಲಿ ವಿಜುಗೌಡ ಪಾಟೀಲ್ ಅವರ ಬಳಿ ಎಂಎಲ್‍ಸಿ ಮಾಡಲು ಎಚ್‍ಡಿಕೆ ಅವರು 25 ಕೋಟಿ ರೂ. ಕೇಳಿದ್ದಾರೆ ಎನ್ನಲಾಗಿದ್ದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಲಿ ಎಂದು ಹೇಳಲಾಗುತ್ತಿದೆ.

ಆದರೆ ಈ ಬಿಜೆಪಿಯಿಂದ 25 ಕೋಟಿಯ ವಿಡಿಯೋ ಬಾಂಬ್ ಹಿನ್ನೆಲೆ ಯೂಟರ್ನ್ ಹೊಡೆದ ಸಿಎಂ ಯಾಕೆ ಅನ್ನೋದು ಇಲ್ಲಿದೆ ನೋಡಿ. ನಿನ್ನೆ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಈ ದ್ವನಿಯಲ್ಲಿ ಇರೋದು ಯಡಿಯೂರಪ್ಪ ಅವರದ್ದೇ ಅಂತ ಹೇಳಿದ್ದ ಸಿಎಂ ಕುಮಾರಸ್ವಾಮಿ ಆದ್ರೆ ಇಂದು ಯೂಟರ್ನ್ ಹೊಡೆದಿದ್ದಾರೆ. ಆ ಆಡಿಯೋದಲ್ಲಿ ಇರುವ ಮಾತು ಯಡಿಯೂರಪ್ಪ ಅವರದ್ದೇ ಅಂತ ನಾನು ಎಲ್ಲಿಯೂ ಹೇಳಿಲ್ಲ ಅಂತ ಸಿಎಂ ಹುಬ್ಬಳ್ಳಿಯಲ್ಲಿ ಇಂದು ಹೇಳಿಕೆ ನೀಡಿದ್ದಾರೆ.

ತಮ್ಮ ಮೇಲೆ ಬಿಜೆಪಿಯಿಂದ 25 ಕೋಟಿಯ ವಿಡಿಯೋ ಬಾಂಬ್ ಹಿನ್ನೆಲೆ ಯೂಟರ್ನ್ ಹೊಡೆದ್ರ ಅನ್ನೋ ಮಾತು ಎಲ್ಲೆಡೆ ಚರ್ಚೆ ಶುರುವಾಗಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *