Breaking News
Home / Featured / ನಿಮ್ಮ ಗ್ಯಾಸ್ Expire ಆಗಿ ಸಿಡಿದು ಅನಾಹುತ ಆಗುವುದಕ್ಕೂ ಮುನ್ನ ನಿಮ್ಮ ಗ್ಯಾಸ್ ಮೇಲಿರುವ ದಿನಾಂಕವನ್ನು ಗಮನಿಸಿ ಈ ದಿನಾಂಕವನ್ನು ಹೇಗೆ ಪತ್ತೆ ಹಚ್ಚಬಹುದು ಗೊತ್ತಾ..!

ನಿಮ್ಮ ಗ್ಯಾಸ್ Expire ಆಗಿ ಸಿಡಿದು ಅನಾಹುತ ಆಗುವುದಕ್ಕೂ ಮುನ್ನ ನಿಮ್ಮ ಗ್ಯಾಸ್ ಮೇಲಿರುವ ದಿನಾಂಕವನ್ನು ಗಮನಿಸಿ ಈ ದಿನಾಂಕವನ್ನು ಹೇಗೆ ಪತ್ತೆ ಹಚ್ಚಬಹುದು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಯಾವುದೇ ಒಂದು ವಸ್ತುಗಳ ಮೇಲೆ ವಿನಾಕಾರಣ ಯಾವುದನ್ನೂ ಮತ್ತು ಯಾವ ಅಕ್ಷರಗಳನ್ನು ಬರೆಯುವುದಿಲ್ಲ . ಹಾಗೆ ಯಾವುದೇ ಸಂಖ್ಯೆಯನ್ನು ಹಾಕುವುದಿಲ್ಲ. ಯಾವುದೇ ಒಂದು ಅಕ್ಷರ ಅಥವಾ ಸಂಖ್ಯೆಗೆ ಅದರದೇ ಆದ ಅರ್ಥಗಳು ಇರುತ್ತವೆ. ಗ್ಯಾಸ್ ಮೇಲೆ ಇರುವ ನಂಬರ್ ಆ ಗ್ಯಾಸ್ ನ Expire ದಿನಾಂಕವಾಗಿರುತ್ತದೆ.

ಈ ದಿನಾಂಕದ ಮೇಲೆ Expire ಆಗಿರುವ ಗ್ಯಾಸ್ ಬಳಕೆ ಮಾಡಿದರೆ ಅನಾಹುತಗಳಾಗುವ ಸಂಭವ ಹೆಚ್ಚಿರುತ್ತದೆ ಹಾಗಾಗಿ ಆದೊಷ್ಟು ನಿಮ್ಮ ಗ್ಯಾಸ್ ನ ಮೇಲೆ ಇರುವ ದಿನಾಂಕ ಅಥವಾ ನಂಬರ್ ನೋಡಿ ಕೊಂಡು ಬಳಕೆ ಮಾಡಿ. ಯಾವ ನಂಬರ್ ಏನನ್ನು ಸೂಚಿಸುತ್ತದೆ ಅನ್ನೋದು ಇಲ್ಲಿದೆ ನೋಡಿ.

ಸಿಲಿಂಡರ್‍ನಲ್ಲಿ ಎಬಿಸಿ ಮತ್ತು ಡಿ ನಂಬರ್ ಬರೆಯಲಾಗಿದೆ. ಎ ಅಂದರೆ ಜನವರಿಯಿಂದ ಮಾರ್ಚ್ , ಬಿ ಎಪ್ರಿಲ್‍ನಿಂದ ಜೂನ್, ಸಿ, ಜುಲೈಯಿಂದ ಸೆಪ್ಟಂಬರ್, ಮತ್ತು ಡಿ.ಅಕ್ಟೋಬರ್‍ನಿಂದ ಡಿಸಂಬರ್‍ವರೆಗೆ ಇರುತ್ತದೆ ಎಂದು ನೀವು ತಿಳಿದುಕೊಳ್ಳಬೇಕು.

ಇದರ ನಂತರದ ಸಂಖ್ಯೆ ಈವರೆಗೆ ಸಿಲಿಂಡರ್ ಉಪಯೋಗ ಸುರಕ್ಷಿತವಾಗಿರುತ್ತದೆ. ಅಂದರೆ ಎ17 ಎಂದು ಬರೆದಿದ್ದರೆ ಇದರ ಅರ್ಥ ಮಾರ್ಚ್ 2017 ರವರೆಗೆ ಉಪಯೋಗಿಸಬಹುದು ಎಂದಾಗಿದೆ.

ನೋಡಿ ಯಾವುದೇ ಒಂದು ವಸ್ತುಗಳ ಮೇಲೆ ಯಾವುದೇ ಕಾರಣ ಇಲ್ಲದೆ ಅಕ್ಷರ ಮತ್ತು ಸಂಖ್ಯೆಗಳನ್ನು ಮುದ್ರಿಸುವುದಿಲ್ಲ. ನೀವು ಈ ಮಾಹಿತಿಯನ್ನು ನೀವು ಮಾತ್ರ ತಿಳಿದುಕೊಂಡರೆ ಸಾಲದು ನಿಮ್ಮ ಸ್ನೇಹಿತರಿಗೂ ತಿಳಿಸಿ. ಶೇರ್ ಮಾಡಿ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *