Breaking News
Home / Featured / ಈ ಪಾಕಿಸ್ತಾನದ ಆಪ್ ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುತಿದ್ದರೆ ಹಾಗಾಗಿ ಕೇಂದ್ರ ಸರ್ಕಾರ ನಿಮ್ಮ ಮೊಬೈಲ್ ನಲ್ಲಿರುವ ಈ ಆಪ್ ಗಳನ್ನೂ ಡಿಲೀಟ್ ಮಾಡಲು ಸೂಚನೆ ನೀಡಿದೆ..!

ಈ ಪಾಕಿಸ್ತಾನದ ಆಪ್ ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುತಿದ್ದರೆ ಹಾಗಾಗಿ ಕೇಂದ್ರ ಸರ್ಕಾರ ನಿಮ್ಮ ಮೊಬೈಲ್ ನಲ್ಲಿರುವ ಈ ಆಪ್ ಗಳನ್ನೂ ಡಿಲೀಟ್ ಮಾಡಲು ಸೂಚನೆ ನೀಡಿದೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಈ ಪಾಕಿಸ್ತಾನದ ಆಪ್ ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುತಿದ್ದರೆ ದಯವಿಟ್ಟು ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಗಳಿದ್ದರೆ ಮೊದಲು ಡಿಲೀಟ್ ಮಾಡಿ. ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿದೆ ಮತ್ತು ಇದರಿಂದ ಹಲವು ರೀತಿಯಲ್ಲಿ ನಿಮ್ಮ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ ಹಾಗಾಗಿ ಕೇಂದ್ರ ಸರಕಾರ ಸಹ ಈ ವಿಚಾರದಲ್ಲಿ ತುಂಬ ಎಚ್ಚರಿಕೆಯನ್ನು ವಹಿಸಿದೆ.

ಸ್ಮಾರ್ಟ್ ಫೋನ್ ಬಳಸುವವರಿಗೆ ಕೆಲ ಅಪ್ಲಿಕೇಶನ್ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲಾ ಕೇಂದ್ರ ತಿಳಿಸಿರುವ ನಾಲ್ಕು ಅಪ್ಲಿಕೇಶನ್‍ಗಳನ್ನ ನೀವು ಬಳಕೆ ಮಾಡುತಿದ್ದರೆ ಈ ಕೂಡಲೇ ನಿಲ್ಲಿಸಿ ಅನ್ನಿವು ಸೂಚನೆ ಬಂದಿದೆ.

ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಮೂಲಕವಾಗಿ ಭಾರತಕ್ಕೆ ಮಾಲ್ವೇರ್ ವೈರಸ್ ಕಳಿಸುವುದಕ್ಕೆ ಶುರುಮಾಡಿದೆ ಎಂದು ತಿಳಿಸಿದೆ. ಇನ್ನು ಈ ಸುದ್ದಿ ಗೃಹ ಸಚಿವಾಲಯಕ್ಕೆ ತಿಳಿತಾ ಇದ್ದಂತೆ ಭಾರತದ ರಕ್ಷಣಾ ಸಂಸ್ಥೆ ಹಾಗೂ ರಾಜ್ಯದ ಗುಪ್ತಚರ ಇಲಾಖೆಗೆ ಈ ವಿಶೇಷ ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡದಂತೆ ನಿಗಾವಹಿಸಿ ಎಂದು ಪತ್ರ ಬರೆದಿದೆ.

ನಿಲ್ಲಿಸ ಬೇಕಾದಂತಹ ಅಪ್ಲಿಕೇಶನ್ ಗಳು ಇಲ್ಲಿವೆ ನೋಡಿ.
ಟಾಪ್‍ಗನ್(ಗೇಮ್)
Mpijunk(ಸಂಗೀತ)
Beedijunki (ವಿಡಿಯೊ)
ಟಾಕಿಂಗ್ ಫ್ರಾಗ್

ಮೇಲೆ ತಿಳಿಸಲಾಗಿರುವ ಅಪ್ಲಿಕೇಶನ್‍ಗಳನ್ನ ನೀವು ಡೌನ್‍ಲೋಡ್ ಮಾಡ್ಕೊಂಡಿದ್ದೇ ಆದರೆ ತಕ್ಷಣ ಅದನ್ನು ತೆಗೆದು ಹಾಕಿ ಅಂತ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ನೀಡಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *