Breaking News
Home / Featured / ಬಿಗ್ ಬಾಸ್ ಮನೆಯಿಂದ ಹೊರಬಂದು ನವೀನ್ ಸಜ್ಜು ಹೋಗಿದ್ದು ಎಲ್ಲಿಗೆ ಗೊತ್ತಾ ಗೊತ್ತಾದ್ರೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತೀರಾ..!

ಬಿಗ್ ಬಾಸ್ ಮನೆಯಿಂದ ಹೊರಬಂದು ನವೀನ್ ಸಜ್ಜು ಹೋಗಿದ್ದು ಎಲ್ಲಿಗೆ ಗೊತ್ತಾ ಗೊತ್ತಾದ್ರೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತೀರಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆದ ನವೀನ್ ಸಜ್ಜು ಮನೆಯಿಂದ ಹೊರಬಂದು ಅವರು ಎಲ್ಲಿಗೆ ಹೋಗಿದ್ದಾರೆ ಗೊತ್ತಾ ಈ ವಿಚಾರ ತಿಳ್ಕೊಂಡ್ರೆ ಪ್ರತಿಯೊಬ್ಬರೂ ನವೀನ್ ಸಜ್ಜುಗೆ ಒಂದು ಮೆಚ್ಚುಗೆ ವ್ಯಕ್ತಪಡಿಸುತ್ತೀರಾ. ಎಲ್ಲಿಗೆ ಹೋದ್ರು ಅನ್ನೋದು ಇಲ್ಲಿದೆ ನೋಡಿ.

ಬಿಗ್ ಬಾಸ್ ಸಿಸನ್ ಸಿಕ್ಸ್ ರನ್ನರ್ ಅಪ್ ಆದ ನವೀನ್ ಸಜ್ಜು ಅಂಬರೀಶ್ ಅವರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದರು.

ಬಿಗ್ ಬಾಸ್​ ಮನೆಯಲ್ಲಿದ್ದಾಗ ಅಂಬರೀಶ್ ಸಾವಿನ ಸುದ್ದಿ ತಿಳಿದ ನವೀನ್ ಸಜ್ಜು ಅತ್ತಿದ್ದರು. ಇದೀಗ ರನ್ನರ್ ಆಫ್ ಆಗಿ ಹೊರ ಬಂದ ಸಜ್ಜು ಅಂಬಿ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದ್ದಾರೆ.

ಅಮರನಾದ ಅಂಬರೀಶ್ ಅವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುತ್ತಿರುವ ನವೀನ್ ಸಜ್ಜು. ಅಮರನಾದ ಅಂಬರೀಶ್ ಅವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುತ್ತಿರುವ ನವೀನ್ ಸಜ್ಜು.

ನವೀನ್​ ಸಜ್ಜು ಮಂಡ್ಯದವರಾಗಿದ್ದು ಅಂಬರೀಶ್​ ಮೇಲೆ ಅಪಾರ ಗೌರವ ಹೊಂದಿದ್ದರು. ಇದೀಗ ಬಿಗ್​ ಬಾಸ್​ ನಿಂದ ಹೊರಬಂದ ನವೀನ್​ ಸಜ್ಜು ಅಂಬಿ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *