Breaking News
Home / Featured / ಎಲ್ಲಾ ನೆಟ್ವರ್ಕ್ ಸಿಮ್ ಗಳ ಗ್ರಾಹಕರಿಗೆ ಶಾಕಿಂಗ್ ಸುದ್ದಿ..!

ಎಲ್ಲಾ ನೆಟ್ವರ್ಕ್ ಸಿಮ್ ಗಳ ಗ್ರಾಹಕರಿಗೆ ಶಾಕಿಂಗ್ ಸುದ್ದಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಈ ಜಿಯೋ ಬಂದಮೇಲೆ ಹಲವು ರೀತಿಯಾದ ಆಫರ್ ಗಳನ್ನೂ ನೀಡಿ ಎಲ್ಲ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಹಾಗಾಗಿ ಇನ್ನಿತರ ಯಾವುದೇ ಸಿಮ್ ಕಂಪನಿಗಳಿಗೆ ಲಾಭವಾಗುತ್ತಿಲ್ಲ ಹಾಗಾಗಿ ಎಲ್ಲ ಸಂಸ್ಥೆಗಳು ತಮ್ಮ ತಮ್ಮ ಗ್ರಾಹಕರನ್ನು ಸೆಳೆಯಲು ಮತ್ತು ಹೊಸ ಗ್ರಾಹಕರನ್ನು ಬರಮಾಡಿಕೊಳ್ಳುವ ಪ್ರಯತ್ನದಲಿವೆ ಹಾಗಾಗಿ ನಿಮಗೆ ಬರುವ ಇನ್ಕಮಿಂಗ್ ಕಾಲ್ ಗಳನ್ನೂ ರದ್ದು ಮಾಡಿವೆ ಮತ್ತೆ ಈ ಹಲವು ನಿಯಮಗಳನ್ನು ಜಾರಿ ಮಾಡಿದೆ.

ನಿಮಗೆ ಒಳಬರುವ ಎಲ್ಲಾ ಕರೆಗಳನ್ನು ರದ್ದು ಮಾಡಿವೆ ಗ್ರಾಹಕರು ಇನ್ನುಮುಂದೆ ಒಳಬರುವ ಕರೆ ಸೌಲಭ್ಯವನ್ನು ಪಡೆಯಲು ಪ್ರತಿ ತಿಂಗಳು ನಿಗದಿತ ಮೊತ್ತದ ರೀಚಾರ್ಜ್ ಮಾಡಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಪ್ರಮುಖ ಕಂಪನಿಗಳಿಗೆ ಕನಿಷ್ಠ ರೀಚಾರ್ಜ್ ನಿಯಮ ಅನ್ವಯವಾಗುತ್ತಿದೆ.

ಆರಂಭದಲ್ಲಿ ಒಳಬರುವ ಕರೆಗಳಿಗಾಗಿ ತಿಂಗಳಿಗೆ ರೂ. 35 ರೀಚಾರ್ಜ್ ದರ ವಿಧಿಸಲಿದ್ದು, ನಂತರದಲ್ಲಿ ರೂ. 75 ರವರೆಗೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೇಳಿಬರುತ್ತಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *