Breaking News
Home / Featured / ಮೊಬೈಲ್ ಬಳಕೆ ಮಾಡುವುವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಮೊಬೈಲ್ ಬಳಕೆ ಮಾಡುವುವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಮೊಬೈಲ್ ಬಳಕೆ ಮಾಡುವುವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ದೇಶದಲ್ಲಿ ಇಂಟರ್ನೆಟ್ ಸಮಸ್ಯೆ ತುಂಬ ಇದೆ ಹಗ್ಗಲಿ ಇದೀಗ ಇಂತಹ ಸಮಸ್ಯೆಗೆ ಕೇಂದ್ರ ಸರ್ಕಾರ ಒಂದು ಹೊಸ ನ್ಯೂಸ್ ಕೊಟ್ಟಿದೆ.

ಶೀಘ್ರದಲ್ಲೇ ದೇಶಾದ್ಯಂತ ಖಾಸಗಿ ಟೆಲಿಕಾಂ ಕಂಪನಿಗಳು 5ಜಿ ತರಂಗಾಂತರ ಸೇವೆ ಒದಗಿಸಲಿವೆ ಎಂದು ಕೇಂದ್ರ ಸಂಪರ್ಕ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

ದೇಶದ 1.1 ಬಿಲಿಯನ್ ಜನರು ಮೊಬೈಲ್ ನಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದು, ಅಮೆರಿಕಾ ಮತ್ತು ಚೀನಾ ದೇಶಗಳ ನಂತರದ ಸ್ಥಾನದಲ್ಲಿದೆ. ಹೀಗಾಗಿ ಶೀಘ್ರದಲ್ಲೇ 5ಜಿ ತರಂಗಾಂತರ ಸೇವೆ ಒದಗಿಸುವ ಮೂಲಕ ಉತ್ತಮ ಸೇವೆ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *