Breaking News
Home / Featured / ಕಾಮಾಲೆ ಹೋಗಲಾಡಿಸುವ ಕಾಳು ಮೆಣಸು ಹೇಗೆ ಬಳಸಬೇಕು ಗೊತ್ತಾ..!

ಕಾಮಾಲೆ ಹೋಗಲಾಡಿಸುವ ಕಾಳು ಮೆಣಸು ಹೇಗೆ ಬಳಸಬೇಕು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಕಾಮಾಲೆ ರೋಗಕ್ಕೆ ಹಲವು ರೀತಿಯ ಮನೆಮದ್ದುಗಳು ಇಲ್ಲಿವೆ ನೋಡಿ ಮತ್ತು ಈ ಮನೆಮದ್ದುಗಳನ್ನು ಯಾವ ರೀತಿಯಾಗಿ ಬಾಲ್ಸ್ಬೇಕು ಅನ್ನೋದು ಇಲ್ಲಿದೆ ನೋಡಿ.

ಪೇರಳೆ ಹಣ್ಣನ್ನು ಹೋಳು ಮಾಡಿ, ಜೀರಿಗೆ ಪುಡಿಯಲ್ಲಿ ಅದ್ದಿ ಒಂದು ರಾತ್ರಿ ಪೂರ್ತಿ ಮಂಜು ಬೀಳುತ್ತಿರುವ ಜಾಗದಲ್ಲಿಡಬೇಕು. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡು ವಾರಗಳವರೆಗೆ ಈ ರಸ ಕುಡಿಯುತ್ತಿದ್ದರೆ ಕಾಮಾಲೆ ನಿವಾರಣೆಯಾಗುತ್ತದೆ.

ಒಂದು ಬಟ್ಟಲಿನಷ್ಟು ಹಸುವಿನ ಹಾಲಿಗೆ ಒಂದು ಟೀ ಸ್ಪೂನಿನಷ್ಟು ಒಣಶುಂಠಿಯ ಪುಡಿಯನ್ನು ಬೆರೆಸಿ, ದಿನಕ್ಕೆ ಒಂದೆರೆಡು ಬಾರಿ ಸೇವಿಸುತ್ತಾ ಬಂದರೂ ಕಾಮಾಲೆಯಿಂದ ಪಾರಾಗಬಹುದು.

ಒಂದು ಟೀ ಸ್ಪೂನಿನಷ್ಟು ಹುಣಸೆಗೊಜ್ಜಿಗೆ ಅರ್ಧ ಟೀ ಸ್ಪೂನಿನಷ್ಟು ಜೀರಿಗೆಯ ಪುಡಿ, ಒಂದು ಚಮಚ ಜೇನು ತುಪ್ಪ ಸೇರಿಸಿ ಒಂದು ವಾರ ಸೇವಿಸಿದರೆ ಕಾಮಾಲೆ ದೂರವಾಗುವುದು.ಮಾವಿನಕಾಯಿಗೆ ಕಾಳುಮೆಣಸು, ಜೇನುತುಪ್ಪವನ್ನು ಹಚ್ಚಿಕೊಂಡು ತಿನ್ನುತ್ತಿದ್ದರೆ ಪಿತ್ತಕೋಶ ಶುದ್ಧಿಯಾಗುವುದರ ಜತೆಗೆ ಪಿತ್ತರಸವೂ ವೃದ್ಧಿಸುತ್ತದೆ. ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ಜಗಿದು, ರಸವನ್ನು ನುಂಗುತ್ತಿದ್ದರೆ ಕಾಯಿಲೆ ಮಾಯವಾಗುವುದು. ಆದರೆ ಇದನ್ನು ಒಂದು ವಾರ ಮಾಡಬೇಕು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *