Breaking News
Home / Featured / ಬೆಂಡೆಕಾಯಿಯಿಂದ ನಿಮ್ಮ ತೂಕ ಕಡಿಮೆ ಮಾಡುವುದು ಹೇಗೆ ಗೊತ್ತಾ ಮತ್ತು ಇನ್ನು ಯಾವೆಲ್ಲ ರೋಗಗಕ್ಕೆ ರಾಮಬಾಣ ಅನ್ನೋದು ಇಲ್ಲಿದೆ..!

ಬೆಂಡೆಕಾಯಿಯಿಂದ ನಿಮ್ಮ ತೂಕ ಕಡಿಮೆ ಮಾಡುವುದು ಹೇಗೆ ಗೊತ್ತಾ ಮತ್ತು ಇನ್ನು ಯಾವೆಲ್ಲ ರೋಗಗಕ್ಕೆ ರಾಮಬಾಣ ಅನ್ನೋದು ಇಲ್ಲಿದೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬೆಂಡೆಕಾಯಿ ನಿಮ್ಮ ಆರೋಗ್ಯಕ್ಕೆ ತುಂಬ ಉತ್ತಮವಾದ ಆಹಾರ ಪದಾರ್ಥವಾಗಿದೆ ಈ ಬೆಂಡೆಕಾಯಿ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತದೆ ಅನ್ನೋದು ಇಲ್ಲಿದೆ ನೋಡಿ.

ಅರ್ಧ ತುಂಡು ಮಾಡಿದ ಬೆಂಡೆಕಾಯಿ ಜೊತೆಗೆ ಅರ್ಧ ಚಮಚ ನಿಂಬೆರಸ, 5 ಗ್ರಾಂ ದಾಳಿಂಬೆ, 5 ಗ್ರಾಂ ನೆಲ್ಲಿಕಾಯಿ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಅದನ್ನು ರುಬ್ಬಿ ಸೇವಿಸಿದೆ ಕಾಮಾಲೆ ಗುಣವಾಗುತ್ತದೆ.

ಬೆಂಡೆಕಾಯಿಯಲ್ಲಿ ಹೈ ಫೈಬರ್‌ ಅಂಶ ಇದ್ದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ.ನಿಯಮಿತವಾಗಿ ಬೆಂಡೆಕಾಯಿ ಸೇವಿಸುವುದರಿಂದ ಮಧುಮೇಹ ಹಾಗೂ ಆಸ್ತಮಾವನ್ನು ನಿಯಂತ್ರಿಸಬಹುದು. ಮುಖದ ಕಾಂತಿ ಹೆಚ್ಚಿಸಲು ಬೆಂಡೆಕಾಯಿಯನ್ನು ನೀರಿನಲ್ಲಿ ರುಬ್ಬಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ.

ಬೆಂಡೆಕಾಯಿ ಒಣಗಿಸಿ ಪುಡಿ ಮಾಡಿ ಅದನ್ನು ಸ್ವಲ್ಪ ಕಡಲೆಹಿಟ್ಟು , ಸ್ವಲ್ಪ ಹೆಸರುಹಿಟ್ಟು ಮತ್ತು ಸ್ವಲ್ಪ ನಿಂಬೆ ಸಿಪ್ಪೆಯ ಪುಡಿ ಜೊತೆ ಸೇರಿಸಿ ಸ್ನಾನಕ್ಕೆ ಬಳಸಿದರೆ ಚರ್ಮ ಮೃದುವಾಗುತ್ತದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ದೇಹದ ಕೊಬ್ಬು ಕರಗಿಸು ಬೆಂಡೆಕಾಯಿ ಸಹಾಯ ಮಾಡುತ್ತದೆ. ನಿರಂತರವಾಗಿ ಬೆಂಡೆಕಾಯಿ ಸೇವಿಸಿದರೆ ದೃಷ್ಟಿ ಸಮಸ್ಯೆ ಪರಿಹಾರವಾಗುತ್ತದೆ.ಹಸಿ ಬೆಂಡೆಕಾಯಿಯನ್ನು ದಿನಕ್ಕೆ 2 ಬಾರಿ ಸೇವಿಸಿದರೆ ತೂಕ ಬೇಗ ಕಡಿಮೆಯಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *