Breaking News
Home / Featured / ಥೈರಾಯ್ಡ್ ರೋಗ ಹೋಗಲಾಡಿಸುವ ಮತ್ತು ತಡೆಗಟ್ಟುವ ಸಿಂಪಲ್ ಮನೆಮದ್ದುಗಳು..!

ಥೈರಾಯ್ಡ್ ರೋಗ ಹೋಗಲಾಡಿಸುವ ಮತ್ತು ತಡೆಗಟ್ಟುವ ಸಿಂಪಲ್ ಮನೆಮದ್ದುಗಳು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಥೈರಾಯ್ಡ್‌ ಸಮಸ್ಯೆ ಎನ್ನುವುದು ಇತ್ತೀಚೆಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು ಈ ಥೈರಾಯ್ಡ್ ಸಮಸ್ಯೆಗೆ ಜೀವನಶೈಲಿ ಹಾಗೂ ಆಹಾರಶೈಲಿ ಪ್ರಮುಖ ಕಾರಣವಾಗಿದೆ.

ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಥೈರಾಯ್ಡ್‌ ಗ್ರಂಥಿ ಆರೋಗ್ಯಕ್ಕೆ ಈ ಆಹಾರಗಳು ತುಂಬಾ ಒಳ್ಳೆಯದು

ಸೇಬು: ಸೇಬಿನಲ್ಲಿರುವ ಪೆಕ್ಟಿನ್‌ ನಾರಿನಂಶ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತೆ. ತೆಂಗಿನೆಣ್ಣೆ, ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತೆಂಗಿನೆಣ್ಣೆ ತುಂಬಾ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ಇರುವವರು ದಿನಾ 1- 2 ಚಮಚ ತೆಂಗಿನೆಣ್ಣೆಯನ್ನು ಆಹಾರ ಜತೆ ಮಿಕ್ಸ್ ಮಾಡಿ ತಿಂದು ಥೈರಾಯ್ಡ್ ಹಾರ್ಮೋನ್‌ ನಿಯಂತ್ರಣದಲ್ಲಿಡಬಹುದು.

ಮೊಸರು: ಇದರಲ್ಲಿ ವಿಟಮಿನ್‌ ಡಿ ಇದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕು. ಬೀನ್ಸ್ : ನಾರಿನಂಶ ಅಧಿಕವಿರುತ್ತದೆ, ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

ಪಾಲಾಕ್‌ : ಇದರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ ಇದ್ದು ಥೈರಾಯ್ಡ್ ಹಾರ್ಮೋನ್‌ ಉತ್ಪತ್ತಿಗೆ ಸಹಕಾರಿ. ಸಿಹಿಕುಂಬಳಕಾಯಿ ಬೀಜ: ಇದರಲ್ಲಿ ಸತು ಇದ್ದು ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಲ್‌ನಟ್‌ ,ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಬಾದಾಮಿ: ಬಾದಾಮಿಯಲ್ಲಿ ಕಬ್ಬಿಣದಂಶ, ಪ್ರೊಟೀನ್‌, ಸತುವಿನಂಶವಿದ್ದು ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿ, ಬೆಳ್ಳುಳ್ಳಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ …

Leave a Reply

Your email address will not be published. Required fields are marked *