Breaking News
Home / Featured / ಈ ಭಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅಭ್ಯರ್ಥಿಗಳು ಇವರೇ ಇದು ಪಕ್ಕ ಮಾಹಿತಿ..!

ಈ ಭಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅಭ್ಯರ್ಥಿಗಳು ಇವರೇ ಇದು ಪಕ್ಕ ಮಾಹಿತಿ..!

ಸೀಸನ್ 5 ರಲ್ಲಿ ಸಾಮಾನ್ಯ ಜನರನ್ನು ಕರೆತರಲಾಯಿತು. ಆದರೆ ಈ ಬಾರಿ ಅರ್ಧದಷ್ಟು ಸರ್ಧಿಗಳು ಜನ ಸಾಮಾನ್ಯರಾಗಿದ್ದಾರೆ. ಹಾಗಾದರೆ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಲಿರುವ ಸಂಭವನೀಯರ ಪಟ್ಟಿಯಲ್ಲಿ ಯಾರಿದ್ದಾರೆ.

ಬಿಗ್​ ಬಾಸ್​ ಸ್ಪರ್ಧಿಗಳ್ಯಾರು?:
ರಂಜನಿ ರಾಘವನ್: ರಂಜನಿ ರಾಘವನ್ ಪುಟ್ಟಗೌರಿ ಎಂಬ ಹೆಸರಿನಿಂದಲೇ ಮನೆಮಾತಾಗಿರುವ ನಟಿ. ಶಾಲಿನಿಗೌಡ ನಟಿ: 2017ರ ಮಿಸ್ ಕರ್ನಾಟಕ ಕಿರೀಟ ಧರಿಸಿದ್ದಾರೆ. ರ್ಯಾಪರ್ ಚಂದನ್‍ಶೆಟ್ಟಿಯ ಟಕೀಲಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಮುರಳಿ: ಒಗ್ಗರಣೆ ಡಬ್ಬಿ ಕಿರುತೆರೆಯ ಅಡುಗೆ ಕಾರ್ಯಕ್ರಮಗಳ ಜನಪ್ರಿಯ ನಿರೂಪಕ.

ಹೇಮಲತಾ: ಕಿರುತೆರೆಯ ಜನಪ್ರಿಯ ನಿರೂಪಕಿ, ಪ್ರೇಮಾಕುಮಾರಿ ಶಾಸಕ ರಾಮ್‍ದಾಸ್ ಜೊತೆಗಿನ ವಿವಾದದಿಂದ ಹೆಸರಾದವರು.

ಗಡ್ಡಪ್ಪ: ತಿಥಿ ಚಿತ್ರದಲ್ಲಿ ಗಡ್ಡಪ್ಪ ಎಂಬ ಪಾತ್ರ ಮಾಡಿ ಗಡ್ಡಪ್ಪ ಅಂತ್ಲೇ ಕರೆಸಿಕೊಳ್ಳೋ ನಟ.ತುಳಸಿಪ್ರಸಾದ್, ಜನಪ್ರಿಯ ಹಾಡುಗಳನ್ನ ಕೆಟ್ಟದಾಗಿ ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್.

ನಾಗರತ್ನಾ: ದುನಿಯಾ ವಿಜಯ್ ಮೊದಲ ಪತ್ನಿ, ಶುಭಾಪೂಂಜಾ ಮೊಗ್ಗಿನ ಮನಸ್ಸು ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ, ಚಂಡ, ಕೋಟಿಗೊಂದ್ ಲವ್‍ಸ್ಟೋರಿ, ತರ್ಲೆ ನನ್ ಮಕ್ಳು, ಕಂಠೀರವ, ಜೈ ಮಾರುತಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟನೆ.

ನವೀನ್ ಸಜ್ಜು: ಲೂಸಿಯಾ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಗಾಯಕ,ಕವಿತಾ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು, ಸುಮನ್ ರಂಗನಾಥ್,ಅಕ್ಷತಾ ಪಾಂಡವಪುರ ಮೂಲತಃ ರಂಗಭೂಮಿ ಕಲಾವಿದೆ.

About SSTV Kannada

Check Also

ಮೂತ್ರಪಿಂಡಲ್ಲಿ ಕಲ್ಲಾಗಿರುವ ಸಮಸ್ಯೆಯೇ ಇದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಪೈಲ್ಸ್, ಪಿಸ್ತುಲ, ಚರ್ಮ ರೋಗ, ಮೂಳೆ ಮಂಡಿ ನೋವು , ಅಜೀರ್ಣ, ಮುಟ್ಟು ಸಮಸ್ಯೆ , ಕ್ಷಯ ರೋಗ, ಬಿ …

Leave a Reply

Your email address will not be published. Required fields are marked *