Breaking News
Home / Featured / ಪತ್ರಿಯೊಬ್ಬ ಖುಷಿ ಪಡುವ ವಿಚಾರ ಪೆಟ್ರೋಲ್ ದರ 20 ರೂಪಾಯಿ ಇಳಿಕೆಯಾಗಲಿದೆ ಇದರ ಸಂಪೂರ್ಣ ಮಾಹಿತಿ..!

ಪತ್ರಿಯೊಬ್ಬ ಖುಷಿ ಪಡುವ ವಿಚಾರ ಪೆಟ್ರೋಲ್ ದರ 20 ರೂಪಾಯಿ ಇಳಿಕೆಯಾಗಲಿದೆ ಇದರ ಸಂಪೂರ್ಣ ಮಾಹಿತಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ನಮ್ಮ ಭಾರತದಲ್ಲಿ ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ಹೆಚ್ಚು ತೊಂದರೆಯಾಗಿದೆ ಹಾಗಾಗಿ ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ ಯಾವ ರೀತಿ ಮತ್ತು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಮುಕೇಶ್ ಅಂಬಾನಿ ಒಂದು ವಿಶೇಶವಾದ ಯೋಜನೆಯನ್ನು ತಂದಿದ್ದಾರೆ, ಅದೇನಂದ್ರೆ ಈಗಾಗಲೇ ಅಂಬಾನಿಯ ರಿಲೆನ್ಸ್ jio ಮಾರುಕಟ್ಟೆಗೆ ಬಂದು ಏರ್ಟೆಲ್, ಐಡಿಯಾ, ವೋಡಫೋನಿಗಿಂತ ಒಳ್ಳೆಯ ಸೌಲಭ್ಯವನ್ನು ಕಡಿಮೆ ಬೆಲೆಗೆ ನೀಡಿದ್ದಾರೆ.

ಅದೇ ರೀತೀ ಒಂದು ದೊಡ್ಡ ಖುಷಿ ಸಮಾಚಾರ ಹೊರಬಿದ್ದಿದೆ ಅದೇನೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಗಳು ಲೀಟರ್ ಗೆ 20 ರುಪಾಯೀ ಅಷ್ಟು ಕಡಿಮೆ ಬೆಲೆಯಲ್ಲಿ ರಿಲೈನ್ಸ್ ಘೋಷಿಸಿದೆ.

ಇದಕ್ಕೆ ಕಾರಣ ಹಲವು ವರ್ಷಗಳಿಂದ ನಿಂತುಹೋಗಿದ್ದ ರಿಲೈನ್ಸ್ ಪೆಟ್ರೋಲಿಯಂ ಅನ್ನು ಮತ್ತೆ ಶುರುಮಾಡಿದೆ ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡುತ್ತಿದೆ ಇದರಿಂದಾಗಿ hP ಹಾಗು ಭಾರತ್ ಕಂಪನಿಗಳಿಗೆ ಸೆಡ್ಡು ಹೊಡೆಯಲಿದ್ದಾರೆ ಮುಕೇಶ್ ಅಂಬಾನಿ ಅವರು.

ಭಾರತದಲ್ಲಿ ಇರುವ ರಿಲೈನ್ಸ್ ನ 1400 ಬಂಕ್ ಗಳಲ್ಲಿ 1100 ಬಂಕ್ ಗಳನ್ನೂ ಇನ್ನು ಮೂರೂ ತಿಂಗಳುಗಳಲ್ಲಿ ಶುರು ಮಾಡಲಿದ್ದೇವೆ ಎಂದು ಕಂಪನಿ ತಿಳಿಸಿದೆ, ಅದೇನೇ ಆಗಲಿ ಇದರಿಂದ ನಮ್ಮ ಜನರಿಗೆ ಉಪಯೋಗವಾದರೆ ಸಾಕು ಅನ್ನೋದು ಎಲ್ಲರ ಮಾತು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *