Breaking News
Home / Featured / ಪಸ್ಟ್ ನೈಟ್ ಚಿತ್ರೀಕರಣ ಮಾಡಲು ವಿಡಿಯೋ ಗ್ರಾಫರ್ ಬೇಕಾಗಿದ್ದಾರೆ..!

ಪಸ್ಟ್ ನೈಟ್ ಚಿತ್ರೀಕರಣ ಮಾಡಲು ವಿಡಿಯೋ ಗ್ರಾಫರ್ ಬೇಕಾಗಿದ್ದಾರೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಇದೇನಪ್ಪ ಇಂತಹ ವಿಚಿತ್ರ ವಿಚಾರ ಅಂತ ಯೋಚನೆ ಮಾಡುತ್ತಿದ್ದೀರಾ ಇದು ನಿಜವಾಗಲೂ ಸತ್ಯವಾದ ವಿಚಾರ ಆಗಿದ್ರೆ ಯಾರಿಗೆ ವಿಡಿಯೋ ಗ್ರಾಫರ್ ಬೇಕು ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ.

ಮದುವೆ ಆಗಲು ರೆಡಿಯಾಗಿರುವ ಜೋಡಿಯೊಂದು ತಮ್ಮ ಪ್ರಥಮ ರಾತ್ರಿಯ ಸಿಹಿ ಗಳಿಗೆಯನ್ನು ಮಧುರವಾಗಿಡುವ ಉದ್ದೇಶದಿಂದ ಪ್ರಥಮ ರಾತ್ರಿಯ ಚಿತ್ರೀಕರಣ ಮಾಡಲು ವಿಡಿಯೋ ಗ್ರಾಫರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸಲು ವೃತ್ತಿಪರ ವಿಡಿಯೋ ಗ್ರಾಫರ್ ಬೇಕಾಗಿದ್ದಾರೆ ಅಂತ ಮೂರನೇ ವ್ಯಕ್ತಿಗಾಗಿ ಜಾಹಿರಾತನ್ನು ನೀಡಿದ್ದಾರೆ. ಅಪರಿಚಿತ ಜೋಡಿಯೊಂದು ಹೀಗಂತ ಜಾಹಿರಾತು ನೀಡಿದ್ದಾರೆ. ಮಧ್ಯರಾತ್ರಿ 1 ರಿಂದ 3 ಗಂಟೆಯವರೆಗೆ ಮಾತ್ರ ಮೊದಲ ರಾತ್ರಿಯನ್ನು ಚಿತ್ರೀಕರಣ ಮಾಡಬೇಕಿದೆ. ಇದಕ್ಕೆ 2000 ಡಾಲರ್(ಸುಮಾರು 2 ಲಕ್ಷ) ಹಣವನ್ನು ನೀಡುವುದಾಗಿ ಜಾಹಿರಾತಿನಲ್ಲಿ ತಿಳಿಸಿದ್ದಾರೆ.

ಮೊದಲ ರಾತ್ರಿಯ ಚಿತ್ರೀಕರಣ ಮಾಡುಸುವುದಾಗಿ ಒಪ್ಪಂದ ಮಾಡಿಕೊಂಡಿದ್ದೇನೆ. ಆದರೆ ದುರದೃಷ್ಟವಶಾತ್ ನಮಗೆ ಇನ್ನು ವಿಡಿಯೋ ಗ್ರಾಫರ್ ಸಿಕ್ಕಿಲ್ಲ. ನಮ್ಮಿಂದ ಹುಡುಕಲು ಸಾಧ್ಯವಾಗುತ್ತಿಲ್ಲ. ತುಂಬಾ ಕಡೆ ಸಾಕಷ್ಟು ಸುತ್ತಾಡಿದ್ದೇವೆ. ಆದರೆ ವಿಡಿಯೋ ಗ್ರಾಫರ್ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *