Breaking News
Home / Featured / ಯಾವ ತಿಂಗಳಿನಲ್ಲಿ ಜನಿಸಿದವರಿಗೆ ಯಾವ ಕಾಯಿಲೆಗಳು ಕಾಡುತ್ತವೆ ಗೊತ್ತಾ..!

ಯಾವ ತಿಂಗಳಿನಲ್ಲಿ ಜನಿಸಿದವರಿಗೆ ಯಾವ ಕಾಯಿಲೆಗಳು ಕಾಡುತ್ತವೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ನಾವು ಹುಟ್ಟಿದ ದಿನ, ಘಳಿಗೆ ನೋಡಿ ಜ್ಯೋತಿಷಿಗಳು ಭವಿಷ್ಯ ಹೇಳ್ತಾರೆ. ಆದರೆ Medicina Clinica ಎಂಬ ಜರ್ನಲ್‌ನಲ್ಲಿ ಯಾವ ತಿಂಗಳಿನಲ್ಲಿ ಹುಟ್ಟಿದವರಿಗೆ ಯಾವ ಕಾಯಿಲೆ ಎಂದು ಹೇಳಲಾಗಿದೆ.

ಯಾವ ತಿಂಗಳಿನಲ್ಲಿ ಹುಟ್ಟಿದ ಜನರಿಗೆ ಯಾವ ಕಾಯಿಲೆ ಬರುತ್ತದೆ ಎಂಬ ಅಧ್ಯಯನವನ್ನು ಬ್ರಿಟನ್‌ನಲ್ಲಿ ನಡೆಸಲಾಯಿತು. 29,000 ಸಾವಿರ ಜನ ಭಾಗವಹಿಸಿದ ಈ ಅಧ್ಯಯನದಲ್ಲಿ ಕೆಲವೊಂದು ಇಂಟೆರೆಸ್ಟಿಂಗ್‌ ಅಂಶ ತಿಳಿದು ಬಂತು.

ಜನವರಿ:
ಪುರುಷರಿಗೆ: ಮಲಬದ್ಧತೆ, ಅಲ್ಸರ್, ಬೆನ್ನು ನೋವು ಮಹಿಳೆಯರಿಗೆ: ಮೈಗ್ರೇನ್, ಮೆನೋಪಸ್‌ ಸಮಸ್ಯೆ, ಹಾರ್ಟ್‌ ಅಟ್ಯಾಕ್‌.

ಫೆಬ್ರವರಿ: ಪುರುಷರಿಗೆ: ಥೈರಾಯ್ಡ್‌ ಸಮಸ್ಯೆ, ಹೃದಯ ಸಮಸ್ಯೆ, ಸಂಧಿವಾತ ಮಹಿಳೆಯರಿಗೆ: ಸಂಧಿವಾತ, ಥೈರಾಯ್ಡ್‌ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ

ಮಾರ್ಚ್: ಪುರುಷ-ಕಣ್ಣಿನ ಸಮಸ್ಯೆ, ಹೃದಯ ಸಮಸ್ಯೆ, ಅಸ್ತಮಾ ಮಹಿಳೆ:ಸಂಧಿವಾತ, ಮಲಬದ್ಧತೆ, ಮಂಡಿ ನೋವು

ಏಪ್ರಿಲ್‌ ಪುರುಷ: ಅಸ್ತಮಾ, ಸಂಧಿವಾತ, ಥೈರಾಯ್ಡ್ ಸಮಸ್ಯೆ ಮಹಿಳೆ:ಸಂಧಿವಾತ, ಗೆಡ್ಡೆ ಸಮಸ್ಯೆ, ಕೆಮ್ಮು

ಮೇ
ಪುರುಷ-ಖಿನ್ನತೆ, ಅಸ್ತಮಾ, ಮಧುಮೇಹ ಮಹಿಳೆಯರಿಗೆ:ಕಾಡುವ ಅಲರ್ಜಿ ಸಮಸ್ಯೆ, ಮಲಬದ್ಧತೆ, ಮೂಳೆಗೆ ಸಂಬಂಧಿಸಿದ ಕಾಯಿಲೆ

ಜೂನ್‌ ಪುರುಷ-ಹೃದಯ ಸಮಸ್ಯೆ, ಕಣ್ಣಿನ ಸಮಸ್ಯೆ, ಕಾಡುವ ಅಲರ್ಜಿ, ಕೆಮ್ಮು ಮಹಿಳೆ:ಮೂತ್ರ ನಿಯಂತ್ರಿಸುವ ಶಕ್ತಿ ಇಲ್ಲದಿರುವುದು, ಸಂಧಿವಾತ, ಮಂಡಿ ನೋವು

ಜುಲೈ: ಪುರುಷ-ಸಂಧಿವಾತ, ಅಸ್ತಮಾ, ಟ್ಯೂಮರ ಮಹಿಳೆ:ಕುತ್ತಿಗೆ ನೋವು, ಅಸ್ತಮಾ, ಟ್ಯೂಮರ್

ಆಗಸ್ಟ್:ಪುರುಷ-ಅಸ್ತಮಾ, ಸಂಧಿವಾತ, ಥೈರಾಯ್ಡ್ ಮಹಿಳೆ:ರಕ್ತ ಹೆಪ್ಪುಗಟ್ಟುವುದು, ಮೂಳೆ ಸಂಬಂಧಿ ಸಮಸ್ಯೆ, ಮಂಡಿ ನೋವು

ಸೆಪ್ಟೆಂಬರ್ ಪುರುಷ:ಅಸ್ತಮಾ, ಸಂಧಿವಾತ, ಥೈರಾಯ್ಡ್ ಮಹಿಳೆ:ಸಂಧಿವಾತ, ಥೈರಾಯ್ಡ್‌, ಟ್ಯೂಮರ್‌

ಅಕ್ಟೋಬರ್: ಪುರುಷ: ಥೈರಾಯ್ಡ್ ಸಮಸ್ಯೆ, ಮೈಗ್ರೇನ್‌, ಸಂಧಿವಾತ ಮಹಿಳೆ:ಕೊಲೆಸ್ಟ್ರಾಲ್‌, ಸಂಧಿವಾತ, ರಕ್ತಹೀನತೆ

ನವೆಂಬರ್‌: ಪುರುಷ:ತ್ವಚೆ ಸಮಸ್ಯೆ, ಹೃದಯ ಸಮಸ್ಯೆ, ಥೈರಾಯ್ಡ್ ಮಹಿಳೆ:ಮಲಬದ್ಧತೆ, ಹೃದಯ ಸಮಸ್ಯೆ, ವೇರಿಕೋಸ್‌ ವೇನ್ಸ್

ಡಿಸೆಂಬರ್: ಪುರುಷ-ಕಣ್ಣಿನ ಸಮಸ್ಯೆ, ಖಿನ್ನತೆ, ಹೃದಯ ಸಮಸ್ಯೆ ಮಹಿಳೆ:ಅಲರ್ಜಿ ಕೆಮ್ಮು, ಅಸ್ತಮಾ, ರಕ್ತ ಹೆಪ್ಪುಗಟ್ಟುವುದು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *