Breaking News
Home / Featured / ನಿಮ್ಮ ಅದೃಷ್ಟ ಸಂಖ್ಯೆಗೆ ಅನುಗುಣವಾಗಿ ಫಲವೇನಿದೆ ಗೊತ್ತಾ..!

ನಿಮ್ಮ ಅದೃಷ್ಟ ಸಂಖ್ಯೆಗೆ ಅನುಗುಣವಾಗಿ ಫಲವೇನಿದೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸಂಖ್ಯೆ 1 :
ಬದುಕಿನಲ್ಲಿ ಸಾಕಷ್ಟು ತಿರುವು ಕಾಣುತ್ತದೆ. ಹೊಸ ಜವಾಬ್ದಾರಿಗಳು ತುಸು ಕಷ್ಟವೆನಿಸಬಹುದು. ಆದರೆ ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ.

ಸಂಖ್ಯೆ 2 :
ಹೊಸ ವಿಷಯಗಳತ್ತ ಮುಖ ಮಾಡುವಿರಿ. ವೃತ್ತಿ ಭೂಮಿಕೆಯಲ್ಲಿ ಎಲ್ಲವೂ ನಿಮ್ಮ ಪರವಾಗಲಿದೆ. ಕನಸನ್ನು ನನಸು ಮಾಡುವ ಹೊಸ ಉದ್ಯೋಗ ನಿಮಗೆ ದೊರೆಯಲಿದೆ.

ಸಂಖ್ಯೆ 3 :
ಗೊತ್ತೋ ಗೊತ್ತಿಲ್ಲದೆಯೋ ಪ್ರವಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ಅದರಿಂದಾಗಿ ಜೀವನದಲ್ಲಿ ಹೊಸ ಅನುಭವ ಉಂಟಾಗುತ್ತದೆ. ಬದಲಾವಣೆ ನಿರೀಕ್ಷಿಸಿ.

ಸಂಖ್ಯೆ 4 :
ಉತ್ತಮ ವರ್ಷವಾಗಲಿದೆ. ಆದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಏನನ್ನಾದರೂ ಸಾಧಿಸಲು ಮತ್ತೇನನ್ನಾದರೂ ಕಳೆದುಕೊಳ್ಳಬೇಕು.

ಸಂಖ್ಯೆ 5 :
ಸುಖ ದುಃಖಗಳು ಸಮನಾಗಿರುತ್ತವೆ. ಗೆಲುವು, ಸೋಲು ಜೀವನದಲ್ಲಿ ಸಹಜವಾಗಿದೆ. ನಿರ್ಣಯಗಳು ನಿಮ್ಮಿಚ್ಛೆಯಂತೆ ನಡೆಯುವುದಿಲ್ಲ.

ಸಂಖ್ಯೆ 6 :
ಆಧ್ಯಾತ್ಮಿಕವಾಗಿ ಉತ್ತಮ ವರ್ಷ ನಿಮ್ಮದಾಗಲಿದೆ. ಹಿಂಜರಿಯದೆ ಮುನ್ನಡೆಯಿರಿ. ವಿಶ್ವದ ಶಕ್ತಿಯೇ ನಿಮ್ಮದಾಗುತ್ತದೆ. ಸಮಾಧಾನದಿಂದ ಇದ್ದರೆ ಎಲ್ಲವೂ ನಿಮ್ಮದಾಗುತ್ತದೆ.

ಸಂಖ್ಯೆ 7 :
ಜೀವನದಲ್ಲಿದುವೇ ಪರೀಕ್ಷಾ ಸಮಯ. ಪ್ರೀತಿ, ನಂಬಿಕೆ, ವಾತ್ಸಲ್ಯದ ಅನುಭವ ನಿಮ್ಮದಾಗುತ್ತದೆ. ಅಂತರಂಗದ ಧ್ವನಿಗೆ ಕಿವಿಗೊಡಿ. ಉತ್ತಮ ಭವಿಷ್ಯ ಕಾಣುವಿರಿ.

ಸಂಖ್ಯೆ 8 :
ವಿವೇಕವಂತರಾಗಿ ಬಾಳಿ. ಈ ವರ್ಷ ಹೊಸ ಚೈತನ್ಯ, ಉಲ್ಲಾಸವನ್ನು ಕಾಣುವಿರಿ. ಭಾವನೆಗಳು ದೂರಾಗುತ್ತವೆ. ಒಂದು ಕೆಲಸವನ್ನು ಒಮ್ಮೆಲೇ ಮಾಡಿ.

ಸಂಖ್ಯೆ 9 :
ಆಧ್ಯಾತ್ಮಿಕ ಭಾವನೆಗಳು ಜಾಗೃತಗೊಳ್ಳುತ್ತವೆ. ಆರೋಗ್ಯ ವಿಚಾರದಲ್ಲಿ ಸ್ವಲ್ಪ ಎಚ್ಚರವಿರಲಿ. ವಿವಾಹಗಳಿಗೆ ಇದುವೇ ಸೂಕ್ತಕಾಲ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *