Breaking News
Home / Featured / ಮುಖ ಚಹರೆ ಹಾಗೂ ಎತ್ತರ ಅಳಿಯುತ್ತೆ ಲೈಂಗಿಕ ತೃಪ್ತಿಯ ಮಟ್ಟ ಹೇಗೆ ಇರುತ್ತೆ ಗೊತ್ತಾ ನಿಮ್ಮದು..!

ಮುಖ ಚಹರೆ ಹಾಗೂ ಎತ್ತರ ಅಳಿಯುತ್ತೆ ಲೈಂಗಿಕ ತೃಪ್ತಿಯ ಮಟ್ಟ ಹೇಗೆ ಇರುತ್ತೆ ಗೊತ್ತಾ ನಿಮ್ಮದು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸಂಗಾತಿಯೊಂದಿಗೆ ನೀವೆಷ್ಟು ರೊಮ್ಯಾಂಟಿಕ್‌ ಆಗಿ ಇರುತ್ತೀರ ಎನ್ನುವುದರ ಮೇಲೆ ನಿಮ್ಮ ಸಂಬಂಧ ಕೂಡ ಲವಲವಿಕೆಯಿಂದ ಇರುತ್ತದೆ. ಅದೇ ರೀತಿ ಲೈಂಗಿಕತೆ ಕೂಡ ಆರೋಗ್ಯಕರ ಸಂಬಂಧವನ್ನು ಕಾಪಾಡಲು ಮುಖ್ಯ. ಆದರೆ ಪರಿಸರ, ವ್ಯಕ್ತಿತ್ವ, ಗುಣ ಎಲ್ಲವೂ ಇದರ ಮೇಲೆ ಪ್ರಭಾವ ಬೀರುತ್ತದೆ. ಆದರೆ ನಿಮಗೆ ಗೊತ್ತಾ? ನಿಮ್ಮ ಮುಖದ ಚಹರೆ ನೋಡಿ ನಿಮ್ಮ ಸೆಕ್ಸ್‌ ಡ್ರೈವ್‌ ಹೇಗಿದೆ ಎಂದು ಗುರುತಿಸಬಹುದಂತೆ. ಇಂಥದ್ದೊಂದು ಅಂಶ ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ.

ಮುಖ ಚಹರೆ ಹಾಗೂ ಎತ್ತರದ ಅನುಪಾತದ ಮೇರೆಗೆ ಸೆಕ್ಸ್‌ ಡ್ರೈವ್‌ ಸಾಬೀತಾಗುತ್ತದೆ. ಲವರ್‌ ಅಥವಾ ದಂಪತಿ ಯಾರೇ ಆಗಿರಲಿ ಸೆಕ್ಸ್‌ ಡ್ರೈವನ್ನು ಸುಲಭವಾಗಿ ಕಂಡು ಹಿಡಿಯಬಹುದೆಂದು ಖಚಿತ ಪಡಿಸಿಕೊಂಡಿದ್ದಾರೆ. ಪ್ರಮುಖವಾಗಿ ಎತ್ತರ ಹಾಗೂ ಮುಖದ ಆಕಾರ ಎರಡು ಅಂಶಗಳಲ್ಲಿ ಸೆಕ್ಸ್‌ ಡ್ರೈವ್‌ ಕಂಡು ಹಿಡಯಬಹುದೆಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಕುಳ್ಳ ಹಾಗೂ ದುಂಡು ಮುಖದವರು:
ಮಹಿಳೆ ಮತ್ತು ಪುರುಷ ಇಬ್ಬರು ಕುಳ್ಳಗಿದ್ದೂ ಮುಖವೂ ದುಂಡಾಗಿದ್ದರೆ ಅವರಿಬ್ಬರ ಸೆಕ್ಸ್‌ ಡ್ರೈವ್‌ ತುಂಬಾ ಬಹಳ ಕಾಲದವರೆಗೆ ತೃಪ್ತ್ತಿಕರವಾಗಿರುತ್ತದೆ. ಇಬ್ಬರು ಕೂಡ ಪರಸ್ಪರ ಅರ್ಥ ಮಾಡಿಕೊಂಡು ರೊಮ್ಯಾನ್ಸ್‌ ಮಾಡಲು ಮುಂದಾಗುತ್ತಾರೆ. ಯಾರಿಗೂ ಕೂಡ ಬೇಸರ ಮಾಡುವುದಿಲ್ಲ. ಇದ್ದಷ್ಟು ಸಮಯ ಸಂತೋಷವಾಗಿರುತ್ತಾರೆ.

ಉದ್ದ ಮುಖದವರು:
ಪರುಷರ ಮುಖವೂ ಉದ್ದ ಹಾಗೂ ಸ್ವೇರ್‌ ಶೇಪಿನಲ್ಲಿದ್ದರೆ ತುಂಬಾ ಡಾಮಿನೇಟ್‌ ಹಾಗೂ ಸ್ವಾರ್ಥಿಗ ಳಾಗಿರುತ್ತಾರೆ. ಅವರಿಗೆ ತೃಪ್ತಿ ಸಿಗುವವರೆಗೂ ಸಂಗಾತಿಯ ಮಾತು ಕೂಡ ಕೇಳುವುದಿಲ್ಲ. ಆದರೂ ಅಲ್ಪ ತೃಪ್ತಿಯನ್ನು ಹೊಂದಿರುತ್ತಾರೆ. ಮಹಿಳೆಯರೂ ಕೂಡ ಇದೇ ಮನೋಭಾವ ಒಳಗೊಂಡಿರುತ್ತಾರೆ.

ಎತ್ತರದ ಪುರುಷರು
ಎತ್ತರದ ಪುರುಷ ಹಾಗೂ ಮಹಿಳೆ ಕುಳ್ಳಗಿದ್ದರೆ ಅವರ ಸೆಕ್ಸ್‌ ಡ್ರೈವ್‌ ಎಲ್ಲರಿಗಿಂತ ಉತ್ತಮವಾಗಿರುತ್ತದೆ. ಎತ್ತರದ ವ್ಯಕ್ತಿಗಳು ತುಂಬಾ ರೊಮ್ಯಾಂಟಿಕ್‌ ಆಗಿದ್ದೂ ಸಂಗಾತಿಯನ್ನು ಸದಾ ಖುಷಿ ಪಡಿಸುತ್ತಿರುತ್ತಾರೆ. ಸಂಗಾತಿಯ ಬೇಕು ಬೇಡಗಳನ್ನು ಕೇಳದೆಯೇ ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ. ಎತ್ತರದ ಮಹಿಳೆಯರು ತೃಪ್ತಿಗುಣವನ್ನು ಕಡಿಮೆ ಹೊಂದಿರುತ್ತಾರೆ. ಆದರೆ ಎತ್ತರದ ಪುರುಷರು ಅಧಿಕ ಮಕ್ಕಳನ್ನು ಹೊಂದುವ ಸಾಮಾರ್ಥ್ಯ‌ ಪಡೆದಿರುತ್ತಾರೆ.
ಕೃಪೆ;vk

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *