Breaking News
Home / Featured / ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು ಆ ನಂತರ ಸಂಖ್ಯೆಯ ಅಧಿದೇವತೆಗಳ ಪೂಜೆ ಮಾಡಿದರೆ ಇಷ್ಟಾರ್ಥಸಿದ್ಧಿಯಾಗುವುದು.

1 ನೇ ಸಂಖ್ಯೆಗೆ ರವಿಗ್ರಹ ಅಧಿಪತಿಯಾಗಿರುವುದರಿಂದ ಸೂರ್ಯ ದೇವನ ಆರಾಧನೆ ಸೂರ್ಯ ನಮಸ್ಕಾರ ಮತ್ತು ಆದಿತ್ಯ ಪಾರಾಯಣ ಪಠನ ಮಾಡಬೇಕು.

2 ನೇ ಸಂಖ್ಯೆಗೆ ಚಂದ್ರಗ್ರಹ ಅಧಿಪತಿಯಾಗಿರುವುದರಿಂದ ಗ್ರಾಮ ದೇವತೆ
ಮತ್ತು ದುರ್ಗಾದೇವಿಯನ್ನು ಪೂಜಿಸಬೇಕು
ಅಥವಾ ದುರ್ಗಾಸೂಕ್ತ ಪಠನೆ ಮಾಡಬೇಕು.

3 ನೇ ಸಂಖ್ಯೆಗೆ ಗುರುಗ್ರಹ ಅಧಿಪತಿಯಾಗಿರುವುದರಿಂದ ಗುರು ರಾಘವೇಂದ್ರ ಮತ್ತು ಸಾಯಿಬಾಬಾ ದೇವರ ಆರಾದನೆ ರಾಮಾಯಣ ಪಠನೆ ಮಾಡಬೇಕು.

4 ನೇ ಸಂಖ್ಯೆಗೆ ರಾಹುಗ್ರಹ ಅಧಿಪತಿಯಾಗಿರುವುದರಿಂದ ನಾಗದೇವನ ಪೂಜೆ ಮಾಡಬೇಕು ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರವನ್ನು ಪಠಿಸಬೇಕು.

5 ನೇ ಸಂಖ್ಯೆಗೆ ಬುಧಗ್ರಹ ಅಧಿಪತಿಯಾಗಿರುವುದರಿಂದ ವಿಷ್ಣುವನ್ನು ಪೂಜಿಸಬೇಕು ಮತ್ತು ನಾರಾಯಣ ಸೂಕ್ತವನ್ನು ಪಠನೆ ಮಾಡಬೇಕು.

6 ನೇ ಸಂಖ್ಯೆಗೆ ಶುಕ್ರಗ್ರಹ ಅಧಿಪತಿಯಾಗಿರುವುದರಿಂದ ಲಕ್ಷ್ಮೀ ದೇವಿಯ ಪೂಜೆ ಆರಾಧನೆ ಮಾಡಬೇಕು ಮತ್ತು ಲಕ್ಷ್ಮೀ ಅಷ್ಟೋತ್ತರ ಶ್ರೀ ಸೂಕ್ತವನ್ನು ಪಠನೆ ಮಾಡಬೇಕು.

7 ನೇ ಸಂಖ್ಯೆಗೆ ಕೇತುಗ್ರಹ ಅಧಿಪತಿಯಾಗಿರುವುದರಿಂದ ಗಣಪತಿ ಪೂಜೆ ಆರಾಧನೆ ಮಾಡಬೇಕು ಮತ್ತು ಶ್ರೀ ಗಣೇಶ ಸೂಕ್ತ ಮುಂತಾದ ಗಣೇಶನ ಮಂತ್ರವನ್ನು ಪಠನೆ ಮಾಡಬೇಕು.

8 ನೇ ಸಂಖ್ಯೆಗೆ ಶನಿಗ್ರಹ ಅಧಿಪತಿಯಾಗಿರುವುದರಿಂದ ಶನಿ ಮತ್ತು ಆಂಜನೇಯ ದೇವರ ಪೂಜೆ ಮಾಡಬೇಕು ಶನಿ ಅಷ್ಟೋತ್ತರ ಮುಂತಾದ ಮಂತ್ರಗಳನ್ನು ಪಠನೆ ಮಾಡಬೇಕು.

9 ನೇ ಸಂಖ್ಯೆಗೆ ಕುಜಗ್ರಹ ಅಧಿಪತಿಯಾಗಿರುವುದರಿಂದ ಕುಮಾರಸ್ವಾಮಿ ಅಥವಾ ನರಸಿಂಹ ಸ್ವಾಮಿ ಪೂಜೆ ಮಾಡಬೇಕು ನರಸಿಂಹದೇವರ ಮಂತ್ರಗಳನ್ನು ಪಠಿಸಬೇಕು.

ಶರತ್ ಶಾಸ್ತ್ರಿ
ಜ್ಯೋತಿಷಿ ಹಾಗೂ ಪುರೋಹಿತರು
9845371416, ಮೈಸೂರು

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *