Breaking News
Home / Featured / ನಿಮ್ಮ ಹೆಸರ ಮೊದಲ ಅಕ್ಷರವು R, S, T ಮತ್ತು Uನಿಂದ ಪ್ರರಂಭವಾಗಿದ್ದರೆ ನಿಮ್ಮ ಸ್ವಭಾವ ಹೇಗೆ ಈ ವಿಚಾರ ತಿಲಿಯಿರಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ನಿಮ್ಮ ಹೆಸರ ಮೊದಲ ಅಕ್ಷರವು R, S, T ಮತ್ತು Uನಿಂದ ಪ್ರರಂಭವಾಗಿದ್ದರೆ ನಿಮ್ಮ ಸ್ವಭಾವ ಹೇಗೆ ಈ ವಿಚಾರ ತಿಲಿಯಿರಿ..!

ವ್ಯಕ್ತಿಯ ಹೆಸರೇ ಆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ ನಾವು ಆ ಹೆಸರನ್ನು ಹಿಡಿದು ಪ್ರತಿದಿನ ಕರೆಯುತ್ತಿರುತ್ತೇವೆ ಇದರಿಂದ ಆ ವ್ಯಕ್ತಿ ಪ್ರಭಾವಿತನಾಗಿ ನಮ್ಮ ಕರೆಗೆ ಓಗೊಟ್ಟು ಸ್ಪಂದಿಸುತ್ತಾನೆ.

ಹೆಸರಿನ ಮೊದಲ ಅಕ್ಷರವೇ ಅವನ ಕಿವಿಯ ಮೂಲಕ ಅವನ ದೇಹ ಪ್ರತಿ ಅಂಗದ ಜೀವಕೋಶಗಳು ಮತ್ತು ಮಿದುಳಿನಲ್ಲಿ ಅವನ ಸ್ಮರಣಶಕ್ತಿಯ ಮೇಲೆ ಪ್ರಭಾವ ಬೀರಿ ಸದಾ ಅವನನ್ನು ಎಚ್ಚರವಾಗಿರಿಸುತ್ತದೆ.ಈ ಮೊದಲ ಅಕ್ಷರ ಒಬ್ಬ ವ್ಯಕ್ತಿಯ ಹೆಸರಿಗೂ ಅವನ ಗುಣ, ಸ್ವಭಾವ, ಪ್ರಭಾವ, ಜೀವನ ಕೆಲಸಗಳಿಗೂ ಬಹಳ ನಿಕಟ ಸಂಬಂಧ ಇರುತ್ತದೆ.

R
ಉತ್ಕೃಷ್ಟವಾದ ಮಧುರ ಮತ್ತು ಪ್ರಭವಾವಿತ ಅಪರಿಚಿತರಲ್ಲಿ ಪರಿಚಯ ಮಾಡಿಕೊಳ್ಳುವ ಸುಲಭದ ಕೆಲಸ ಇವರದಾಗಿದೆ. ಇವರು ಉನ್ನತ ಅಧಿಕಾರಿ ಕೆಲಸವನ್ನು ಪಟ್ಟು ಹಿಡಿದು ಹೇಗೆ ತೆಗೆಯಬೇಕೆಂದು ತಿಳಿದಿರುತ್ತಾರೆ ತಮ್ಮ ಸ್ವಂತ ಕೆಲಸ ಆಸಕ್ತಿಯತ್ತ ಹೆಚ್ಚು ಗಮನ ಹರಿಸುತ್ತಾರೆ ಬಹಳ ಬಲಿಷ್ಠಶಕ್ತಿಯನ್ನು ಒಳ್ಳೆಯದಕ್ಕಾಗಲೀ ಅಥವಾ ಕೆಟ್ಟದಕ್ಕಾಗಲಿ ನೀಡುತ್ತದೆ ಕೆಲಸದ ದಿನಗಳಲ್ಲಿ ಒಳ್ಳೆಯ ಗೌರವ ಪ್ರೀತಿ ಎಲ್ಲರಿಂದಲೂ ಸಿಗುತ್ತದೆ ಹಾಗೆನೇ ಹಂತಹಂತವಾಗಿ ಹಣಗಳಿಸುವರು.

S
ಸ್ಥಿರವಾದ ಸ್ನೇಹಿತರನ್ನು ಪಡೆಯುವ ಸಾಮರ್ಥ್ಯ ಇವರದು ಇತರರ ಜೀವನ ಮತ್ತು ಅವರ ಆಸಕ್ತಿಗಳಲ್ಲಿ ಮುನ್ನುಗ್ಗುತ್ತಾರೆ
ಯಾವುದೇ ಕೆಲಸಗಳನ್ನು ಒಪ್ಪಿಕೊಳ್ಳಲು ನಿಧಾನ ಮಾಡುತ್ತಾರೆ ನಿಪುಣರ ಜೊತೆ ಸ್ನೇಹ ಬೆಳೆಸಿ ಅವರ ಒಡನಾಡಿಯಾಗಿ ಅವರಿಂದ ಆದಾಯ ಪಡೆಯುವ ಕಲೆಯಲ್ಲಿ ನಿಪುಣ, ಇವರ ಸ್ನೇಹಿತರು ಅಥವಾ ಸಲಹೆಗಾರರು ಏನೇ ಹೇಳಿದರೂ ಮಾಡುತ್ತಾರೆ ಆದರೆ ಇವರಿಗೆ ಸ್ವತಂತ್ರವಾಗಿ ನಿರ್ಧಾರ ಮಾಡುವ ಶಕ್ತಿ ಕಡಿಮೆ.

T
ಇವರಲ್ಲಿ ನ್ಯಾಯಯುತವಾಗಿ ಜಾಣತನದಿಂದ ಮುಂದೆ ಬರಬೇಕೆಂದು ಇಚ್ಚೆ ಇರುತ್ತದೆ ಸ್ವಾತಂತ್ರವಾದ ನಿರ್ಧಾರ ತೆಗೆದುಕೊಳ್ಳುವ ವಿಶೇಷವಾದ ಗುಣವಿರುತ್ತದೆ ಇವರು ಎಲ್ಲರಲ್ಲೂ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಆದರೆ ದುಃಖವನ್ನು ತಾವೇ ಒಂಟಿಯಾಗಿ ಅನುಭವಿಸಲು ಯಾವಾಗಲೂ ಸಿದ್ಧವಾಗಿರುತ್ತಾರೆ. ದೇವರಲ್ಲಿ ಸಂಪೂರ್ಣ ವಿಶ್ವಾಸವಿದ್ದು ಆ ಸರ್ವಶಕ್ತಿಯೇ ನಿಮ್ಮ ಜೀವನವನ್ನು ಮುಂದೆ ನಡೆಸಿಕೊಂಡು ಹೋಗುತ್ತಾನೆಂದು ನಂಬುತ್ತಾರೆ.

U
ಇವರ ಹೊಸ ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ಅಳವಡಿಸಿಕೊಂಡು ಹೋಗುತ್ತಾರೆ ಹಾಗೆ ಹೊಸ ಯೋಚನೆಗಳು ಕೆಲಸಗಳಿಗೆ ಹೊಂದಿಕೊಂಡು ಹೋಗುತ್ತಾರೆ ಪ್ರೀತಿ ಪ್ರೇಮಗಳು ಕೊಡಿಗೆಯಾಗಿ ದೊರೆಯುತ್ತದೆ ಆದರೆ ಅದನ್ನು ಎಚ್ಚರಿಕೆಯಿಂದ ಕಾಪಾಡಿ ಕೊಂಡು ಹೋಗಬೇಕಾಗುತ್ತದೆ ಎಲ್ಲಾ ಉಪಾಯಗಳು ಪ್ರಬುದ್ಧವಾಗಿ ಮತ್ತು ಶುದ್ಧವಾಗಿರುತ್ತದೆ ನೀವು ಸತ್ಯ ಶೋಧನೆಗಾಗಿ ಬದುಕುತ್ತೀರಿ.

ಶರತ್ ಶಾಸ್ತ್ರಿ
ಜ್ಯೋತಿಷಿ ಹಾಗೂ ಪುರೋಹಿತರು
9845371416 ಮೈಸೂರು

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *