Breaking News
Home / Featured / ಪ್ರಪಂಚದ ಅತ್ಯಂತ ಗಣ್ಯ ನಾಯಕರಲ್ಲಿ ಮೋದಿಜೀ ಎಷ್ಟನೇ ಸ್ಥಾನದಲ್ಲಿ ಇದ್ದಾರೆ ಗೊತ್ತಾ..!

ಪ್ರಪಂಚದ ಅತ್ಯಂತ ಗಣ್ಯ ನಾಯಕರಲ್ಲಿ ಮೋದಿಜೀ ಎಷ್ಟನೇ ಸ್ಥಾನದಲ್ಲಿ ಇದ್ದಾರೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಪ್ರಪಂಚದ ಅತ್ಯಂತ ಗಣ್ಯ ನಾಯಕರಲ್ಲಿ ಇವರು ಒಬ್ಬರು ಅವರೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು.ಪ್ರಸ್ತುತ ಎಲ್ಲಾ ದೇಶಗಳು ನಮ್ಮ ಕಡೆಗೆ ನೋಡುವಂತೆ ಮಾಡುತ್ತಿರುವ ವ್ಯಕ್ತಿ ಎಂದರೆ ನರೇಂದ್ರ ಮೋದಿ.

ಇವರು ಗುಜರಾತಿನ ವಾದ್ನಗರ್ ಎಂಬುವಲ್ಲಿ ಜನಿಸುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲೇ ತಂದೆಯ ಟೀ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸಮಾಡಿ ಅವರೇ ಸ್ವಂತವಾಗಿ ಮತ್ತೊಂದು ಟೀ ಅಂಗಡಿಯನ್ನು ತೆರೆಯುತ್ತಾರೆ. ಬಾಲ್ಯದ ವಿದ್ಯಾಭ್ಯಾಸವನ್ನು ಮುಗಿಸಿದ ಮೋದಿಯವರು ಆರ್ ಎಸ್ ಎಸ್ ನ ಸೃಷ್ಟಿಕರ್ತರಾಗುತ್ತರೆ.

ಇದಷ್ಟೇ ಅಲ್ಲದೇ ಎರಡು ವರ್ಷಗಳ ಕಾಲ ಹಲವಾರು ಜನಾಂಗಗಳ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಮತ್ತೆ ಗುಜರಾತಿಗೆ ಹಿಂತಿರುಗಿದ ಮೋದಿ ಅವರು ಸಂಪೂರ್ಣ ಆರ್ ಎಸ್ ಎಸ್ ವೈ ಕಾರ್ಯಗಳಲ್ಲಿ ತೊಡಗಿಕೊಂಡು ಬಿಜೆಪಿ ಗೆ ಪಾದಾರ್ಪಣೆ ಮಾಡುತ್ತಾರೆ. ಗುಜರಾತ್ ನ ಮುಖ್ಯಮಂತ್ರಿಆಗಿ  ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಭಾರತದ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.

ಅಂದು ಬಿಜೆಪಿಯ ಪಕ್ಷದಿಂದ ಪ್ರಧಾನಿಯಾದ ಇವರು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಲೇ ಇದ್ದರೆ. ಹಾಗೇ ಭಾರತವನ್ನು ಕಾಂಗ್ರೆಸ್ ಮುಕ್ತ ವಾಗಿ ಮಾಡಿ ಬಿಜೆಪಿ ಕಮಲವನ್ನು  ಅರಳಿಸಿದಾರೆ. ಇಂತ ಮಹಾನ್ ವ್ಯಕ್ತಿ ಪ್ರಪಂಚದ ಗಣ್ಯ ನಾಯಕರಲ್ಲಿ ಮೂರನೇ ವ್ಯಕ್ತಿಯಾಗಿ ಹೊರಹೋಮ್ಮಿ ದೇಶದ ಘನತೆಗೆ ಕಾರಣರಾಗಿದ್ದಾರೆ ನಮ್ಮ ಪ್ರಧಾನಿ ಮೋದಿ ಜೀ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *