Breaking News
Home / Featured / ಮಹಿಳೆಯರಿಗೆ ಜುಮುಕಿ ಎಂದರೆ ಹೆಚ್ಚು ಇಷ್ಟ ಏಕೆ ಗೋತ್ತಾ ಇಲ್ಲಿದೆ ಅಚ್ಚರಿ ಅಂಶ..!

ಮಹಿಳೆಯರಿಗೆ ಜುಮುಕಿ ಎಂದರೆ ಹೆಚ್ಚು ಇಷ್ಟ ಏಕೆ ಗೋತ್ತಾ ಇಲ್ಲಿದೆ ಅಚ್ಚರಿ ಅಂಶ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೆಣ್ಣು ಎಂದರೆ ಸಾಕು ಮೊದಲು ನೆನಪಾಗುವುದು ಅವಳ ಸೌಂದರ್ಯ .ಅದೇ ಸೌಂದರ್ಯಕ್ಕೆ ಮೆರುಗು ನೀಡುವಂತಹವು ಗಳೆಂದರೆ ಓಲೆಗಳು ಅದರಲ್ಲಿಯೂ ಈ ಜುಮುಕಿ ಅವಳ ಸೌಂದರ್ಯವನ್ನು ಹೆಚ್ಚಿಸುತ್ತವೆ.ನಾವು ಹಳೇಯ ಕಾಲದಲ್ಲಿ ಗಮನಿಸುವುದಾದರೆ ಹೆಚ್ಚಾಗಿ ಇವುಗಳ ಬಳಕೆಯನ್ನೆ ನೋಡಬಹುದಾಗಿತ್ತು. ಆದರೆ ಅಲ್ಲಿ ಒಂದೇ ವಿನ್ಯಾಸದ ಜುಮುಕಿಗಳು ಮಾತ್ರ ಹೆಚ್ಚು.

ಪ್ರಸ್ತುತ ಹೆಣ್ಣು ಮಕ್ಕಳು ಕಣ್ಣಿಗೆ ಕಾಣುವ ವಿನ್ಯಾಸದ ಜುಮುಕಿ ಮಾಡಿಸಿಕೊಳ್ಳುತ್ತಾರೆ ಮತ್ತು ಖರೀದಿ ಮಾಡಿಕೋಳ್ಳುತ್ತಾರೆ. ಅದರಲ್ಲೂ ಈ ಜುಮುಕಿಯನ್ನ ಸಾಮಾನ್ಯ ಹೆಣ್ಣು ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹೆಣ್ಣು ಮಕ್ಕಳು ಕೂಡ ಇಷ್ಟಪಡುತ್ತಾರೆ.ಹಾಗೆ ನಾವು ವಿವಿಧ ವಿನ್ಯಾಸದ ಜುಮುಕಿ ಓಲೆಗಳನ್ನು ಕೂಡ ಕಾಣಬಹುದು ಅವುಗಳೆಂದರೆ ಮುತ್ತಿನ ಜುಮುಕಿ,ಅರಳಿನ ಜುಮುಕಿ,ದಾರದ‌ ಜುಮುಕಿ, ಇನ್ನೂ ಹಲವಾರು ರೀತಿಯ ಜುಮುಕಿಗಳನ್ನು ನಮ್ಮ ಕಣ್ಣಿಗೆ ಕಾಣಸಿಗುತ್ತವೆ.

ಯಾಕೇ ಹೆಣ್ಣು ಮಕ್ಕಳು ಇವುಗಳನ್ನೆ ಇಪ್ಟ ಪಡುತ್ತಾರೆಂದರೆಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಮರ್ಥ್ಯ ವನ್ನು ಈ ಜುಮುಕಿ ಓಲೆಯು ಹೊಂದಿರುತ್ತದೆ.ಇವುಗಳು ಯಾವುದೇ ವಿನ್ಯಾಸದ ಬಟ್ಟೆಇದ್ದರು ಕೂಡ ಸುಲಭವಾಗಿ ಹೊಂದಿಕೊಳ್ಳುತ್ತವೆ. ಮತ್ತು ಇವುಗಳು ನೋಡಲು ಮೇಲಿನ ಭಾಗ ಚಿಕ್ಕದಾಗಿದ್ದು ಕೆಳಗಿನ ಭಾಗವು ದುಂಡಾಗಿ ರುತ್ತದೆ. ಇದರಿಂದ ಹೆಣ್ಣು ಇನ್ನಷ್ಟು ಸೌಂದರ್ಯದಿಂದ ಕಂಗೊಳಿಸಲು ಸಹಾಯ ವಾಗುತ್ತದೆ.

ದಾರದ ಜುಮಕಿಯನ್ನು ಮನೆಯಲ್ಲಿಯೂ ಕೂಡ ತಯಾರಿಮಾಡಿಕೊಳ್ಳುವುದಕ್ಕೂ ಹೆಚ್ಚು ಸುಲಭವಾಗಿರುತ್ತದೆ ಇದರಿಂದ ಯುವತಿ ಪ್ರಸ್ತುತ ಈ ಜುಮುಕಿ ಓಲೆಯನ್ನು ಹೆಚ್ಚಾಗಿ ಇಪ್ಟ ಪಡುತ್ತಾರೆಂದರೆ ಹೇಳಬಹುದು. ಹಾಗೇ ಈ ಜುಮುಕಿ ಓಲೆಗಳು ತುಂಬ ಲಕ್ಷಣದಿಂದ ಕೂಡಿರುತ್ತವೆ.ಇವೆಲ್ಲ ಕಾರಣದಿಂದಾಗಿ ಹೆಣ್ಣು ಮಕ್ಕಳು ಇವುಗಳನ್ನು ಅತೀ ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಹೇಳಬಹುದು.

ಶಶಿಕಲಾ.ಸಿ
ಚಿತ್ರದುರ್ಗ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *