Breaking News
Home / Featured / ಎ.ಪಿ.ಜೆ ಅಬ್ದುಲ್ ಕಲಾಂ ಬ್ರಹ್ಮಚಾರಿ ಆಗಿದ್ದು ಯಾಕೆ ಗೊತ್ತಾ ಮತ್ತು ಅವರ ಮದುವೆ ಮುರಿದು ಬೀಳಲು ಕಾರಣ ಇಲ್ಲಿದೆ..!

ಎ.ಪಿ.ಜೆ ಅಬ್ದುಲ್ ಕಲಾಂ ಬ್ರಹ್ಮಚಾರಿ ಆಗಿದ್ದು ಯಾಕೆ ಗೊತ್ತಾ ಮತ್ತು ಅವರ ಮದುವೆ ಮುರಿದು ಬೀಳಲು ಕಾರಣ ಇಲ್ಲಿದೆ..!

ಇವರು ನಮ್ಮ ದೇಶದ ರಾಷ್ಟ್ರಪತಿ ಆಗಿ , ವಿಜ್ಞಾನಿಯಾಗಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತ ಕೊನೆಯುಸಿರು ಬಿಟ್ಟು ಧಿಮಂತ ವ್ಯಕ್ತಿ ಎಂದರೆ ಅವರೆ ಮಹಾನ್ ವ್ಯಕ್ತಿ ಎ,ಪಿ,ಜೆ ಅಬ್ದುಲ್ ಕಲಾಂ . ಸದಾ ಯಾವುದಾದರೂ ಕೆಲಸದಲ್ಲಿ ನಿರತರಾಗಿರುತ್ತಿದ್ದರು.ಆದರೆ ಏಕೆ ವೈವಾಹಿಕ ಜೀವನಕ್ಕೆ ಕಾಲಿಡದೇ ಬ್ರಹ್ಮಚಾರಿ ಆಗಿ ತಮ್ಮ ಜೀವನವನ್ನು ಸಾಗಿಸಿದರು ಎಂದರೆ ಇಲ್ಲಿದೆ ನೋಡಿ ಅದರ ಹಿನ್ನೆಲೆ.

ಭಾನುವಾರ ಒಂದು ರಾತ್ರಿ ಮದುವೆಗೆ ನಿಶ್ಚಿತಾರ್ಥ ಗೋತ್ತು ಮಾಡಲಾಗಿತ್ತು.ಅದೇ ಕಾಲಕ್ಕೆ ಅವರ ಕೈಯಲ್ಲಿ ಕ್ಷಿಪಣಿ ರೂಪಿಸುವ ಕಾರ್ಯ ಮುಗಿಯುವ ಹಂತಕ್ಕೆ ಬಂದಿತ್ತು.ರಾತ್ರಿ ಮನೆಗೆ ಹೋಗಬೇಕು ಎಂದು ನಿರ್ಧರಿಸಿ ಮಧ್ಯಾಹ್ನ ವೇ ಕ್ಷಿಪಣಿ ಕಾರ್ಯದಲ್ಲಿ ಮುಳುಗಿದರು ಕಲಾಂ.

ನಾಲ್ಕು ಜನ ಯುವ ವಿಜ್ಞಾನಿಗಳ ಜೋತೆಯಾಗಿ ಕಾರ್ಯ ಮುಂದುವರಿಸಿದರು.ಹೀಗೆ ಸತತವಾಗಿ ಶ್ರದ್ಧೆ ಇಂದ ಅದರಲ್ಲಿಯೇ ಅವರ ಕಾಯಕ ನಿಷ್ಠೆ ಸಾಗಿತು.
ಮದ್ಯನವೇ ಅವರ ಮನೆಯಿಂದ ಕರೆಗಳು ಬಂದವು ಅದರೆ ಕಲಾಂ ರವರ ಜವಾನನಿಗೆ ಅವರು ಏನ್ ಎಂದು ತಿಳಿದ್ದಿತ್ತು.ಕೆಲಸದಲ್ಲಿ ಮಗ್ನರಾದ ಕಲಾಂ ವಿಷಯ ತಿಳಿ‌ಸುವ ದೈರ್ಯ ಆ ಜವಾನನಿಗೆ ಆಗಲೇ ಇಲ್ಲ. ಇವರು ಕೆಲಸ ಮಾಡಲು ಹಿಡಿದು ಮುಗಿಸಿದ ವೇಳೆಗಾಗಲೇ ಮರುದಿನ ರಾತ್ರಿ ಬಂದಿತ್ತು. ಆಗ ಕಲಾಂ ಅವರಿಗೆ ನೆನಪಾಯಿತು.ಓ ನನ್ನ ನಿಶ್ಚಿತಾರ್ಥ!

ಎಂದು ದಡಬಡಿಸಿ ಹೋರಟರು.ಆಗ ಜವಾನ ಹೇಳಿದ. ಸರ್,ಆ ದಿನ ಮುಗಿದು ಈಗ ಇಪ್ಪತ್ತೈದು ಗಂಟೆ ಕಳೆದಿವೆ ಎಂದು ಹೇಳಿದ.ಆದಿನಿಂದ ಮಿಸೈಲ್ ಮ್ಯಾನ್ ಪ್ರೊ.ಕಲಾಂ ಆದರೆ ರಾತ್ರಿಯಿಂದಲೇ ಆಜನ್ಮ ಬ್ರಹ್ಮಚಾರಿಯಾಗಿ ಉಳಿದರು.ಭಾರತದಲ್ಲಿ ಬಹುದೊಡ್ಡ ಆಸ್ತಿ ಯಾದರು.ಮತ್ತೆ ಆವತ್ತಿನಿಂದ ಕಲಾಂ ಜೀವ ಇರುವವರೇಗೂ ಮದುವೆಯ ಸುದ್ದಿಗೆ ಹೋಗಲಿಲ್ಲ.

ಶಶಿಕಲಾ
ಚಿತ್ರದುರ್ಗ

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *