Breaking News
Home / Featured / ಹುಳಕಡ್ಡಿಗೆ ಇಲ್ಲಿದೆ ಬುಗರಿ ಕಾಯಿಯ ಮದ್ದು ಇದನ್ನು ಹೇಗೆ ಬಳಸಬೇಕು ಗೊತ್ತಾ..!

ಹುಳಕಡ್ಡಿಗೆ ಇಲ್ಲಿದೆ ಬುಗರಿ ಕಾಯಿಯ ಮದ್ದು ಇದನ್ನು ಹೇಗೆ ಬಳಸಬೇಕು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹುಳ್ ಕಡ್ಡಿ ಇದು ಒಂದು ಚರ್ಮ ರೋಗ ಮನುಷ್ಯನ ಚರ್ಮದ ಮೇಲೆ ನಿಧಾನವಾಗಿ ಆರಂಭವಾಗಿ ಬಿಟ್ಟರೆ ದೇಹವನ್ನೇ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಶಕ್ತಿ ಇದಕ್ಕಿರುತ್ತದೆ.

ಆದರೆ ಇದಕ್ಕೆ ಕೆಲವೊಂದು ಔಷಧಿಗಳು ಕೆಲಸ ಮಾಡಬಹುದು ಅಥವಾ ಮಾಡದೇ ಇರಬಹುದು.ಹಳೇ ಕಾಲದ ಔಷಧ ತಜ್ಞರು ಹೇಳುವಂತೆ ಈ ಬುಗುರಿ ಕಾಯಿಯು ಇದಕ್ಕೆ ಉತ್ತಮವಾದ ರಾಮಬಾಣ. ಈ ಬುಗುರಿ ಕಾಯಿಯು ಮರದಲ್ಲಿ ಸಿಗುವಂತಹದ್ದು ಇದು ಹೆಚ್ಚಾಗಿ ಕಂಡುಬರದೇ ಹೋದರು ಇದರಿಂದ ಈ ರೋಗಕ್ಕೆ ತುಂಬಾ ಉಪಯುಕ್ತವಾಗುತ್ತದೆ.

ಏನಿದು ಬುಗುರಿ ಕಾಯಿ ಇದನ್ನು ಹೇಗೆ ಜಾಷಧಿಯಾಗಿ  ತಯಾರಿ ಮಾಡಿಕೋಳ್ಳಬೇಕು ಎಂದರೆ.ಬುಗುರಿ ಕಾಯಿಯ ಒಳಭಾಗದಲ್ಲಿ ಸುಮಾರು ಏಳೆಂಟು ಚಿಕ್ಕ ಬೀಜಗಳನ್ನು ಹೊಂದಿರುತ್ತದೆ.ಈ ಬೀಜಗಳು ಬಿಳಿಯ ಬಣ್ಣದ ರೂಪದಲ್ಲಿದು ಸ್ವಲ್ಪ ಎಣ್ಣೆಯಿಂದ ಕೂಡಿರುತ್ತದೆ.ಇವುಗಳನ್ನು ತೆಗೆದುಕೊಂಡು ನುಣುಪಾಗಿ ಕುಟ್ಟಬೇಕು ತದನಂತರ ಕುಟ್ಟಿದ ಆ ಬೀಜವನ್ನು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿಕೊಂಡು ಅದರೊಳಗೆ ಈ ಬೀಜದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಪ್ರತಿದಿನ ರಾತ್ರಿ ವೇಳೆ ಹುಳ್ ಕಡ್ಡಿಯೂ ಆಗಿರುವ ಜಾಗಕ್ಕೆ  ಅಚ್ಚಬೇಕು .

ಪ್ರತಿನಿತ್ಯ ಈ ರೀತಿಯನ್ನು ಕ್ರೀಯೆ ಮಾಡುತ್ತಲೇ ಇರಬೇಕು.ಹೀಗೆ ಮಾಡುವುದರಿಂದ  ಈ ಹುಳ್ ಕಡ್ಡಿಯೂ ಮಾಯವಾಗುತ್ತದೆ. ಇದರ ಫಲಿತಾಂಶವು ವೇಗವಾಗಿ ಅಲ್ಲದೆ ಹೋದರು ನಿಧಾನವಾಗಿ ಸಂಪೂರ್ಣ ವಾಸಿಯಾಗುತ್ತದೆ ಹಾಗೆಯೇ  ಈ ಕಾಯಿಯನ್ನು ಮನೆಯಲ್ಲಿ ಶೇಖರಣೆ ಮಾಡಿಕೊಳ್ಳಬಹುದು.ಹೀಗೆ  ಆರೋಗ್ಯಕ್ಕೆ ಸಂಬಂಧಿಸಿದ ಅದೇಷ್ಟೋ ಆರೋಗ್ಯ ವರ್ಧಕಗಳು ನಾವು ಭೂಮಿ ಮೇಲೆ ಕಾಣಬಹುದು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *