Breaking News
Home / Featured / ನೀವು ಕರ್ನಾಟಕದ ಯಾವುದೇ ಭಾಗದಲ್ಲಿ ಇದ್ರೂ ನಿಮಗೆ ಸಹಾಯ ಬೇಕು ಅಂದ್ರೆ ನೀವು ಈ ಸಂಸ್ಥೆಯನ್ನು ಸಂಪರ್ಕಿಸಿ..!

ನೀವು ಕರ್ನಾಟಕದ ಯಾವುದೇ ಭಾಗದಲ್ಲಿ ಇದ್ರೂ ನಿಮಗೆ ಸಹಾಯ ಬೇಕು ಅಂದ್ರೆ ನೀವು ಈ ಸಂಸ್ಥೆಯನ್ನು ಸಂಪರ್ಕಿಸಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಇವತ್ತಿನ ಆಧುನಿಕ ಜಗತ್ತಿನಲ್ಲಿ ಕೆಲವರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ಸಮಯ ಇರುವುದಿಲ್ಲ ಅಂತಹ ಸಮಯದಲ್ಲಿ ತಮ್ಮ ಜೊತೆಗಿರುವವರ ಕೆಲಸ ಹೇಗೆ ಮಾಡುತ್ತಾರೆ ಹೇಳಿ. ತಮ್ಮ ಮನೆಯಲ್ಲಿ ಅಜ್ಜ ಅಜ್ಜಿಯರು ಇದ್ರೆ ಅವರನ್ನು ನೋಡಿಕೊಳ್ಳುವವರು ಯಾರು ಇರುವುದಿಲ್ಲ ಮತ್ತು ನೀವು ಕೆಲಸಕ್ಕೆ ಹೋಗಬೇಕು ಅಂದ್ರೆ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಇರುವುದಿಲ್ಲ ಅಂತಹ ಕುಟುಂಬಗಳಿಗೆ ಸಹಾಯ ಮಾಡಲೆಂದೇ ಒಂದು ಸಂಸ್ಥೆ ಇದೆ ನೋಡಿ.

ರತೀಶ್ ಕುಮಾರ್ ಎಂಬುವವರು ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಕೃಪಾ ಹೋಮ್ ಕೇರ್ ಎನ್ನುವ ಒಂದು ಸಂಸ್ಥೆ ತನ್ನ ಕಡೆಯಿಂದ ಹಲವು ಕುಟುಂಬಗಳಿಗೆ ಸಹಾಯ ಮಾಡಲು ತನ್ನ ಸದಸ್ಯರನ್ನು ಕಳುಹಿಸಿ ಕೊಡುತ್ತದೆ. ಯಾವೆಲ್ಲ ಕೆಲಸಗಳಿಗೆ ಈ ಸಂಸ್ಥೆ ತನ್ನ ಸದಸ್ಯರನ್ನು ಕಳುಹಿಸಿ ಕೊಡುತ್ತಾರೆ ಅನ್ನೋದು ಇಲ್ಲಿದೆ ನೋಡಿ.

ಮನೆ ಕೆಲಸಕ್ಕೆ ಮತ್ತು ವೃದ್ಧರನ್ನು ನೋಡಿಕೊಳ್ಳಲು ಹಾಗು ಬಾಣಂತಿಯರನ್ನು ಹಾಗೆ ಮಕ್ಕಳನ್ನು ನೋಡಿಕೊಳ್ಲಲು ಇದರ ಜೊತೆಗೆ ಮನೆಯಲ್ಲಿ ಅಡುಗೆ ಕೆಲಸ ಮಾಡಲು ಈ ಸಂಸ್ಥೆಯನ್ನು ನೀವು ಸಂಪರ್ಕ ಮಾಡಿದ್ರೆ ತನ್ನ ಸದಸ್ಯರನ್ನು ಕಳುಹಿಸಿ ಕೊಡುತ್ತದೆ. ಈ ಸಂಸ್ಥೆಯ ವಿಳಾಸ ಹಾಗು ನಂಬರ್ ಇಲ್ಲಿದೆ.

ಕೃಪಾ ಹೋಮ್ ಕೇರ್,ಚನ್ನಯ್ಯನ ಕೋಟೆ,ಕೆನರಾ ಬ್ಯಾಂಕ್ ಹತ್ತಿರ,ಪಾಲಿಬೆಟ್ಟ ರಸ್ತೆ,ವಿರಾಜಪೇಟೆ ತಾಲ್ಲೋಕು ಕೊಡುಗು ಜಿಲ್ಲೆ
ಫೋನ್ ನಂಬರ್: 9449217874,9741917874

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಅಪಾರ ಸಂಪತ್ತು ಹೊಂದಿರುವ ಹೊಸದುರ್ಗದ ‘ದಶರಥ ರಾಮೇಶ್ವರ ವಜ್ರ’ ದೇವಸ್ಥಾನ ಮಕ್ಕಳು ಆಗದೆ ಇರುವ ದಂಪತಿಗೆ ಇದು ವಿಶೇಷ ದೇವಸ್ಥಾನ..!

ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು …

Leave a Reply

Your email address will not be published. Required fields are marked *