Breaking News
Home / Featured / ವಾವ್ ಈ ಪ್ರದೇಶದಲ್ಲಿ ಮದುವೆ ಆಗುವ ಮದುಮಗಳಿಗೆ ನೀಡುವ ಉಡುಗೊರೆ ಏನು ಅಂತ ಗೊತ್ತಾದ್ರೆ ನೀವು ಹಿಂಗೇ ಮಾಡಬೇಕು ಅನಿಸುತ್ತದೆ..!

ವಾವ್ ಈ ಪ್ರದೇಶದಲ್ಲಿ ಮದುವೆ ಆಗುವ ಮದುಮಗಳಿಗೆ ನೀಡುವ ಉಡುಗೊರೆ ಏನು ಅಂತ ಗೊತ್ತಾದ್ರೆ ನೀವು ಹಿಂಗೇ ಮಾಡಬೇಕು ಅನಿಸುತ್ತದೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮದುವೆ ಎಂದರೆ ಸಾಕು ಹಣದ ಸುರಿಮಳೆ ಜೋತೆಗೆ ಭೋಜನ ಹಾಗೆಯೇ ಸಾವಿರಾರು ಹಣವನ್ನು ಕೊಟ್ಟು ಛಾಯಾಚಿತ್ರವನ್ನು ತೆಗಿಸಿಕೊಳ್ಳುವಂತಹ ಕಾಲದಲ್ಲಿ ಹಿಮಾಲಯದ ತಪ್ಪಲಿನ ಉತ್ತರಾಖಂಡ ರಾಜ್ಯದಲ್ಲಿ ನೆನಪಿಗಾಗಿ ಒಂದು ರೀತಿಯಾಗಿ ವಿಶೇಷ ಹಾಗೆಯೇ ವಿಭಿನ್ನವಾದ ಆಚರಣೆ ಇದೆ.

ಅ‌ ಆಚರಣೆಯನ್ನು ಮೈತ್ರಿ ಎಂದು ಕರೆಯಲಾಗುತ್ತದೆ.ಅದರೆ ಮೈತ್ರಿ ಎಂಬ ಆಚರಣೆ ವಿಶೇಷತೆ ಎಂದರೆ ಮದುಮಗಳು ವಿವಾಹವಾಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಗಿಡವನ್ನು ನೀಡುವಂತಹದ್ದು ಹಾಗೆಯೇ ಇದಕ್ಕೆ ಮದುವೆಯಾದ ವರನ್ನು ದೇಣಿಗೆಯನ್ನು ನೀಡುವಂತಹ ಆಚರಣೆ ಇಲ್ಲಿದೆ.

ಈ ರೀತಿಯಾಗಿ ನವಜೀವನಕ್ಕೆ ಕಾಲಿಡುವ ಯಾವುದೇ  ಯುವತಿಯು ಅಲ್ಲಿನ ಮೈತ್ರಿ ವನದಲ್ಲಿ ಗೀಡವನ್ನು ನೀಡುವುದು ಪ್ರತೀತಿ ಈಗಾಗಿ ಅಲ್ಲಿ1995ರಿಂದೀಚೆಗೆ 22ವರ್ಷ ಗಳಲ್ಲಿ ಮೂರುವರೆ ಲಕ್ಷ ಗಿಡಗಳು ಮೇಲೆದ್ದಿವೆ.

ಅದರೆ ಈ ಆಚರಣೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಯಾರು ಎಂದು ನೋಡುವುದಾದರೆ ಅವರೆ ನಿವೃತರಾದ ಕಲ್ಯಾಣ ಸಿಂಗ್ ರಾವತ್.ಈ ರೀತಿಯಾಗಿ ಮಾಡುವುದರಿಂದ ಮುಂದಿನ ಪೀಳಿಗೆಗೆ ಅನುಕೂಲ ವಾಗುತ್ತದೆ ಹಾಗೂ ಮಳೆಯು ಉತ್ತಮ ವಾಗಿ ಆಗುತ್ತದೆ ಎಂಬುದು ಅವರ ದ್ಯೇಯ ವಾಗಿದೆ.ಇದು ಕೆವಲ ಉತ್ತರ ಖಂಡದಲ್ಲಿ ಮಾತ್ರವಲ್ಲದೆ ಇಡೀ ಭಾರತವೇ ಅನುಸರಿಸಬೇಕು ಬಯಲು ಪ್ರದೇಶ ಆಚ್ಚಾಅರಿಸಿನಂತೆ ಕಂಗೋಳಿಸುವಂತೆ ಮಾಡಬಾಹುದು.
ಶಶಿಕಲಾ.ಸಿ
ಚಿತ್ರದುರ್ಗ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *