Breaking News
Home / Featured / ಒಂದೋಳ್ಳೆ ಥ್ಯಾಂಕ್ಸ್ ಹೇಳಿ ಯಾರಿಗೆ ಯಾಕೆ ಯಾವ ಸಮಯ ಗೊತ್ತಾ ಇಂತಹ ಸಮಯ ನಿಮ್ಮ ಜೀವನದಲ್ಲಿ ಬರಬಹುದು ನೋಡಿ..!

ಒಂದೋಳ್ಳೆ ಥ್ಯಾಂಕ್ಸ್ ಹೇಳಿ ಯಾರಿಗೆ ಯಾಕೆ ಯಾವ ಸಮಯ ಗೊತ್ತಾ ಇಂತಹ ಸಮಯ ನಿಮ್ಮ ಜೀವನದಲ್ಲಿ ಬರಬಹುದು ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ನನ್ನ ಮನದಲ್ಲಿ ನಿನ್ನ ಸ್ವಪ್ನಗಳಿವೆ ಅ ನಿನ್ನ ಮಾತುಗಳಿವೆ  ಜೋತೆಗೆ ಕಳೆದ ಸಂಗತಿಗಳು ಕಣ್ಣಮುಂದಿವೆ ಇವೆಲ್ಲವನ್ನು ಮರೆತು ನಾನು ಹೇಗೆ ಇರಲಿ ಗೆಳೆಯ.ಅದರೂ ನಾನು ಇರುತ್ತೇನೆ ಇರಲೇ ಬೇಕು ಅ ನೀನ ನೆನಪು ಎಲ್ಲಿ ಹೋದರು ಬಂದರು ನಿಂತರು ಕುತರು ಮರೆತರು ಮರೆಯಲಾಗದೆ ಹಾಗೇ ಪದೇ ಪದೇ ಬಂದು ನನ್ನನ್ನು ಸ್ಪರ್ಶಿಸುತ್ತವೆ.ನಿನ್ನಲ್ಲಿ ನಾನಿಲ್ಲ ಸರಿ ಅದರೆ ನನ್ನ ಮನದಾಳದಲ್ಲಿ ಸದಾ ನೀನು ಅಚ್ಚರಿ ಹೊರಟ ಅ ಪ್ರೀತಿಯ ದೀಪ ಸದಾ ಕಂಗೋಳಿಸುತ್ತಲೇ ಇದೆ.

ನಿನ್ನ ಪ್ರಕಾರ ಪ್ರೀತಿಯೊಂದು ನಾಟಕದ ವಸ್ತುವೆಂದು ತಿಳಿದಿದ್ದರೆ ಮೊದಲೇ ನಾನು ಹರಿತು ಸುಮ್ಮನೆ ಇರುತ್ತಿದ್ದೆ.ಅದರೆ ಅದನ್ನು ನಂಬುವ ಹಾಗೇ ಮಾಡಿ ನನನ್ನು ನಡುನೀರಿನಲ್ಲಿ ಕೈ ಬೀಟು ಹೋದೆಯಲ್ಲ ಅಷ್ಟು ಬೇಗ ನಾನು ಬೇಡವಾಗಿ ಬಿಟ್ಟೇನ.ಇರಲಿ ಪ್ರೀತಿಯು ಒಂದು ಒಳ್ಳೇಯ ಮನಸ್ಸುಗಳಿಗೆ ಸೂಕ್ತವೆಂದು ತಿಳಿದಿದೆ.

ಅದರೆ ಪ್ರಪಂಚದ ಒಳಹರಿವಿನಲ್ಲಿ ಪ್ರೀತಿಯು ಅ ಸೌಂದರ್ಯದಿಂದ ಕೂಡಿದ ನನ್ನಂತವಳಿಗಲ್ಲ ಎಂದು ನೀನು ಸರಿಯಾಗಿ ತಿಳಿಸಿ.ನನ್ನನು ಬಿಟ್ಟು ಹೋದೆ.ಅದರೆ ನಾನು ಅದನ್ನೆ ಛಲವಾಗಿ  ತೆಗೆದುಕೊಂಡೆ ಈಗ ಒಳ್ಳೇಯ ಸ್ಥಾನದಲ್ಲಿದೇನೆ.ನನ್ನ ಜೀವನದಲ್ಲಿ ನಡೆದ ಹಾಗೇ ಹಲವಾರು ಜನರ ಜೀವನದಲ್ಲಿ ನಡೆಯುತ್ತಿರುತ್ತವೆ ನಡೆದಿರುತ್ತವೆ ಅದಕ್ಕೆಲ್ಲ  ದೃತ್ತಿಗೆಡದೆ ಜೀವನವನ್ನು ಉಜ್ವಲವಾಗಿ ರೂಪಿಸಿ ಕೋಳ್ಳಬೇಕು ಅದರೆ ಬಿಟ್ಟು ಹೋದವರನ್ನು ನಿಟ್ಪೂಸಿರು ಬೀಡುವ ಹಾಗೇ ನಾವು ಸಾಧನೆ ಮಾಡಬೇಕು .ಅಂತವರು ಒಂದಲ್ಲ ಒಂದು ದಿನ ಎದುರಾದಾಗ ಅವರಿಗೆ ಒಂದು ಥ್ಯಾಂಕ್ಸ್ ಹೇಳಿದರೆ ಸಾಕು ಅವರಿಗೆ ಎಲ್ಲವೂ ಅರಿವಾಗಿಯೇ ಬೀಡುತ್ತದೆ ಅಷ್ಟೇ.

ಶಶಿಕಲಾ.ಸಿ
ಚಿತ್ರದುರ್ಗ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *