Breaking News
Home / Featured / ಕನ್ನಡ ಬಿಗ್ ಬಾಸ್ ಸೀಸನ್ 6 ಗೆ ಕನ್ನಡದ ಪ್ರಸ್ತುತ ಖ್ಯಾತ ನಟಿ ಸೇರಿದಂತೆ ಈ ಎಲ್ಲ ಸ್ಪರ್ದಿಗಳು ಇವರೇ ಅಂತೇ ನೋಡಿ..!

ಕನ್ನಡ ಬಿಗ್ ಬಾಸ್ ಸೀಸನ್ 6 ಗೆ ಕನ್ನಡದ ಪ್ರಸ್ತುತ ಖ್ಯಾತ ನಟಿ ಸೇರಿದಂತೆ ಈ ಎಲ್ಲ ಸ್ಪರ್ದಿಗಳು ಇವರೇ ಅಂತೇ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಕನ್ನಡದ ಬಿಗ್ ಬಾಸ್ ದಿನದಿಂದ ದಿನಕ್ಕೆ ಹೆಚ್ಚು ಮನರಂಜನೆ ನೀಡುತ್ತಿದೆ ಮತ್ತು ಅಷ್ಟೇ ವಿವಾದಗಳನ್ನು ಮಾಡಿಕೊಂಡು ಬಂದಿದೆ ಮೊನ್ನೆ ಮೊನ್ನೆ ಮುಗಿದ ಸೀಸನ್ ೫ ನ ಬಿಗ್ ಬಾಸ್ ನೋಡಿದ್ರೆ ಆದ್ರೆ ಇದೀಗ ಸೀಸನ್ ೬ ಇನ್ನೇನು ಕೆಲವೇ ದಿನಗಳ್ಲಲಿ ಆರಂಭವಾಗಲಿದೆ. ಇದರಲ್ಲಿ ಪ್ರಮುಖ ಸ್ಪರ್ದಿಗಳು ಯಾರು ಯಾರು ಅನ್ನೋದು ಇಲ್ಲಿದೆ ನೋಡಿ.

ವಿಜಯಲಕ್ಷ್ಮಿ
ಕಳೆದ ಎರಡು ‘ಬಿಗ್ ಬಾಸ್’ ಸೀಸನ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲೂ ನಟಿ ವಿಜಯಲಕ್ಷ್ಮಿ ಹೆಸರಿತ್ತು. ಈ ಬಾರಿಯೂ ನಟಿ ವಿಜಯಲಕ್ಷ್ಮಿ ಹೆಸರು ಎಲ್ಲೆಡೆ ಕೇಳಿಬರುತ್ತಿದೆ.

ಡಿಂಪಲ್ ಕ್ವೀನ್’ ರಚಿತಾ ರಾಮ್
ಒಂದು ಮೂಲಗಳ ಪ್ರಕಾರ ಈ ಬಾರಿ ರಚಿತಾ ರಾಮ್ ಬಿಗ್ ಬಾಸ್ ಗೆ ಬಂದೆ ಬರುತ್ತಾರೆ ಎಂದು ಹೇಳಲಾಗುತ್ತಿದೆ ಆದ್ರೆ ಬಹು ಬೇಡಿಕೆ ಇರುವ ನಟಿ ತನ್ನಲ್ಲಿ ಹತ್ತಾರು ಸಿನಿಮಾ ಇಟ್ಟುಕೊಂಡು ಈ ಬಿಗ್ ಬಾಸ್ ಗೆ ಬರಲು ಮನಸ್ಸು ಮಾಡುತ್ತಾರೆ ಅನ್ನೋದು ಗೊತ್ತಿಲ್ಲ.

ನ್ಯೂಸ್ ಆಂಕರ್ ರಾಧಾ ಹಿರೇಗೌಡರ್,ಪುಟ್ಟಗೌರಿ ರಂಜನಿ ರಾಘವನ್,ಮುಂಗಾರು ಮಳೆ ನೇಹಾ ಶೆಟ್ಟಿ,ನಾಟ್ಯ ಮಯೂರಿ,Rapid ರಶ್ಮಿ,ಸಿಲ್ಲಿ ಲಲ್ಲಿ ರವಿಶಂಕರ್ ಗೌಡ,ನಟ ಅನಿರುದ್ಧ್,ನಿರೂಪ್ ಭಂಡಾರಿ,ಕಿರಿಕ್ ಪಾರ್ಟಿ ಚಂದನ್ ಆಚಾರ್,ಸರಿಗಮಪ ವಿಜೇತ ಚನ್ನಪ್ಪ,ನಟ ಅಚ್ಯುತ್ ಕುಮಾರ್,ನಾನು ಮತ್ತು ವರಲಕ್ಷ್ಮಿ ನಾಯಕ ಪೃಥ್ವಿ, ಒಗ್ಗರಣೆ ಡಬ್ಬಿ ಮುರಳಿ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *