Breaking News
Home / Featured / ಮೂತ್ರ ಸಮಸ್ಯೆ ನಿವಾರಿಸುವ ಅಡಿಕೆ ಹೇಗೆ ಬಳಸಬೇಕು ಗೊತ್ತಾ..!

ಮೂತ್ರ ಸಮಸ್ಯೆ ನಿವಾರಿಸುವ ಅಡಿಕೆ ಹೇಗೆ ಬಳಸಬೇಕು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೂತ್ರ ಮಾರ್ಗದಲ್ಲಿ ತೊಂದರೆ ಇದ್ದರೆ 1ರಿಂದ 2 ಗ್ರಾಂ ಅಡಿಕೆ ಪುಡಿಯನ್ನು ಹಸುವಿನ ತುಪ್ಪದಲ್ಲಿ ಕಲಸಿ ಸೇವಿಸಿದರೆ ತೊಂದರೆ ನಿವಾರಣೆಯಾಗುತ್ತದೆ.

ಮೂತ್ರ ಮಾಡುವಾಗ ನೋವಿದ್ದರೆ ಅಡಿಕೆ ನೀರನ್ನು ಕುಡಿದರೆ ನೋವು ನಿವಾರಣೆಯಾಗಿ ಮೂತ್ರ ಸಲೀಸಾಗಿ ಹೋಗುತ್ತದೆ. ಅಡಿಕೆಯನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ಹಲ್ಲು ಉಜ್ಜಲು ಬಳಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.

ಅಡಿಕೆ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಶಮನವಾಗುತ್ತದೆ. ಗಾಯವಾಗಿ ಹೆಚ್ಚು ರಕ್ತ ಹೋಗುತ್ತಿದ್ದರೆ ಅಡಿಕೆ ಮತ್ತು ನೀರು ಸೇರಿಸಿ ಕಷಾಯ ಮಾಡಿ ಆ ಕಷಾಯದಿಂದ ಗಾಯವನ್ನು ತೊಳೆದರೆ ರಕ್ತ ಸೋರುವುದು ನಿಲ್ಲುತ್ತದೆ.

ಅಡಿಕೆ ಪುಡಿಯನ್ನು ನಿಂಬೆ ರಸದ ಜತೆ ಕಲಸಿ ಸೇವಿಸಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ.

ಚರ್ಮದ ತುರಿಕೆ ಹೆಚ್ಚಿದ್ದರೆ ಅಡಿಕೆ ಬೂದಿಯನ್ನು ಸಾಸಿವೆ ಎಣ್ಣೆ ಜತೆ ಕಲಸಿ ಚರ್ಮಕ್ಕೆ ಲೇಪಿಸಿದರೆ ತುರಿಕೆ ಶಮನವಾಗುತ್ತದೆ.

ಸಮಪ್ರಮಾಣದ ಅಡಿಕೆ ಪುಡಿ ಮತ್ತು ಶ್ರೀಗಂಧದ ಪುಡಿಯನ್ನು ಅಕ್ಕಿತೊಳೆದ ನೀರಲ್ಲಿ ಕಲಸಿ ಸೇವಿಸಿದರೆ ಮಲದ ಜತೆ ರಕ್ತ ಹೊಗುತ್ತಿದ್ದರೆ ನಿವಾರಣೆಯಾಗುತ್ತದೆ.

ಸಂಧುಗಳಲ್ಲಿ ನೋವಿದ್ದರೆ ಎಳ್ಳೆಣ್ಣೆ ಕತೆ ಅಡಿಕೆ ಪುಡಿ ಬೆರೆಸಿ ಮಸಾಜ್‌ ಮಾಡಿದರೆ ನೋವು ಕಡಿಮೆಯಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *