Breaking News
Home / Featured / ಅನಿಷ್ಟ ನಿವಾರಣೆಗೆ ಯಾವ ದೇವರ ಉಪಾಸನೆ ಮಾಡಬೇಕು ಗೊತ್ತಾ..!

ಅನಿಷ್ಟ ನಿವಾರಣೆಗೆ ಯಾವ ದೇವರ ಉಪಾಸನೆ ಮಾಡಬೇಕು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ದಶಾಭುಕ್ತಿ ಸಮಯದಲ್ಲಿ ಮತ್ತು ಕೆಟ್ಟ ಗ್ರಹಗಳ ದೃಷ್ಟಿ ಅಷ್ಟಮ, ದ್ವಾದಶಿ, ಷಷ್ಟಮಭಾವದಲ್ಲಿ ಗ್ರಹಗಳು ಇದ್ದರೆ ಯಾವ ರೋಗಗಳು ಬರುವುದು ಅದಕ್ಕೆ ಯಾವ ಗ್ರಹ ಕಾರಣವಾಗುವುದು ಇವೆಲ್ಲದಕ್ಕೂ ಯಾವ ದೇವರ ಉಪಾಸನೆ ಮಾಡಿದರೆ ಪರಿಹಾರವಾಗುವುದು ಎಂದು ಈ ಕೆಳಗೆ ತಿಳಿಸಲಾಗಿದೆ.

ರವಿ: ಹೃದಯರೋಗ ನೇತ್ರರೋಗ ಹೊಟ್ಟೆ ವಿಕಾರ ಧನ ನಾಶ ಸುಳ್ಳು ಆರೋಪಗಳ ಬಗ್ಗೆ ತೊಂದರೆಗಳು ಅನುಭವಿಸುತ್ತಿದ್ದರೆ
ಸೂರ್ಯದೇವನ ಪೂಜೆ ಮಾಡಿಸುತ್ತ ಬರಬೇಕು.

ಚಂದ್ರ: ಮಾನಸಿಕ ಚಿಂತೆ ಒತ್ತಡ ದುರ್ಬಲತೆ ಕ್ಷಯರೋಗ ತಾಯಿಗೆ ಅನರೋಗ್ಯ ಹಣದ ಕೊರತೆ ಕಂಡು ಬಂದರೆ
ಕುಲದೇವತಾ ಪೂಜೆ ಮಾಡಿಸಬೇಕು ಮತ್ತು ಬಡವರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ವಸ್ತ್ರ ದಾನ ಮಾಡಬೇಕು.

ಕುಜ: ತುಟಿ ಒಡೆಯುವುದು ವಿಕಾರವಾಗುವುದು ಕರುಳು ಬೇನೆಗಳಂತ ತೊಂದರೆಗಳು ಬಂದರೆ ಹನುಮಂತನ ಪೂಜೆ ಹನುಮಾನ್ ಚಾಲಿಸಾ ಓದುತ್ತಿರಬೇಕು.

ಬುಧ: ಸ್ನಾಯುರೋಗ ಹಲ್ಲು ತೊಂದರೆಗಳು ಬಂದರೆ ದುರ್ಗಾದೇವತೆ ಆರಾಧನೆ ಮತ್ತು ದುರ್ಗಾ ಸೂಕ್ತವನ್ನು ಪಠಣೆ ಮಾಡುತ್ತ ಬಂರಬೇಕು.

ಶುಕ್ರ: ಸಂತೋಷದಿಂದ ಭಂಗ ಯವಾಗಳು ದುಃಖದಿಂದ ಇದ್ದರೆ ಲಕ್ಷ್ಮೀ ದೇವರ ಪ್ರಾರ್ಥನೆ ಲಕ್ಷ್ಮೀ ಸ್ತ್ರೋತ್ರವನ್ನು ಮಾಡಬೇಕು.

ಶನಿ: ಅಗ್ನಿಭಯ ದುರ್ಘಟನೆ ಅನಾರೋಗ್ಯ ಸಂತಾನದ ತೊಂದರೆ ಕಣ್ಣು ತೊಂದರೆಗಳು ಬಂದರೆ ಶನೈಶ್ಚರ ದೇವರ ದರ್ಶನಮಾಡಬೇಕು.

ರಾಹು: ತಲೆಗೆ ಹೊಡೆತ ಸರಕಾರದಿಂದ ಕಿರಿಕಿರಿ ಮನೋರೋಗ ಕಂಡುಬಂದರೆ ಶಾರದದೇವಿಯನ್ನು ಪ್ರಾರ್ಥಿಸಬೇಕು.

ಕೇತು: ವಿಶ್ವಾಸಘಾತಕ್ಕೆ ಒಳಗಾಗುವುದು ಮೂತ್ರಪಿಂಡ ರೋಗಗಳು ಕಂಡು ಬಂದರೆ ಗಣೇಶನ ಪೂಜೆ ಗಣಪತಿ ಮಂತ್ರಗಳನ್ನು ಹೇಳಿಕೊಂಡು ಬರಬೇಕು.

ಶರತ್ ಶಾಸ್ತ್ರಿ
ಜ್ಯೋತಿಷಿ ಹಾಗೂ ಪುರೋಹಿತರು
9845371416 ಮೈಸೂರು

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *