Breaking News
Home / Featured / ನಿಮ್ಮ ಜನ್ಮದಿನಾಂಕ 2,11,20,29ನೇ ತಾರೀಖುಗಳಾಗಿದ್ದರೆ ನೀವು ಈ ವಿಷಯ ತಿಳಿಯಲೇ ಬೇಕು..!

ನಿಮ್ಮ ಜನ್ಮದಿನಾಂಕ 2,11,20,29ನೇ ತಾರೀಖುಗಳಾಗಿದ್ದರೆ ನೀವು ಈ ವಿಷಯ ತಿಳಿಯಲೇ ಬೇಕು..!

ಸಂಖ್ಯಾ ಶಾಸ್ತ್ರದ ಮೂಲಕ ತಮ್ಮ ಹುಟ್ಟಿದ ದಿನಾಂಕ 2, 11(1+1) ಮತ್ತು 20(2+0) 29(2+9=11)ನೇ ತಾರೀಖು ಈ ಮೂರು ದಿನಾಂಕದವರಿಗೆ ಲಕ್ಕಿ ನಂಬರ್ 2 ಆಗುತ್ತದೆ.

ಈ ಕೆಳಗೆ 2,11,20,ಮತ್ತು 29ನೇ ದಿನಾಂಕದಲ್ಲಿ ಹುಟ್ಟಿರುವ ಸ್ವಭಾವ ಮತ್ತು ಕೆಲವು ಅನುಸರಿಸಬೇಕಾ ವಿಷಯವನ್ನು ತಿಳಿಸಲಾಗಿದೆ ಅದನ್ನು ಫಲೋ ಮಾಡಿದರೆ ನಿಮಗೆ ಶುಭವಾಗುತ್ತದೆ.

2 ನೇ ನಂಬರ್ ಗೆ ಚಂದ್ರ ಗ್ರಹ ಅಧಿಪತಿಯಾಗುತ್ತಾನೆ 2 ನಾಮಾಕ್ಷರದ ಸಂಖ್ಯೆಯಾಗುತ್ತದೆ.

ಈ ಸಂಖ್ಯೆಯಲ್ಲಿ ಹುಟ್ಟಿದವರು ಅಮೋಘವಾದ ಆಲೋಚನಾ ಶಕ್ತಿ ಉಳ್ಳವರು ಹೊಂದಾಣಿಕೆಯ ಸ್ವಭಾವದವರು ಕಲಾಕಾರು ಸ್ನೇಹಿತರು ಬಂಧುಗಳು ಇವರುಗಳನ್ನು ಆದರಿಸುವವರು ಕಡಿಮೆ ಆತ್ಮವಿಶ್ವಾಸ ಹಾಗೂ ಒಳ್ಳೆಯ ವಾಕ್ಚಾತುರ್ಯ ಉಳ್ಳವರು ಆಗಿರುವರು.

ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಲ್ಪನಾ ಸಾಗರದಲ್ಲಿ ಮುಳುಗಿರುತ್ತಾರೆ ಸಾಮಾನ್ಯವಾಗಿ ಇವರು ಬಲಹೀನ ದೇಹವನ್ನು ಹೊಂದಿರುತ್ತಾರೆ ಆದರೆ ಮಾನಸಿಕವಾಗಿ ಆರೋಗ್ಯವಂತರಾಗಿರುತ್ತಾರೆ.

ಇವರ ಕೆಲಸವನ್ನು ಬಿಟ್ಟು ಬೇರೆಯವರ ಕೆಲಸ ನೋಡುವುದು ತಲೆಕೆಡಿಸಿಕೊಳ್ಳುವುದು ಅವಸರಪಟ್ಟು ಎಲ್ಲ ಕೆಲಸವನ್ನು ಕೆಡಿಸುವುದು ಹೆಚ್ಚು ಸುತ್ತಾಡುವುದನ್ನು ಇಷ್ಟ ಪಡುತ್ತಾರೆ.

ಹೆಣ್ಣುಮಕ್ಕಳು ಅಲಂಕಾರಕ್ಕೆ ಹೆಚ್ಚು ಸಮಯ ತೆಗೆದುಕಳ್ಳುವುದು ಅಲಂಕಾರ ಪ್ರಿಯರು ಕೋಪ ಹೆಚ್ಚು ಪ್ರತಿಯೊಂದರಲ್ಲು ಸಂದೇಹವು ಆಗೆ ಇರುತ್ತದೆ ಇತರರಿಗೆ ಮರಳು ಮಾಡುವ ಕಲೆ ತಿಳಿದಿರುತ್ತಾರೆ ಅಷ್ಟೆ ಅಲ್ಲದೇ ನಿರಾಶೆ ಮತ್ತು ಇತರರಿಗಿಂತ ನಾನು ಕಡಿಮೆ ಎಂದು ಮಾನಸಿಕ ವ್ಯಾಧಿ ಕೀಳರಿಮೆ ಇರುತ್ತದೆ ಇದರಿಂದ ಆಗಾಗ ಉತ್ಸಹರಹಿತರಾಗಿ ಮತ್ತು ದುಃಖದಿಂದಿರುತ್ತಾರೆ.

ಅದೃಷ್ಟ ಬಣ್ಣ ಬಿಳಿ, ತಿಳಿ ಹಸಿರು ಬಣ್ಣ
ಅದೃಷ್ಟ ರತ್ನ ಮುತ್ತು.
ಆರಾಧಿಸಬೇಕಾದ ದೇವರು ಈಶ್ವರ.

ಶರತ್ ಶಾಸ್ತ್ರಿ
ಜ್ಯೋತಿಷಿ ಹಾಗೂ ಪುರೋಹಿತರು
9845371416 ಮೈಸೂರು.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *