Breaking News
Home / Featured / SSLC ಆದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ..!

SSLC ಆದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಭಾರತೀಯ ರೈಲ್ವೆ ಇಲಾಖೆಯಿಂದ ಈಗಾಗಲೇ ಹಲವು ಹುದ್ದೆಗಳಿಗೆ ಅರ್ಜಿ ಅಹವಾನಿಸಿತ್ತು ಇದೀಗ ಮತ್ತೊಮ್ಮೆ ಭಾರತೀಯ ರೈಲ್ವೆ ಇಲಾಖೆಯಿಂದ ದಕ್ಷಿಣ ಕೇಂದ್ರ ವಿಭಾಗವು ವಿವಿಧ ಟ್ರೈನಿ ಹುದ್ದೆಗಳಿಗೆ SSLC ಆದವರಿಗೆ ಅಂಚೆ ಮೂಲಕ ಅರ್ಜಿ ಆಹ್ವಾನಿಸಿದೆ, ಒಟ್ಟು 432 ಹುದ್ದೆಗಲು ಇದ್ದು, ಅನೇಕ ವಿಭಾಗಗಳಾಗಿ ವಿಂಗಡಿಸಿದೇ, ಅವು ಗಳು ಕೆಳಗಿನಂತಿವೆ.

ಸಿಒಪಿಎ – 86, ಶೀಘ್ರಲಿಪಿಗಾರ (ಆಂಗ್ಲ) – , ಶೀಘ್ರಲಿಪಿಗಾರ (ಹಿಂದಿ) – 16, ಫಿಟ್ಡರ್ – 70, ಎಲೆಕ್ಟ್ರಿಷಿಯನ್ – 47 ವೈರ್ ಮ್ಯಾನ್ – 40, ಎಲೆಕ್ಟ್ರಾನಿಕ್ ಮ್ಯಾಕಾನಿಕ್ – 05, ಆರ್’ಎಸಿ ಮ್ಯಾಕಾನಿಕ್ – 05, ಮೋಟರ್ ವಹಿಕಲ್ ಮ್ಯಾಕಾನಿಕ್ – 08, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ – 16, ವೆಲ್ಡರ್ – 40, ಫ್ಲಂಬರ್ – 10, ಮಾಸ್ ಆನ್ – 10, ಫೈಂಟರ್ _ 10, ಕಾರ್’ಪೆಂಟರ್ – 10, ಡ್ರಾಫ್ಟ್ ಮ್ಯಾನ್ (ಸಿವಿಲ್) – 05, ಡ್ರಾಫ್ಟ್ ಮ್ಯಾನ್ (ಮ್ಯಾಕಾನಿಕ್) – 04, ಮೆಷಿನಿಸ್ಟ್ – 10, ಟರ್ನರ್ – 10, ಸರ್ವೇಯರ್ – 10, ಶೀಟ್ ಮೆಟಲ್ ವರ್ಕರ್-10.

ಈ ಹುದ್ದೆಗಳಿಗೆ ಅರ್ಜಿ ಆವ್ಹಾನಿಸಿದೆ. ವಿದ್ಯಾರ್ಹತೆ : 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಶಿಕ್ಷಣ ಪಡೆದಿರಬೇಕು, ಹಾಗೆ ಕನಿಷ್ಠ 15, ಗರಿಷ್ಠ 24 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು.

ಹಿಂದಿಳಿದವರಿಗೆ 3 ವರ್ಷ, ಹಾಗು ಪರಿಶಿಷ್ಟ ವರ್ಗದವರಿಗೆ 5 ವರ್ಷ ಸಡಿಲತೆ ನೀಡಲಾಗಿದೆ, ಹಾಗೆ ಅರ್ಜಿ ಯನ್ನು ಅಂಚೆ ಮೂಲಕ ಬೇಕಾದ ಪತ್ರಗಳನ್ನು ತುಂಬಿ ಹಾಗೆ ದಿನಾಂಕ 31-07-2018 ಒಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿ ಹಾಗೆ ಬೇಕಾಗುವ ಪತ್ರಗಳನ್ನು ಗಳ ಬಗ್ಗೆ ಮಾಹಿತಿಗೆ www.apprenticeship.gov.in ಭೇಟಿ ನೀಡಿ, ಹಾಗೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಲುಪಿಸಿ ಹಾಗೆ ತಪ್ಪದೆ ಶೇರ್ ಮಾಡಿ ನಿಮ್ಮ ಒಂದು ಶೇರ್ ನಿಂದ ಒಬ್ಬ ನಿರುದ್ಯೋಗಿಗೆ ಉದ್ಯೋಗ ಸಿಗಬಹುದು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *