Breaking News
Home / ಆರೋಗ್ಯ / ಮೈ ಕೊಬ್ಬು ಕರಗಿಸುವ ಕಬ್ಬಿನ ಹಾಲು ಹೇಗೆ ಬಳಕೆ ಮಾಡಬೇಕು ಗೊತ್ತಾ..!

ಮೈ ಕೊಬ್ಬು ಕರಗಿಸುವ ಕಬ್ಬಿನ ಹಾಲು ಹೇಗೆ ಬಳಕೆ ಮಾಡಬೇಕು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬೊಜ್ಜು ಕರಗಿಸುವಲ್ಲಿ ಕಬ್ಬಿನ ಹಾಲು ಹೇಗೆ ಸಹಕಾರಿಯಾಗಿವೆ ಎಂಬುವುದರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಒಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ ಈ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ವ್ಯಾಯಾಮದ ಬಳಿಕ ತಾಜಾ ಕಬ್ಬಿನ ಹಾಲು ಕುಡಿಯಬೇಕು. ಇದಕ್ಕೆ ಕಾಳು ಮೆಣಸಿನ ಪುಡಿ, ನಿಂಬೆರಸ ಸೇರಿಸಿ ಬೇಕಾದರೆ ಕುಡಿಯಬಹುದು.ಡಯಟ್‌ನಲ್ಲಿರುವವರು ಸರಿಯಾಗಿ ತರಕಾರಿ, ಹಣ್ಣು ತಿನ್ನದೇ ಹೋದರೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ತಡೆಯುವಲ್ಲಿ ಕಬ್ಬಿನ ಹಾಲು ಸಹಾಯ ಮಾಡುತ್ತದೆ.

ಮೈ ತೂಕ ಕಮ್ಮಿಯಾಗಲು ಚಯಪಚಯ ಕ್ರಿಯೆ ಸರಿಯಾಗಿ ನಡೆಯಬೇಕು. ಕಬ್ಬಿನ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ.ಇದರಲ್ಲಿ ಸಕ್ಕರೆಯಂಶ ಇದ್ದರೂ ಇದರಿಂದ ಶರೀರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕಬ್ಬಿನ ಹಾಲು ಕುಡಿದರೆ ಹಸಿವನ್ನು ಇಂಗಿಸುತ್ತದೆ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ನಿಮ್ಮ ಮುಖದ ಎಲ್ಲ ಸಮಸ್ಯೆಗಳಿಗೆ ಹೊಕ್ಕಳಿನಲ್ಲೆ ಇದೆ ಪರಿಹಾರ ಇದೇನಪ್ಪ ಇಲ್ಲಿ ಗಮನಿಸಿ ಗೊತ್ತಾಗುತ್ತೆ..!

ಸೌಂದರ್ಯದ ಗುಟ್ಟು ನಮ್ಮ ಹೊಕ್ಕಳಲ್ಲೇ ಅಡಗಿದೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕೆಮಿಕಲ್ ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚಿ …

Leave a Reply

Your email address will not be published. Required fields are marked *